logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara 2024: ಮೈಸೂರು ಅರಮನೆ ವೇದಿಕೆಯಲ್ಲಿ ವಯೋಲಿನ್‌-ಸರೋದ್‌ ಜುಗುಲ್‌ ಬಂದಿ; ಮೋಹನ ವೀಣಾ ಫ್ಯೂಷನ್‌ಗೆ ಮಳೆರಾಯನೂ ಖುಷ್‌

Mysore Dasara 2024: ಮೈಸೂರು ಅರಮನೆ ವೇದಿಕೆಯಲ್ಲಿ ವಯೋಲಿನ್‌-ಸರೋದ್‌ ಜುಗುಲ್‌ ಬಂದಿ; ಮೋಹನ ವೀಣಾ ಫ್ಯೂಷನ್‌ಗೆ ಮಳೆರಾಯನೂ ಖುಷ್‌

Oct 06, 2024 10:19 AM IST

ಮಳೆಯ ನಡುವೆಯೂ ಮೈಸೂರು ಅರಮನೆ ಆವರಣದಲ್ಲಿ ದಸರಾ ಸಂಗೀತ ಕಾರ್ಯಕ್ರಮ ನಡೆಯಿತು. ಸರೋದ್‌, ಮೋಹನವೀಣಾ, ವಯೋಲಿನ್‌ ಜುಗುಲ್‌ ಬಂದಿಗೆ ಸಂಗೀತಾಭಿಮಾನಿಗಳು ಖುಷಿಯಾದರು. ಕೆಲ ಹೊತ್ತು ಸುರಿದ ಮಳೆಯೂ ಆನಂತರ ನಿಂತಿತು.

ಮೈಸೂರು ಅರಮನೆ ಅಂಗಳದಲ್ಲಿ ಶನಿವಾರ ರಾತ್ರಿ ಖ್ಯಾತ ಕಲಾವಿದ ಪಂಡಿತ್‌ ವಿಶ್ವ ಮೋಹನ್‌ ಭಟ್‌ ಹಾಗೂ ವಯೋಲಿನ್‌ ವಾದಕಿ ಸುನೀತಾ ಬುಯಾನ್‌ ತಂಡದಿಂದ ಫ್ಯೂಷನ್‌ ಕಾರ್ಯಕ್ರಮ ನಡೆಯಿತು.
(1 / 6)

ಈ ಹಿಂದೆ ಮೈಸೂರು ಅರಮನೆಯಲ್ಲಿ ಕಾರ್ಯಕ್ರಮ ನೀಡಿರುವ ಪಂಡಿತ್‌ ವಿಶ್ವ ಮೋಹನ್‌ ಭಟ್‌ ಈ ಬಾರಿಯೂ ತಂಡದೊಂದಿಗೆ ಭಾಗಿಯಾಗಿದ್ದರು.
(2 / 6)

ಮೈಸೂರಿನ ಯುವ ಪ್ರತಿಭೆ ಎಸ್‌.ಕಾರ್ತಿಕ್‌ ಹಾಗೂ  ಇಂದ್ರಾಯುಧ್‌ ಮಜುಂದಾರ್‌ ಅವರ ಜೋಡಿಯ ವಯೋಲಿನ್‌ ಹಾಗೂ ಸರೋದ್‌ ಜುಗುಲ್‌ ಬಂದಿ ಕೂಡ ಗಮನ ಸೆಳೆಯಿತು,
(3 / 6)

ಕಾರ್ತಿಕ್‌ ಹಾಗೂ ಇಂದ್ರಾಯುಧ್‌ ಅವರ ಜೋಡಿ ಒಂದು ಗಂಟೆಗೂ ಹೆಚ್ಚು ಕಾಲ ಜುಗುಲ್‌ ಬಂದಿಯಲ್ಲಿ ಸಂಗೀತ ರಸದೌತಣ ನೀಡಿತು.
(4 / 6)

ಖ್ಯಾತ ಕಲಾವಿದೆ ಮುಂಬೈ ನ ಆಶ್ವಿನಿ ಭಿಡೆ ಜೋಶಿ ಅವರ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಹಿಂದಿನ ವರ್ಷಗಳ ನೆನಪಿಗೆ ಜಾರಿಸಿತು.
(5 / 6)

ಮಳೆಯ ನಡುವೆಯೂ ಮೈಸೂರಿನ ಅರಮನೆ ಎದುರಿನ  ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹಲವಾರು ಅಭಿಮಾನಿಗಳು ಆಲಿಸಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು