Suttur Jatre2024: ಹತ್ತೂರಿಗೂ ಮಾದರಿ ಸುತ್ತೂರು ಜಾತ್ರೆ, ಫೆ 6ರಿಂದ ಉತ್ಸವ ಆರಂಭ, ಈ ಬಾರಿ ಏನೇನಿದೆ ವಿಶೇಷ
Feb 04, 2024 02:55 PM IST
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗೆ ಹೆಸರುವಾಸಿ. ಸುತ್ತೂರಿನ ಈ ಸಾಲಿನ ಜಾತ್ರೆ ಫೆಬ್ರವರಿ 6ರಿಂದ ಆರು ದಿನ ಕಾಲ ನಡೆಯಲಿದೆ. ಇದಕ್ಕಾಗಿ ಸುತ್ತೂರು ಅಣಿಯಾಗಿದೆ. ಜಾತ್ರೆಯಲ್ಲಿ ಕೃಷಿ, ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನಿತ್ಯ ದಾಸೋಹವೂ ಇಲ್ಲಿನ ವಿಶೇಷ. ಈ ಬಾರಿ ವಿಶೇಷಗಳ ಚಿತ್ರಣ ಇಲ್ಲಿದೆ.
- ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗೆ ಹೆಸರುವಾಸಿ. ಸುತ್ತೂರಿನ ಈ ಸಾಲಿನ ಜಾತ್ರೆ ಫೆಬ್ರವರಿ 6ರಿಂದ ಆರು ದಿನ ಕಾಲ ನಡೆಯಲಿದೆ. ಇದಕ್ಕಾಗಿ ಸುತ್ತೂರು ಅಣಿಯಾಗಿದೆ. ಜಾತ್ರೆಯಲ್ಲಿ ಕೃಷಿ, ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನಿತ್ಯ ದಾಸೋಹವೂ ಇಲ್ಲಿನ ವಿಶೇಷ. ಈ ಬಾರಿ ವಿಶೇಷಗಳ ಚಿತ್ರಣ ಇಲ್ಲಿದೆ.