logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾ ಅರಮನೆ ವೇದಿಕೆಯಲ್ಲಿ ಸಂಗೀತ ಕಟ್ಟಿ ಗಾನ ಸುಧೆ, ಗಮನ ಸೆಳೆದ ಮಹಿಷಾಸುರ ಮರ್ದಿನಿ ನೃತ್ಯದ ಸೊಬಗು Photos

ಮೈಸೂರು ದಸರಾ ಅರಮನೆ ವೇದಿಕೆಯಲ್ಲಿ ಸಂಗೀತ ಕಟ್ಟಿ ಗಾನ ಸುಧೆ, ಗಮನ ಸೆಳೆದ ಮಹಿಷಾಸುರ ಮರ್ದಿನಿ ನೃತ್ಯದ ಸೊಬಗು photos

Oct 07, 2024 11:46 AM IST

 ಮೈಸೂರು ದಸರಾದ ಅರಮನೆ ಅಂಗಳದಲ್ಲಿ ಮಳೆ ಬಿಡುವು ನೀಡಿದ್ದರಿಂದ ಭಾನುವಾರ ಸಂಜೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರ ಕಛೇರಿಯನ್ನು ಸಂಗೀತ ಪ್ರಿಯರು ಖುಷಿಯಿಂದಲೇ ಆಸ್ವಾದಿಸಿದರು.

ಮೈಸೂರು ದಸರಾ ಅಂಗವಾಗಿ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ  ಭಾನುವಾರ ಸಂಜೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರ ಕಾರ್ಯಕ್ರಮ ಮನಸೂರೆಗೊಂಡಿತು.
(1 / 8)

ತಮ್ಮ ತಂಡದೊಂದಿಗೆ ಹಲವಾರು ಗೀತೆಗಳನ್ನು ಸಂಗೀತಾ ಕಟ್ಟಿ ಅವರು ಪ್ರಸ್ತುತಪಡಿಸಿ ಮೆಚ್ಚುಗೆಯ ಮಹಾಪೂರವನ್ನೇ ಪಡೆದರು.
(2 / 8)

ಹಿಂದೂಸ್ತಾನಿ ಕಲಾವಿದೆಯಾಗಿರುವ ಸಂಗೀತ ಕಟ್ಟಿ ಹಲವು ಚಿತ್ರಗಳಲ್ಲೂ ಹಾಡಿದ್ದಾರೆ. ದಸರಾ ವೇದಿಕೆಯಲ್ಲಿ ಹಲವಾರು ಗೀತೆಗಳನ್ನು ತಮ್ಮದೇ ದಾಟಿಯಲ್ಲಿ ಪ್ರಸ್ತುತಪಡಿಸಿದರು.
(3 / 8)

ಮೈಸೂರಿನ ಪ್ರಕೃತಿ ಶಿವಲೀಲಾ ಕಲ್ಚರಲ್‌  ಮತ್ತು ಚಾರಿಟಬಲ್‌ ಟ್ರಸ್ಟ್‌ನ ನೃತ್ಯ ರೂಪಕ
(4 / 8)
ಮೈಸೂರಿನ ಪ್ರಕೃತಿ ಶಿವಲೀಲಾ ಕಲ್ಚರಲ್‌  ಮತ್ತು ಚಾರಿಟಬಲ್‌ ಟ್ರಸ್ಟ್‌ನ ನೃತ್ಯ ರೂಪಕ
ಮೈಸೂರಿನ ಪ್ರಕೃತಿ ಶಿವಲೀಲಾ ಕಲ್ಚರಲ್‌  ಮತ್ತು ಚಾರಿಟಬಲ್‌ ಟ್ರಸ್ಟ್‌ನ  ಕರುನಾಡಿನ ಮಹತ್ವ ಸಾರುವ ನೃತ್ಯ ರೂಪಕವಿತ್ತು.
(5 / 8)

ಬೆಂಗಳೂರಿನ ಸಂಪದಾ ಭಟ್ಟ ಮರಬಳ್ಳಿ ತಂಡದವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿತ್ತು.
(6 / 8)

ಗಾಯಕರಾದ ವೈ.ಕೆ.ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ನಾಗಚಂದ್ರಿಕ ಭಟ್‌, ಸುನೀತಾ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮದ ಸೊಬಗು.
(7 / 8)

ರಾತ್ರಿ  ಮಂಗ್ಲಿ  ಹಾಗೂ ತಂಡದವರು ನಡೆಸಿಕೊಟ್ಟ ಇಂಡಿಯನ್‌ ಫೋಕ್‌ ಭಜನ್ಸ್‌ ಆಧರಿತ ಫ್ಯೂಷನ್‌ ಗಮನ ಸೆಳೆಯಿತು.
(8 / 8)

    ಹಂಚಿಕೊಳ್ಳಲು ಲೇಖನಗಳು