logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ಯುವ ದಸರಾದಲ್ಲಿ ಬಾಲಿವುಡ್‌ ಬಾದ್‌ಶಾ ಬ್ಯಾಂಡ್‌ ಸದ್ದಿಗೆ ನಾನ್‌ ಸ್ಟಾಪ್‌ ಕುಣಿತ, ಸರಿಗಮಪ ಗಾಯಕರ ಮಾಧುರ್ಯಗಾನ Photos

ಮೈಸೂರು ಯುವ ದಸರಾದಲ್ಲಿ ಬಾಲಿವುಡ್‌ ಬಾದ್‌ಶಾ ಬ್ಯಾಂಡ್‌ ಸದ್ದಿಗೆ ನಾನ್‌ ಸ್ಟಾಪ್‌ ಕುಣಿತ, ಸರಿಗಮಪ ಗಾಯಕರ ಮಾಧುರ್ಯಗಾನ photos

Oct 09, 2024 09:10 AM IST

ಮೈಸೂರಿನ ಯುವ ದಸರಾ ವೇದಿಕೆಯ ಮೂರನೇ ದಿನ ಬಾಲಿವುಡ್‌ನ ಗಾಯಕ ಬಾದ್‌ ಶಾ ತಮ್ಮ ನೃತ್ಯ, ಹಾಡುಗಳ ಮೂಲಕ ಅಬ್ಬರ ಸೃಷ್ಟಿಸಿದರು. ಯುವಕರೂ ಕುಣಿದೂ ಕುಣಿದು ಸುಸ್ತಾದರು. ಹೀಗಿದ್ದವು ಆ ಕ್ಷಣಗಳು.

  • ಮೈಸೂರಿನ ಯುವ ದಸರಾ ವೇದಿಕೆಯ ಮೂರನೇ ದಿನ ಬಾಲಿವುಡ್‌ನ ಗಾಯಕ ಬಾದ್‌ ಶಾ ತಮ್ಮ ನೃತ್ಯ, ಹಾಡುಗಳ ಮೂಲಕ ಅಬ್ಬರ ಸೃಷ್ಟಿಸಿದರು. ಯುವಕರೂ ಕುಣಿದೂ ಕುಣಿದು ಸುಸ್ತಾದರು. ಹೀಗಿದ್ದವು ಆ ಕ್ಷಣಗಳು.
ಮೈಸೂರಿನ ಉತ್ತನಹಳ್ಳಿಯ ಹೊರ ವಲಯದಲ್ಲಿ ಆಯೋಜಿಸಿದ್ದ ಯುವ ದಸರಾದ ಮೂರನೇ ದಿನದ ಕಾರ್ಯಕ್ರಮವು ಅಮೋಘವಾಗಿ ಯಶಸ್ವಿ ಕಂಡಿದ್ದು, ಬಿಂದಾಸ್ ಬಾಲಿವುಡ್ ನೈಟ್ ಗೆ ಜನ ಸಾಗರವೇ ಹರಿದು ಬಂದಿತ್ತು.ಕಾರ್ಯಕ್ರಮದ ಉದ್ದಕ್ಕೂ ವಿವಿಧ ಚಿತ್ರಗಳ ಗಾಯನಗಳಿಗೆ ನೃತ್ಯ ಮಾಡುವುದರ ಮೂಲಕ ತಾರೆಯರು ನೋಡುಗರ ಕಣ್ಮನ ಸೆಳೆದರು.
(1 / 9)

ಬಾಲಿವುಡ್ ನ ಖ್ಯಾತ ಗಾಯಕ ಬಾದ್ ಶಾ ಅವರು ವೇದಿಕೆ ಮೇಲೇರುತ್ತಿದ್ದಂತೆ  ಪ್ರೋಪಪಾ ರೋಲ ಎಂದು ಡಿಜೆ ಬೀಟ್ಸ್ ನೊಂದಿಗೆ ರ್ಯಪ್ ಮಾಡುವ ಮೂಲಕ ಯುವ ಜನರು ಕುಳಿತಲ್ಲಿಯೇ ಕುಣಿದು ಕುಪ್ಪಳಿಸುವಂತೆ ಮಾಡಿದರು. 
(2 / 9)

ನೆರೆದಿದ್ದಂತಹ ಯುವ ಸಮೂಹವನ್ನು  ಹೇ ಲಡ್ಕಿ  ಬ್ಯೂಟಿ ಫುಲ್ ಗರ್ಕೆ ಚಲ್, ಮೇ.ಪಾನಿ ಪಾನಿ ಹೋಗಾಯಿ, ಇಕು ಹೋಗಯ್ ಹಮಾ ಹಮಾ ಹೀಗೆ ಇನ್ನಿತರ ಆಲ್ಬಮ್   ಗೀತೆಗಳ ಮೂಲಕ  ಅವರ ಅಭಿಮಾನಿಗಳಾಗುವಂತೆ  ಹುಚ್ಚೆಬ್ಬಿಸಿದರು ಬಾದ್‌ ಶಾ.
(3 / 9)

ಎದೆ ಝಲ್‌ ಎನಿಸುವ ಸೌಂಡ್ಸ್ ನೊಂದಿಗೆ ಡಿಜೆ ಪಾರ್ಟಿ  ಮಾಡಿದರೂ.ಯುವ ಜನರು ಬಾಲಿವುಡ್ ನೈಟ್ ನ ಎಲ್ಲಾ ಗೀತೆಗಳಿಗೂ  ಹುಚ್ಚೆದ್ದು ಕುಣಿದು,  ಬಿಟ್ಸ್ ಗೆ ತಕ್ಕಂತೆ ಹೆಜ್ಜೆ ಹಾಕಿ  ಯುವ ಸಂಭ್ರಮವನ್ನು ಬಾದ್‌ ಶಾ ಗೀತೆ ಹಾಗೂ ನೃತ್ಯಗಳ ಮೂಲಕ ಸವಿದರು.  
(4 / 9)

ಕನ್ನಡದಲ್ಲಿ ಮಾತನಾಡಿದ ಬಾದ್ ಶಾ, ನಾನು ಗಾಯಕನಲ್ಲ ನಾನೊಬ್ಬ ಬರಹಗಾರ ನನ್ನ ಭಾವನೆಯನ್ನು ಬರೆದು ಹಾಡುತ್ತೇನೆ ಎಂದು ಹೇಳಿಕೊಂಡರು.
(5 / 9)

ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ನೀನೇ ರಾಜ ಕುಮಾರ ಗೀತೆಯ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕಲಾವಿದ ಬಾದ್ ಶಾ ಗೌರವ ಸಮರ್ಪಣೆ ಮಾಡಿದರು.
(6 / 9)

ಅಷ್ಟೇಅಲ್ಲದೇ ಅವರ ಹಾಡುಗಳು, ಬೆಳಕಿನ ಸಂಯೋಜನೆ, ನೃತ್ಯದ ಪರಿ, ತಂಡದ ಉತ್ಸಾಹ ಇಡೀ ಯುವ ದಸರಾಕ್ಕೆ ಜೋಶ್‌ ತುಂಬಿತ್ತು.
(7 / 9)

ಬಾದ್‌ ಶಾ ಗಾನ ಮೋಡಿಗೆ ಸಿಲುಕಿದ ಯುವಕ ಯುವತಿಯರು ಮೈ ಮರೆತು ಕುಣಿದು ಜೋಶ್‌ ತಂದರು.
(8 / 9)

ಮೈಸೂರಿನ ಯಶಸ್ವಿ ಕಾರ್ಯಕ್ರಮ, ಇಲ್ಲಿನ ಅಭಿಮಾನಿಗಳ ಬೆಂಬಲದಿಂದ ಫಿದಾ ಆದ ಬಾದ್‌ ಶಾ ನಮಸ್ಕಾರ ಮಾಡಿದರು.
(9 / 9)

    ಹಂಚಿಕೊಳ್ಳಲು ಲೇಖನಗಳು