logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmana Theertha River: ಕೊಡಗಿನ ಮಳೆಗೆ ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ, ಕಾವೇರಿ ಉಪ ನದಿಯಿಂದಲೂ ಭಾರೀ ನೀರು Photos

Lakshmana Theertha River: ಕೊಡಗಿನ ಮಳೆಗೆ ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ, ಕಾವೇರಿ ಉಪ ನದಿಯಿಂದಲೂ ಭಾರೀ ನೀರು photos

Jul 22, 2024 06:20 PM IST

ಕಾವೇರಿಯ ಉಪನದಿ ಲಕ್ಷ್ಮಣ ತೀರ್ಥ ನದಿ(Lakshmana Theertha River) ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕೊಡಗು ಮೈಸೂರು ಜಿಲ್ಲೆಯಲ್ಲಿ ಹರಿದು ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಹಿನ್ನೀರಿನಲ್ಲಿ ಕಾವೇರಿ ನದಿ ಸೇರುತ್ತದೆ. ಈ ಭಾರಿ ಲಕ್ಷ್ಮಣ ತೀರ್ಥ ನದಿಯಲ್ಲೂ ಭಾರೀ ನೀರು ಹರಿದಿದೆ.

  • ಕಾವೇರಿಯ ಉಪನದಿ ಲಕ್ಷ್ಮಣ ತೀರ್ಥ ನದಿ(Lakshmana Theertha River) ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕೊಡಗು ಮೈಸೂರು ಜಿಲ್ಲೆಯಲ್ಲಿ ಹರಿದು ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಹಿನ್ನೀರಿನಲ್ಲಿ ಕಾವೇರಿ ನದಿ ಸೇರುತ್ತದೆ. ಈ ಭಾರಿ ಲಕ್ಷ್ಮಣ ತೀರ್ಥ ನದಿಯಲ್ಲೂ ಭಾರೀ ನೀರು ಹರಿದಿದೆ.
ಲಕ್ಷ್ಮಣ ತೀರ್ಥ ನದಿಯು ನೂರು ಕಿ.ಮಿ ಉದ್ದ ಕ್ರಮಿಸಿದರೂ ಭಾರೀ ನೀರಿನೊಂದಿಗೆ ಈ ಬಾರಿ ಗಮನ ಸೆಳೆಯುತ್ತಿದೆ.
(1 / 6)

ಕರ್ನಾಟಕ ಹಾಗೂ ಕೇರಳದ ಗಡಿ ಭಾಗದ ಪಶ್ಚಿನ ಘಟ್ಟದಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿ ಕೊಡಗಿನಲ್ಲಿ ನಾಗರಹೊಳೆಯಲ್ಲಿ ಹಾದು ಮೈಸೂರು ಜಿಲ್ಲೆ ಪ್ರವೇಶಿಸುತ್ತದೆ.
(2 / 6)

ಹುಣಸೂರು ತಾಲ್ಲೂಕಿನ ಹನಗೋಡು ಸಮೀಪದಲ್ಲಿ ಇರುವ ಕಿರು ಆಣೆಕಟ್ಟೆಯೂ ಕೂಡ ಗಮನ ಸೆಳೆಯುತ್ತದೆ.
(3 / 6)

ಅಲ್ಲಿಂದ ಹುಣಸೂರು ತಾಲ್ಲೂಕಿನ ಕಟ್ಟೆ ಮಳಲವಾಡಿಯಲ್ಲಿ ತಿರುವು ಪಡೆಯುವ ಲಕ್ಷ್ಮಣ ತೀರ್ಥ ನದಿ ಮುಂದೆ ಕೆಆರ್‌ನಗರ ತಾಲ್ಲೂಕು ಪ್ರವೇಶಿಸುತ್ತದೆ.
(4 / 6)

ಕೆಆರ್‌ನಗರ ತಾಲ್ಲೂಕಿನಿಂದ ದಾಟಿಕೊಂಡು ಕೆಆರ್‌ಎಸ್‌ ಸೇರುವ ಮುನ್ನ ಲಕ್ಷ್ಮಣತೀರ್ಥ ನದಿ ಕಟ್ಟೆಮಳಲವಾಡಿ ಬಳಿ ಸೃಷ್ಟಿಸಿರುವ ಕಿರು ಆಣೆಕಟ್ಟು ಜಲಪಾತ ರೂಪದಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
(5 / 6)

ಲಕ್ಷ್ಮಣ ತೀರ್ಥ ನದಿಯು ಕಾವೇರಿ ನದಿಯ ಉಪ ನದಿಯಾಗಿ ಕೇರಳ ಹಾಗೂ ಕೊಡಗು ಭಾಗದಿಂದಲೂ ಹೆಚ್ಚಿನ ನೀರನ್ನು ತರುತ್ತದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು