logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yakshagana Mukhavarnike: ಯಕ್ಷಗಾನದ ಬಣ್ಣದ ವೇಷ ರೈಸುವುದೇ ಮುಖವರ್ಣಿಕೆಯಲ್ಲಿ, ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್‌

Yakshagana Mukhavarnike: ಯಕ್ಷಗಾನದ ಬಣ್ಣದ ವೇಷ ರೈಸುವುದೇ ಮುಖವರ್ಣಿಕೆಯಲ್ಲಿ, ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್‌

Oct 29, 2023 06:44 PM IST

ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಭಾನುವಾರ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭ, ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು. ಮುಖವರ್ಣಿಕೆ ಸ್ಪರ್ಧಾ ಕ್ಷಣಗಳನ್ನು ಛಾಯಾಗ್ರಾಹಕ ಎಸ್.ಎನ್.ಭಟ್ ಬಾಯಾರು ಸೆರೆ ಹಿಡಿದರು. ಈ ವಿಶೇಷ ಸಂದರ್ಭದ ಸಚಿತ್ರ ವರದಿ ನೀಡಿದ್ದಾರೆ ಹರೀಶ ಮಾಂಬಾಡಿ. 

ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಭಾನುವಾರ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭ, ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು. ಮುಖವರ್ಣಿಕೆ ಸ್ಪರ್ಧಾ ಕ್ಷಣಗಳನ್ನು ಛಾಯಾಗ್ರಾಹಕ ಎಸ್.ಎನ್.ಭಟ್ ಬಾಯಾರು ಸೆರೆ ಹಿಡಿದರು. ಈ ವಿಶೇಷ ಸಂದರ್ಭದ ಸಚಿತ್ರ ವರದಿ ನೀಡಿದ್ದಾರೆ ಹರೀಶ ಮಾಂಬಾಡಿ. 
ಬಣ್ಣಗಾರಿಕೆ ಅಂದರೆ ಹೀಗೆ.. ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ವಿವರಿಸುತ್ತಿರುವುದು
(1 / 7)
ಬಣ್ಣಗಾರಿಕೆ ಅಂದರೆ ಹೀಗೆ.. ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ವಿವರಿಸುತ್ತಿರುವುದು(Click: S.N.Bhat Bayar)
ಚುಟ್ಟಿ ಇಟ್ಟದ್ದು ಸರಿ ಉಂಟಾ.. ಬಣ್ಣಗಾರಿಕೆಯ ಮುಖವರ್ಣಿಕೆಯನ್ನು ಕನ್ನಡಿಯಲ್ಲಿ ವೀಕ್ಷಿಸುತ್ತಿರುವುದು.
(2 / 7)
ಚುಟ್ಟಿ ಇಟ್ಟದ್ದು ಸರಿ ಉಂಟಾ.. ಬಣ್ಣಗಾರಿಕೆಯ ಮುಖವರ್ಣಿಕೆಯನ್ನು ಕನ್ನಡಿಯಲ್ಲಿ ವೀಕ್ಷಿಸುತ್ತಿರುವುದು.(Click: S.N.Bhat Bayar)
ವೇಷ ರೈಸಬೇಕು ಎಂದರೆ ಮುಖಕ್ಕೆ ಈ ಸೊಬಗಿನ ಅಲಂಕಾರವೂ ಬೇಕು.. ಮುಖವರ್ಣಿಕೆ ಆದ ಮೇಲೆ ಕಲಾವಿದನ ನೋಟ
(3 / 7)
ವೇಷ ರೈಸಬೇಕು ಎಂದರೆ ಮುಖಕ್ಕೆ ಈ ಸೊಬಗಿನ ಅಲಂಕಾರವೂ ಬೇಕು.. ಮುಖವರ್ಣಿಕೆ ಆದ ಮೇಲೆ ಕಲಾವಿದನ ನೋಟ(Click: S.N.Bhat Bayar)
ಖಳವೇಷ ಎಂದರೆ ದೊಡ್ಡ ಮೂಗು, ಅಗಲ ಕಣ್ಣು, ..ಅಗಲವಾದ ಕಿವಿ ಇನ್ನೂ ಇಡಬೇಕಷ್ಟೇ.. 
(4 / 7)
ಖಳವೇಷ ಎಂದರೆ ದೊಡ್ಡ ಮೂಗು, ಅಗಲ ಕಣ್ಣು, ..ಅಗಲವಾದ ಕಿವಿ ಇನ್ನೂ ಇಡಬೇಕಷ್ಟೇ.. (Click: S.N.Bhat Bayar)
ರಾಕ್ಷಸ ವೇಷಕ್ಕೆ ನಾವು ಹೇಳಿ ಮಾಡಿಸಿದವರು.. ಈಗ ಗುರ್ತ ಸಿಗ್ತದಾ ಎನ್ನುತ್ತಾರೆ ಕಲಾವಿದರು. 
(5 / 7)
ರಾಕ್ಷಸ ವೇಷಕ್ಕೆ ನಾವು ಹೇಳಿ ಮಾಡಿಸಿದವರು.. ಈಗ ಗುರ್ತ ಸಿಗ್ತದಾ ಎನ್ನುತ್ತಾರೆ ಕಲಾವಿದರು. (Click: S.N.Bhat Bayar)
ಬಣ್ಣಗಾರಿಕೆಯಲ್ಲಿ ಏಕಾಗ್ರತೆಯೂ ಬೇಕು. ಇನ್ನೊಬ್ಬರು ಮೇಕಪ್ ಮಾಡುವುದಕ್ಕೂ ನಾವು ಮಾಡುವುದಕ್ಕೂ ವ್ಯತ್ಯಾಸ ಇದೆ
(6 / 7)
ಬಣ್ಣಗಾರಿಕೆಯಲ್ಲಿ ಏಕಾಗ್ರತೆಯೂ ಬೇಕು. ಇನ್ನೊಬ್ಬರು ಮೇಕಪ್ ಮಾಡುವುದಕ್ಕೂ ನಾವು ಮಾಡುವುದಕ್ಕೂ ವ್ಯತ್ಯಾಸ ಇದೆ(Click: S.N.Bhat Bayar)
ಇದು ಊಟಕ್ಕೆ ಕುಳಿತದ್ದಲ್ಲ, ವೇಷ ಹಾಕಲು ನಾವು ಕುಳಿತದ್ದು
(7 / 7)
ಇದು ಊಟಕ್ಕೆ ಕುಳಿತದ್ದಲ್ಲ, ವೇಷ ಹಾಕಲು ನಾವು ಕುಳಿತದ್ದು(Click: S.N.Bhat Bayar)

    ಹಂಚಿಕೊಳ್ಳಲು ಲೇಖನಗಳು