OCD in Kids: ಶಾಲಾ ಮಕ್ಕಳನ್ನು ಕಾಡುವ ಗೀಳು ಮನೋರೋಗ; ವಿದ್ಯಾರ್ಥಿಗಳ ಈ 5 ವರ್ತನೆಗಳು ಒಸಿಡಿ ಲಕ್ಷಣಗಳಾಗಿರಬಹುದು
Dec 22, 2023 06:03 PM IST
How OCD affects kids: ಶಾಲಾ ಮಕ್ಕಳಲ್ಲಿ ಕೆಲವೊಮ್ಮೆ ಗೀಳು ಮನೋರೋಗ ಕಾಡುತ್ತದೆ. ಒಂದು ವಸ್ತುವನ್ನು ಹಲವು ಬಾರಿ ಟಚ್ ಮಾಡುವುದು, ಇತರೆ ಮಕ್ಕಳನ್ನು ಅವಾಯ್ಡ್ ಮಾಡುವುದು ಇತ್ಯಾದಿಗಳು ಮಕ್ಕಳ ಒಸಿಡಿಯ ಪ್ರಮುಖ ಲಕ್ಷಣ. ಶಾಲೆಯಲ್ಲಿ ಮಕ್ಕಳಲ್ಲಿ ಒಸಿಡಿ ಕಾಡುವುದನ್ನು ಕೆಲವೊಂದು ವರ್ತನೆಗಳ ಅಧ್ಯಯನದ ಮೂಲಕ ಗುರುತಿಸಬಹುದು.
- How OCD affects kids: ಶಾಲಾ ಮಕ್ಕಳಲ್ಲಿ ಕೆಲವೊಮ್ಮೆ ಗೀಳು ಮನೋರೋಗ ಕಾಡುತ್ತದೆ. ಒಂದು ವಸ್ತುವನ್ನು ಹಲವು ಬಾರಿ ಟಚ್ ಮಾಡುವುದು, ಇತರೆ ಮಕ್ಕಳನ್ನು ಅವಾಯ್ಡ್ ಮಾಡುವುದು ಇತ್ಯಾದಿಗಳು ಮಕ್ಕಳ ಒಸಿಡಿಯ ಪ್ರಮುಖ ಲಕ್ಷಣ. ಶಾಲೆಯಲ್ಲಿ ಮಕ್ಕಳಲ್ಲಿ ಒಸಿಡಿ ಕಾಡುವುದನ್ನು ಕೆಲವೊಂದು ವರ್ತನೆಗಳ ಅಧ್ಯಯನದ ಮೂಲಕ ಗುರುತಿಸಬಹುದು.