logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Jackfruit Mela: ಮೈಸೂರಲ್ಲಿ ಹಲಸಿನ ಹಬ್ಬ, ಕೆಂಪು, ಹಳದಿ, ಕೇಸರಿ ಹಣ್ಣಿನ ಘಮಘಮ, ಇಂದು ಮೇಳ ಕೊನೆ

Mysuru Jackfruit mela: ಮೈಸೂರಲ್ಲಿ ಹಲಸಿನ ಹಬ್ಬ, ಕೆಂಪು, ಹಳದಿ, ಕೇಸರಿ ಹಣ್ಣಿನ ಘಮಘಮ, ಇಂದು ಮೇಳ ಕೊನೆ

Jun 16, 2024 12:39 PM IST

Jackfruit time ಮೈಸೂರಿನಲ್ಲಿ ಸಹಜ ಸಮೃದ್ದಿ ಬಳಗದವರು ನಂಜರಾಜ ಬಹದ್ದೂರು ಛತ್ರದಲ್ಲಿ ಆಯೋಜಿಸಿರುವ ಹಲಸಿನ ಹಬ್ಬ ಗಮನ ಸೆಳೆಯುತ್ತಿದೆ. ಇಲ್ಲಿದೆ ಮೇಳದ ಚಿತ್ರನೋಟ.

  • Jackfruit time ಮೈಸೂರಿನಲ್ಲಿ ಸಹಜ ಸಮೃದ್ದಿ ಬಳಗದವರು ನಂಜರಾಜ ಬಹದ್ದೂರು ಛತ್ರದಲ್ಲಿ ಆಯೋಜಿಸಿರುವ ಹಲಸಿನ ಹಬ್ಬ ಗಮನ ಸೆಳೆಯುತ್ತಿದೆ. ಇಲ್ಲಿದೆ ಮೇಳದ ಚಿತ್ರನೋಟ.
ಮೈಸೂರಿನಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ ಹಲಸಿನ ಹಬ್ಬಕ್ಕೆ ಹಲವಾರು ರೈತರು ಬಾವು ಬೆಳೆದ ಹಣ್ಣುಗಳನ್ನು ತಂದಿದ್ದಾರೆ. ಸಹಜಸಮೃದ್ದ ಬಳಗವು ಈ ಮೇಳ ಆಯೋಜಿಸುತ್ತಿದೆ. ಶನಿವಾರ ಆರಂಭಗೊಂಡಿರುವ ಮೇಳ ಭಾನುವಾರ ಕೊನೆ ಗೊಳ್ಳಲಿದೆ.
(1 / 8)

ಮೈಸೂರಿನಲ್ಲಿ ನಡೆದಿರುವ ಹಲಸಿನ ಹಬ್ಬಕ್ಕೆ ಪುಟ್ಟನೆಯ ಹಲಸು ಕೂಡ ಗಮನ ಸೆಳೆಯುತ್ತಿದೆ. ಈ ಬಾರಿ ನಾಗರಹೊಳೆ, ಚಿಕ್ಕನಾಯಕನಹಳ್ಳಿ ಮತ್ತು ಚೇಳೂರಿನ ಹಲಸು ಬೆಳೆಗಾರರು ಸಾಕಷ್ಟು ಪ್ರಮಾಣದಲ್ಲಿ ಕೆಂಪು ಹಲಸು ತಂದಿದ್ದಾರೆ.  10 ಟನ್ ಗೂ ಹೆಚ್ಚು ಗುಣಮಟ್ಟದ ಹಲಸು ಮೇಳಕ್ಕೆ ಬಂದಿದೆ
(2 / 8)

ಕೆಂಪು ಹಲಸು ಮೈಸೂರು ಹಬ್ಬಕ್ಕೆ ಬರುವವರ ಬಾಯಿ ರುಚಿ ತಣಿಸುತ್ತಿದೆ.ಪ್ರತಿ ಬಾರಿಯ ಹಲಸಿನ ಹಬ್ನದಲ್ಲಿ ಕೆಂಪು ಹಲಸು ರುಚಿ ನೋಡಲು ಸಿಗುತ್ತಿಲ್ಲ‌ ಎಂಬ ದೂರಿತ್ತು. ಈ ಬಾರಿ ನಾಗರಹೊಳೆ, ಚಿಕ್ಕನಾಯಕನಹಳ್ಳಿ ಮತ್ತು ಚೇಳೂರಿನ ಹಲಸು ಬೆಳೆಗಾರರು ಸಾಕಷ್ಟು ಪ್ರಮಾಣದಲ್ಲಿ ಕೆಂಪು ಹಲಸು ತಂದಿದ್ದಾರೆ.  10 ಟನ್ ಗೂ ಹೆಚ್ಚು ಗುಣಮಟ್ಟದ ಹಲಸು ಮೇಳಕ್ಕೆ ಬಂದಿದೆ
(3 / 8)

ಮೈಸೂರು ಜಿಲ್ಲೆಯ ಹಲವಾರು ರೈತರು ತಾವು ಬೆಳೆದ ಬಗೆಬಗೆಯ ಹಲಸುಗಳನ್ನು ಹಲಸಿನ ಹಬ್ಬಕ್ಕೆ ತಂದಿದ್ದಾರೆ.ಹಲಸಿನ ಹಣ್ಣನ್ನು ನೇರ ಗ್ರಾಹಕರಿಗೆ ಮಾರಾಟ ಮಾಡಲು ಆಸಕ್ತರಾದ ರೈತರು ಮತ್ತು ಹಲಸಿನ ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಲು ಇಷ್ಟಪಡುವವರು ಸಂಪರ್ಕಿಸಬಹುದು. ಸಂಪರ್ಕ: 7090009944
(4 / 8)

ಹಲಸಿನ ಹಬ್ಬದಲ್ಲಿ ಬರೀ ಹಣ್ಣುಗಳು ಮಾರಾಟಕ್ಕೆ ಸಿಗುವುದಿಲ್ಲ. ಬದಲಿಗೆ ಬಗೆಬಗೆಯ ಹಲಸಿನ ಸಸಿಗಳೂ ಸಿಗಲಿವೆ.  ಕೆಂಪಲಸಿನ ಗಿಡಗಳು ಕೂಡ ಸಿಗಲಿವೆ ಮೇಳದ ಆರಂಭಕ್ಕೇ ಸಿದ್ದು ಹಲಸು ಸಸ್ಯಕ್ಷೇತ್ರದ ಮಳಿಗೆ ಇದೆ ಗಮನಿಸಬಹುದು.
(5 / 8)

ಹೆಸರಾಂತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಹಲಸು ಹುಡುಕಿ ಮೈಸೂರು ಹಲಸಿನ ಹಬ್ಬಕ್ಕೆ ಬಂದಿದ್ದರು. ಅವರಿಗೆ ಹಲಸಿನ ಉಡುಗೊರೆ ಕೊಟ್ಟವರು ಚಿನ್ನಸ್ವಾಮಿ ವಡ್ಡಗೆರೆ,
(6 / 8)

ಎಂ.ಕೆ. ಕೈಲಾಸಮೂರ್ತಿ ಹೆಸರಾಂತ ಸಹಜ ಕೃಷಿಕರು. ಕೊಳ್ಳೇಗಾಲ ಸಮೀಪದ ದೊಡ್ಡಿಂದುವಾಡಿಯ ಸಹಜ ಕೃಷಿ ತೋಟದಲ್ಲಿ 350 ಹಲಸು ನೆಟ್ಟಿದ್ದಾರೆ.ಅವು ಅಂತಿಂಥ ಹಲಸಲ್ಲ. ದಕ್ಷಿಣ ಭಾರತವನ್ನು ಸುತ್ತಿ, ಆಯ್ದು ತಂದ ವಿಷೇಷ ಗುಣಗಳ ಹಲಸಿನ ತಳಿಗಳು.  
(7 / 8)

ಹಲಸು ಮತ್ತು ಹಣ್ಣಿನ ಗಿಡಗಳು ಮಾರಾಟಕ್ಕೆ ಬಂದಿವೆ. ಇವುಗಳ ಖರೀದಿಗೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು