logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara 2022: ನಾಡಹಬ್ಬದ ಪೂರ್ವಭಾವಿ ಸಿದ್ದತೆ ಹೇಗಿದೆ? ಇಲ್ಲಿವೆ ಕೆಲವು ಫೋಟೋಸ್‌

Mysuru Dasara 2022: ನಾಡಹಬ್ಬದ ಪೂರ್ವಭಾವಿ ಸಿದ್ದತೆ ಹೇಗಿದೆ? ಇಲ್ಲಿವೆ ಕೆಲವು ಫೋಟೋಸ್‌

Sep 21, 2022 06:33 PM IST

Mysuru Dasara 2022: ನಾಡಹಬ್ಬ ಸೆ.26ರಿಂದ ಶುರುವಾಗಲಿದ್ದು, ಪೂರ್ವಭಾವಿ ಕಾರ್ಯಗಳು ಭರದಿಂದ ಸಾಗಿದೆ. ಈವರೆಗೆ ಏನೇನಾಯಿತು? ಇಲ್ಲಿದೆ ಸಚಿತ್ರ ವರದಿ. 

  • Mysuru Dasara 2022: ನಾಡಹಬ್ಬ ಸೆ.26ರಿಂದ ಶುರುವಾಗಲಿದ್ದು, ಪೂರ್ವಭಾವಿ ಕಾರ್ಯಗಳು ಭರದಿಂದ ಸಾಗಿದೆ. ಈವರೆಗೆ ಏನೇನಾಯಿತು? ಇಲ್ಲಿದೆ ಸಚಿತ್ರ ವರದಿ. 
ಮೈಸೂರು ದಸರಾ ಎಂದ ಕೂಡಲೇ ಅಲ್ಲಿ ಕುಸ್ತಿ ಪಂದ್ಯ ಇರಬೇಕು. ಇದಕ್ಕೆ ಪೂರ್ವಭಾವಿಯಾಗಿ ಕುಸ್ತಿ ಜೋಡಿ ಕಟ್ಟುವ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ ಮತ್ತು ಇತರರು ಉಪಸ್ಥಿತರಿದ್ದರು. 
(1 / 6)

ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರ ವೀಕ್ಷಿಸಿದ ಸಚಿವರು ಬಿಪಿ ತಪಾಸಣೆ ಮಾಡಿಸಿಕೊಂಡರು.
(2 / 6)

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ನಿರ್ವಹಣೆಯ ಜವಬ್ದಾರಿಯನ್ನು ನಿರ್ವಹಿಸುತ್ತಿರುವ ಮಾವುತ ಮತ್ತು ಕಾವಾಡಿಗರು ಹಾಗೂ ಅವರ ಕುಟುಂಬದವರ  ಯೋಗಕ್ಷೇಮ ವಿಚಾರಿಸಿದರು.
(3 / 6)

ದಸರಾ ಸಂದರ್ಭದಲ್ಲಿ ಮಾವುತರು, ಕಾವಾಡಿಗರ ಪಾತ್ರ ಮಹತ್ತರವಾದದ್ದು. ಇಲ್ಲೇ ಲಕ್ಷ್ಮಿ ಎಂಬ ಆನೆ ಗಂಡು ಆನೆಗೆ ಜನ್ಮ‌, ನೀಡಿದೆ. ಇದರ ಪ್ರಯುಕ್ತ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದು, ಸಚಿವ ಸೋಮಶೇಖರ್‌ ಅವರೇ ಎಲ್ಲರಿಗೂ ಊಟ ಬಡಿಸಿದರು. 
(4 / 6)

ಸಚಿವ ಸೋಮಶೇಖರ್‌ ಅವರು ಮೈಸೂರು ಚಾಮುಂಡಿ ದೇವಸ್ಥಾನದ ಆವರಣದಲ್ಲಿ ದಸರಾ ಹಬ್ಬದ ತಯಾರಿಯನ್ನು ಪರಿಶೀಲಿಸಿದರು.
(5 / 6)

ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ವಿತರಣೆ ಮಾಡಿದ ಸಚಿವರು. ಅದಕ್ಕೂ ಮುನ್ನ ಕ್ರಿಕೆಟ್ ಆಡಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು