Anxiety: ಮುಖ ಮನಸ್ಸಿನ ಕನ್ನಡಿ; ಆತಂಕವನ್ನು ಮರೆಮಾಚಬೇಡಿ; ಆತ್ಮೀಯರೊಂದಿಗೆ ಹಂಚಿಕೊಂಡು ನಿರಾಳರಾಗಿ
Jun 03, 2023 08:00 AM IST
Hiding Anxiety: ಆತಂಕ ಇಂದು ಹಲವರನ್ನು ಕಾಡುತ್ತಿರುವ ಮಾನಸಿಕ ಸಮಸ್ಯೆ. ಈ ಸಮಸ್ಯೆಗೆ ಕಾರಣಗಳು ಹಲವು. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಇದನ್ನು ಮುಚ್ಚಿಡಬೇಕಾಗುತ್ತದೆ. ನೋವು ಮರೆಮಾಚಲು ನಗುವುದರಿಂದ ಹಿಡಿದು ಚಡಪಡಿಕೆ, ವಿಚಲಿತವಾಗುವವರೆಗೆ ಜನರು ಆತಂಕವನ್ನು ಮರೆಮಾಚುವ ಕೆಲವು ವಿಧಾನಗಳು ಇಲ್ಲಿವೆ.
- Hiding Anxiety: ಆತಂಕ ಇಂದು ಹಲವರನ್ನು ಕಾಡುತ್ತಿರುವ ಮಾನಸಿಕ ಸಮಸ್ಯೆ. ಈ ಸಮಸ್ಯೆಗೆ ಕಾರಣಗಳು ಹಲವು. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಇದನ್ನು ಮುಚ್ಚಿಡಬೇಕಾಗುತ್ತದೆ. ನೋವು ಮರೆಮಾಚಲು ನಗುವುದರಿಂದ ಹಿಡಿದು ಚಡಪಡಿಕೆ, ವಿಚಲಿತವಾಗುವವರೆಗೆ ಜನರು ಆತಂಕವನ್ನು ಮರೆಮಾಚುವ ಕೆಲವು ವಿಧಾನಗಳು ಇಲ್ಲಿವೆ.