ಮೈಸೂರು ಜಂಬೂಸವಾರಿ ಮೆರವಣಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರ; ಫೋಟೊಸ್
Oct 12, 2024 11:19 AM IST
ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಅಂತಿಮ ಹಂತದ ಸಿದ್ಧತಗಳನ್ನು ಮಾಡಲಾಗುತ್ತಿದೆ. ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರವನ್ನು ಮಾಡಲಾಗಿದೆ. ಅದರ ಫೋಟೊಸ್ ಇಲ್ಲಿದೆ.
- ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಅಂತಿಮ ಹಂತದ ಸಿದ್ಧತಗಳನ್ನು ಮಾಡಲಾಗುತ್ತಿದೆ. ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರವನ್ನು ಮಾಡಲಾಗಿದೆ. ಅದರ ಫೋಟೊಸ್ ಇಲ್ಲಿದೆ.