logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾ ವಸ್ತುಪ್ರದರ್ಶನ ಆರಂಭ; ಆಕರ್ಷಕ ಮಳಿಗೆಗಳು, ಬಗೆಬಗೆಯ ವಸ್ತು ಮಾರಾಟ, ಈ ಬಾರಿ ಮಿಸ್‌ ಮಾಡ್ಕೋಬೇಡಿ

ಮೈಸೂರು ದಸರಾ ವಸ್ತುಪ್ರದರ್ಶನ ಆರಂಭ; ಆಕರ್ಷಕ ಮಳಿಗೆಗಳು, ಬಗೆಬಗೆಯ ವಸ್ತು ಮಾರಾಟ, ಈ ಬಾರಿ ಮಿಸ್‌ ಮಾಡ್ಕೋಬೇಡಿ

Oct 04, 2024 10:31 AM IST

ದಸರಾ ವೇಳೆ ಆರಂಭಗೊಂಡು ಹೊಸ ವರ್ಷದವರೆಗೂ ಮುಂದುವರೆಯುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ದಸರಾ ವಸ್ತು ಪ್ರದರ್ಶನ ಆರಂಭಗೊಂಡಿದ್ದು, ಭಿನ್ನ ಮಳಿಗೆಗಳಿಂದ ಗಮನ ಸೆಳಯುತ್ತಿದೆ.

  • ದಸರಾ ವೇಳೆ ಆರಂಭಗೊಂಡು ಹೊಸ ವರ್ಷದವರೆಗೂ ಮುಂದುವರೆಯುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ದಸರಾ ವಸ್ತು ಪ್ರದರ್ಶನ ಆರಂಭಗೊಂಡಿದ್ದು, ಭಿನ್ನ ಮಳಿಗೆಗಳಿಂದ ಗಮನ ಸೆಳಯುತ್ತಿದೆ.
ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಮುಖ ಪ್ರವಾಸಿ ತಾಣ. ದೆಹಲಿಯ ಪ್ರಗಗಿ ಮೈದಾನ ಮಾದರಿಯ ಇಲ್ಲಿ ಮೂರು ಗಂಟೆ ಕಳೆಯಬಹುದಾದ ವಿಭಿನ್ನ ಮಳಿಗೆ, ಆಟಿಕೆಗಳು, ಖರೀದಿ, ತಿಂಡಿ ತಿನಿಸು ಉಂಟು.
(1 / 9)

ದಸರಾ ವಸ್ತು ಪ್ರದರ್ಶನ ಆವರಣದೊಳಗೆ ಬಂದರೆ ಜೋಕರ್‌ಗಳು ಕಲಾಕೃತಿಗಳು ಈ ಬಾರಿ ಗಮನ ಸೆಳಯುತ್ತಿವೆ.
(2 / 9)

ಮೈಸೂರು ದಸರಾ ವಸ್ತು ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ, ಸಚಿವರಾದ ಎಚ್‌.ಕೆ.ಪಾಟೀಲ್‌, ಮಹದೇವಪ್ಪ, ಶಿವರಾಜ ತಂಗಡಗಿ ಉದ್ಘಾಟಿಸಿ ನಂದಿ ಧ್ವಜದತ್ತ ಕೈ ಬೀಸಿದರು.
(3 / 9)

ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ನಗರಾಭಿವೃದ್ದಿ ಇಲಾಖೆ ಅಣಿಗೊಳಿಸಿರುವ ಇಂದಿರಾ ಕ್ಯಾಂಟಿನ್‌ನ ಆಕರ್ಷಕ ಮಳಿಗೆ.
(4 / 9)

ಗಾಂಧೀ ಚಿಂತನೆಗಳನ್ನು ಬಿತ್ತರಿಸುವ ವಾರ್ತಾ ಇಲಾಖೆ ಮಳಿಗೆಯೂ ಅಣಿಯಾಗುತ್ತಿದೆ.
(5 / 9)
ಗಾಂಧೀ ಚಿಂತನೆಗಳನ್ನು ಬಿತ್ತರಿಸುವ ವಾರ್ತಾ ಇಲಾಖೆ ಮಳಿಗೆಯೂ ಅಣಿಯಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಳಿಗೆಯು ಕರ್ನಾಟಕದ ನಾನಾ ಸಂಸ್ಕೃತಿಗಳನ್ನು ಅನಾವರಣಗೊಳಿಸುತ್ತದೆ
(6 / 9)

ಕೈಗಾರಿಕೆ ಇಲಾಖೆಯಿಂದ ಈ ಬಾರಿ ಉಪಗ್ರಹ ಮಾದರಿಯ ಪ್ರವೇಶ ದ್ವಾರದೊಂದಿಗೆ ವಿಶೇಷ ಮಳಿಗೆ ರೂಪಿಸಲಾಗುತ್ತಿದೆ.
(7 / 9)

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮಳಿಗೆಯು ಗ್ರಾಮೀಣ ಸೌಕರ್ಯಗಳ ವಿವರವಾದ ಮಾಹಿತಿಯನ್ನು ಒದಗಿಸುತ್ತಿದೆ.
(8 / 9)

ಹಂಪಿ ಕಲ್ಲಿನ ರಥ, ಸವದತ್ತಿ ಯಲ್ಲಮ್ಮನ ಗುಡ್ಡದ ಆಕರ್ಷಣೆ ಈ ಬಾರಿಯ ಪ್ರವಾಸೋದ್ಯಮ ಮಳಿಗೆ
(9 / 9)

    ಹಂಚಿಕೊಳ್ಳಲು ಲೇಖನಗಳು