logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾ ಸಂಭ್ರಮದಲ್ಲಿ ರೋಡ್‌ ಕಿಂಗ್‌ ಯೆಜ್ಡಿ ಬೈಕ್‌ಗಳ ಅಬ್ಬರ; ಗಮನ ಸೆಳೆದ ರೆಟ್ರೋ ಶೈಲಿಯ ಮೆರವಣಿಗೆ Photos

ಮೈಸೂರು ದಸರಾ ಸಂಭ್ರಮದಲ್ಲಿ ರೋಡ್‌ ಕಿಂಗ್‌ ಯೆಜ್ಡಿ ಬೈಕ್‌ಗಳ ಅಬ್ಬರ; ಗಮನ ಸೆಳೆದ ರೆಟ್ರೋ ಶೈಲಿಯ ಮೆರವಣಿಗೆ photos

Oct 04, 2024 12:33 PM IST

 ಒಂದು ಕಾಲಕ್ಕೆ ಮೈಸೂರು ನಗರಕ್ಕೆ ಹೆಸರು ತಂದಿದ್ದ ಯೆಜ್ಡಿ ಬೈಕುಗಳನ್ನು ಈಗಲೂ ಬಳಸುವವರು ಇದ್ದಾರೆ. ಹೆರಿಟೇಜ್‌ ಮೌಲ್ಯ ಪಡೆದಿರುವ ಈ ಬೈಕ್‌ಗಳ ಮೆರವಣಿಗೆಯನ್ನು ಮೈಸೂರು ದಸರಾ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿತ್ತು. 

ಮೈಸೂರಿನ ರಂಗಚಾರ್ಲು ಪುರಭವನ ಆವರಣದಲ್ಲಿ‌ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ  ಇಲಾಖೆ ವತಿಯಿಂದ ಪಾರಂಪರಿಕ ಜಾವಾ ಮೋಟಾರ್ ಬೈಕ್‌ ಸವಾರಿಗೆ ಚಾಲನೆ‌ ನೀಡಲಾಯಿತು.
(1 / 6)

ಈ ಬಾರಿ ಹೆರಿಟೇಜ್ ಮೌಲ್ಯ ಹೆಚ್ಚಿಸಲು ಜಾವಾ ಬೈಕ್ ಸವಾರಿ ಮಾಡುವುದರ ಜೊತೆ ಇನ್ನು ವಿಭಿನ್ನವಾದ ವಿಶಿಷ್ಟತೆಗಳಿಂದ ಜನರ ಗಮನ ಸೆಳೆದು ಪರಂಪರೆ ಕಟ್ಟಡಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡೋಣ ಎನ್ನುವ ರೀತಿಯಲ್ಲಿ ಈ ಬಾರಿ ಬೈಕ್ ಸವಾರಿಯನ್ನು ಹಮ್ಮಿಕೊಳ್ಳಲಾಗಿದೆ 
(2 / 6)

ಮೈಸೂರಿನಲ್ಲಿ ಹಲವಾರು ವರ್ಷಗಳಿಂದಲೂ ಬಳಕೆ ಮಾಡುತ್ತಿರುವ ಜಾವಾ ಕಂಪೆನಿಯ ಯೆಜ್ಡಿ ಬೈಕ್‌ಗಳನ್ನು ಬಳಸುತ್ತಿರುವವರು ಉತ್ಸಾಹದಿಂದಲೇ ಭಾಗಿಯಾದರು,
(3 / 6)

ಡುರ್‌ ಎಂದು ಶಬ್ದ ಮಾಡುತ್ತಾ ಹೊರಟ  ಹೆರಿಟೇಜ್‌‌ ಬೈಕ್‌ಗಳು ನಿಜಕ್ಕೂ ರೆಟ್ರೋ ವಾತಾವರಣವನ್ನು ಸೃಷ್ಟಿಸಿತು.
(4 / 6)

ಜಾವಾ ಮೋಟಾರ್ ಬೈಕ್ ಸವಾರಿಯ ಪುರ ಭವನದಿಂದ ಹೊರಟು ದೊಡ್ಡ ಗಡಿಯಾರ ಚಾಮರಾಜ ಒಡೆಯರ್ ವೃತ್ತ ಕೆ ಆರ್ ಸರ್ಕಲ್ ಬನ್ಮಯ್ಯ ಕಾಲೇಜು ಕಾಡಾ ಕಛೇರಿ ಹಾರ್ಡಿಕ್ ಸರ್ಕಲ್ ಎಸ್ ಐ ಆರ್ ಡಿ  ಲಲಿತಮಹಲ್ ಟೇರಿಷಿಯನ್‌ ಕಾಲೇಜು ಪಿ ಟಿ  ಸರ್ಕಲ್ ವಸಂತ ಮಹಲ್ ಮತ್ತು ಪುರಾತತ್ವ ಇಲಾಖೆಯನ್ನು ತಲುಪಿತು.
(5 / 6)
ಜಾವಾ ಮೋಟಾರ್ ಬೈಕ್ ಸವಾರಿಯ ಪುರ ಭವನದಿಂದ ಹೊರಟು ದೊಡ್ಡ ಗಡಿಯಾರ ಚಾಮರಾಜ ಒಡೆಯರ್ ವೃತ್ತ ಕೆ ಆರ್ ಸರ್ಕಲ್ ಬನ್ಮಯ್ಯ ಕಾಲೇಜು ಕಾಡಾ ಕಛೇರಿ ಹಾರ್ಡಿಕ್ ಸರ್ಕಲ್ ಎಸ್ ಐ ಆರ್ ಡಿ  ಲಲಿತಮಹಲ್ ಟೇರಿಷಿಯನ್‌ ಕಾಲೇಜು ಪಿ ಟಿ  ಸರ್ಕಲ್ ವಸಂತ ಮಹಲ್ ಮತ್ತು ಪುರಾತತ್ವ ಇಲಾಖೆಯನ್ನು ತಲುಪಿತು.(ರವಿ ಕೀರ್ತಿಗೌಡ)
ಮೈಸೂರಿನ ಕೆಆರ್‌ವೃತ್ತದಲ್ಲಿ ಹೊರಟ ಬೈಕ್‌ಗಳನ್ನು ಪ್ರವಾಸಿಗರು ಹಾಗೂ ಸ್ಥಳೀಯರು ವೀಕ್ಷಿಸಿ ಖುಷಿಪಟ್ಟರು.
(6 / 6)

    ಹಂಚಿಕೊಳ್ಳಲು ಲೇಖನಗಳು