logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year Resolutions: ನ್ಯೂ ಇಯರ್‌ ರೆಸಲ್ಯೂಷನ್‌ಗೆ ಪರ್ಯಾಯಗಳನ್ನ ಹುಡುಕುತ್ತಿದ್ದೀರಾ, ನಿಮಗಾಗಿ ಇಲ್ಲಿದೆ 5 ಐಡಿಯಾಗಳು

New Year Resolutions: ನ್ಯೂ ಇಯರ್‌ ರೆಸಲ್ಯೂಷನ್‌ಗೆ ಪರ್ಯಾಯಗಳನ್ನ ಹುಡುಕುತ್ತಿದ್ದೀರಾ, ನಿಮಗಾಗಿ ಇಲ್ಲಿದೆ 5 ಐಡಿಯಾಗಳು

Dec 30, 2023 09:55 AM IST

ಬಕೆಟ್‌ ಲಿಸ್ಟ್‌ ಸಿದ್ಧಪಡಿಸಿಕೊಳ್ಳುವುದರಿಂದ ಗುರಿಗಳನ್ನು ವಿಭಾಗಿಸುವವರೆಗೆ ನಿಮ್ಮ ನ್ಯೂ ಇಯರ್‌ ರೆಸಲ್ಯೂಷನ್‌ಗೆ ಪರ್ಯಾಯಗಳನ್ನು ಹುಡುಕುತ್ತಿದ್ದರೆ ಈ ಐಡಿಯಾಗಳು ನಿಮಗೆ ನೆರವಾಗಬಹುದು.

  • ಬಕೆಟ್‌ ಲಿಸ್ಟ್‌ ಸಿದ್ಧಪಡಿಸಿಕೊಳ್ಳುವುದರಿಂದ ಗುರಿಗಳನ್ನು ವಿಭಾಗಿಸುವವರೆಗೆ ನಿಮ್ಮ ನ್ಯೂ ಇಯರ್‌ ರೆಸಲ್ಯೂಷನ್‌ಗೆ ಪರ್ಯಾಯಗಳನ್ನು ಹುಡುಕುತ್ತಿದ್ದರೆ ಈ ಐಡಿಯಾಗಳು ನಿಮಗೆ ನೆರವಾಗಬಹುದು.
ಹೊಸ ವರ್ಷದ ಆರಂಭಕ್ಕೆ ದಿನಗಳಲ್ಲ, ಕ್ಷಣಗಣನೆ ಆರಂಭವಾಗಿದೆ. ನಾವೆಲ್ಲರೂ ಇದೀಗ ಮುಂದಿನ ವರ್ಷವನ್ನು ಆರಂಭಿಸಲು ಸಜ್ಜಾಗಿದ್ದೇವೆ, ಮಾತ್ರವಲ್ಲ ನ್ಯೂ ಇಯರ್‌ ರೆಸ್ಯೂಲನ್‌ಗಳನ್ನು ಪಟ್ಟಿ ಮಾಡಿಕೊಳ್ಳಲು ಶುರು ಮಾಡಿದ್ದೇವೆ. ಹೊಸ ವರ್ಷದಲ್ಲಿ ನಾನೇನು ಹೊಸತನ್ನು ಮಾಡಬೇಕು, ಎನನ್ನು ಕಲಿಯಬೇಕು ಎಂಬುದರ ಬಗ್ಗೆ ಗಮನ ಹರಿಸಲು ಹಾಗೂ ಗುರಿ ಸಾಧಿಸಲು ಹೊಸ ವರ್ಷದ ಈ ನಿರ್ಣಯಗಳು ನೆರವಾಗುತ್ತವೆ. ಕೆಲವೊಮ್ಮೆ ಸಾಕಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ವರ್ಷ ಸಾಧಿಸಲು ಸಾಧ್ಯವಾಗದ್ದನ್ನೆಲ್ಲಾ ಮುಂದಿನ ವರ್ಷದಲ್ಲಿ ಸಾಧಿಸಿಯೇ ತೀರುತ್ತೇನೆ ಎಂದುಕೊಳ್ಳುವುದು ಸಹಜ. ʼನ್ಯೂ ಇಯರ್‌ ರೆಸಲ್ಯೂಷನ್‌ ಎನ್ನುವುದು ಯಶಸ್ಸು ಹಾಗೂ ಅಭಿವ್ಯಕ್ತಿಯಲ್ಲಿ ನಮ್ಯತೆಯನ್ನು ಅನುಮತಿಸುತ್ತದೆʼ ಎಂದು ಥೆರಪಿಸ್ಟ್‌ ಜೋರ್ಡಾನ್‌ ಗ್ರೀನ್‌ ಬರೆದುಕೊಂಡಿದ್ದಾರೆ. 
(1 / 6)
ಹೊಸ ವರ್ಷದ ಆರಂಭಕ್ಕೆ ದಿನಗಳಲ್ಲ, ಕ್ಷಣಗಣನೆ ಆರಂಭವಾಗಿದೆ. ನಾವೆಲ್ಲರೂ ಇದೀಗ ಮುಂದಿನ ವರ್ಷವನ್ನು ಆರಂಭಿಸಲು ಸಜ್ಜಾಗಿದ್ದೇವೆ, ಮಾತ್ರವಲ್ಲ ನ್ಯೂ ಇಯರ್‌ ರೆಸ್ಯೂಲನ್‌ಗಳನ್ನು ಪಟ್ಟಿ ಮಾಡಿಕೊಳ್ಳಲು ಶುರು ಮಾಡಿದ್ದೇವೆ. ಹೊಸ ವರ್ಷದಲ್ಲಿ ನಾನೇನು ಹೊಸತನ್ನು ಮಾಡಬೇಕು, ಎನನ್ನು ಕಲಿಯಬೇಕು ಎಂಬುದರ ಬಗ್ಗೆ ಗಮನ ಹರಿಸಲು ಹಾಗೂ ಗುರಿ ಸಾಧಿಸಲು ಹೊಸ ವರ್ಷದ ಈ ನಿರ್ಣಯಗಳು ನೆರವಾಗುತ್ತವೆ. ಕೆಲವೊಮ್ಮೆ ಸಾಕಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ವರ್ಷ ಸಾಧಿಸಲು ಸಾಧ್ಯವಾಗದ್ದನ್ನೆಲ್ಲಾ ಮುಂದಿನ ವರ್ಷದಲ್ಲಿ ಸಾಧಿಸಿಯೇ ತೀರುತ್ತೇನೆ ಎಂದುಕೊಳ್ಳುವುದು ಸಹಜ. ʼನ್ಯೂ ಇಯರ್‌ ರೆಸಲ್ಯೂಷನ್‌ ಎನ್ನುವುದು ಯಶಸ್ಸು ಹಾಗೂ ಅಭಿವ್ಯಕ್ತಿಯಲ್ಲಿ ನಮ್ಯತೆಯನ್ನು ಅನುಮತಿಸುತ್ತದೆʼ ಎಂದು ಥೆರಪಿಸ್ಟ್‌ ಜೋರ್ಡಾನ್‌ ಗ್ರೀನ್‌ ಬರೆದುಕೊಂಡಿದ್ದಾರೆ. (Unsplash)
ಕೆಲವೊಮ್ಮೆ ರಾಶಿ ರಾಶಿ ನಿರ್ಣಯಗಳನ್ನು ಕೈಗೊಂಡು ಒಂದೂ ಸಾಧಿಸಲಾಗದೇ ಬೇಸರಗೊಂಡಿರುವುದು ಇರಬಹುದು. ನಂತರ ಸಮಯದಲ್ಲಿ ರೆಸಲ್ಯೂಷನ್‌ಗಳನ್ನು ಅಥವಾ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನೇ ಬಿಡುತ್ತೇವೆ. ಅದರ ಬದಲು ಈ ಐಡಿಯಾಗಳನ್ನು ಉಪಯೋಗಿಸಿ. ಇವು ನಿಮಗೆ ಸಹಾಯವಾಗಬಹುದು.  
(2 / 6)
ಕೆಲವೊಮ್ಮೆ ರಾಶಿ ರಾಶಿ ನಿರ್ಣಯಗಳನ್ನು ಕೈಗೊಂಡು ಒಂದೂ ಸಾಧಿಸಲಾಗದೇ ಬೇಸರಗೊಂಡಿರುವುದು ಇರಬಹುದು. ನಂತರ ಸಮಯದಲ್ಲಿ ರೆಸಲ್ಯೂಷನ್‌ಗಳನ್ನು ಅಥವಾ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನೇ ಬಿಡುತ್ತೇವೆ. ಅದರ ಬದಲು ಈ ಐಡಿಯಾಗಳನ್ನು ಉಪಯೋಗಿಸಿ. ಇವು ನಿಮಗೆ ಸಹಾಯವಾಗಬಹುದು.  (Unsplash)
ದೊಡ್ಡ ದೊಡ್ಡ ಸವಾಲುಗಳಿಗೆ ಕೊರಳಡ್ಡುವ ಬದಲು ಅದನ್ನು ವಿಭಾಗಿಸಿಕೊಂಡು ಚಿಕ್ಕದಾಗಿ ಮಾಡಿಕೊಳ್ಳಿ. ನಂತರ ಅದನ್ನು ಒಂದೊಂದಾಗಿ ಸಾಧಿಸಲು ಪ್ರಯತ್ನಿಸಿ. ಆಗ ನಿಮಗೆ ಅಡೆತಡೆಗಳು ಸಾಕಷ್ಟು ಎದುರಾಗುವುದಿಲ್ಲ. ನಿಮ್ಮ ರೆಸಲ್ಯೂಷನ್‌ ಕೂಡ ಫೇಲ್‌ ಆಯಿತು ಎಂಬ ಬೇಸರವೂ ಕಾಡುವುದಿಲ್ಲ.
(3 / 6)
ದೊಡ್ಡ ದೊಡ್ಡ ಸವಾಲುಗಳಿಗೆ ಕೊರಳಡ್ಡುವ ಬದಲು ಅದನ್ನು ವಿಭಾಗಿಸಿಕೊಂಡು ಚಿಕ್ಕದಾಗಿ ಮಾಡಿಕೊಳ್ಳಿ. ನಂತರ ಅದನ್ನು ಒಂದೊಂದಾಗಿ ಸಾಧಿಸಲು ಪ್ರಯತ್ನಿಸಿ. ಆಗ ನಿಮಗೆ ಅಡೆತಡೆಗಳು ಸಾಕಷ್ಟು ಎದುರಾಗುವುದಿಲ್ಲ. ನಿಮ್ಮ ರೆಸಲ್ಯೂಷನ್‌ ಕೂಡ ಫೇಲ್‌ ಆಯಿತು ಎಂಬ ಬೇಸರವೂ ಕಾಡುವುದಿಲ್ಲ.(Unsplash)
ನಾವು ಸಾಧಿಸಿದ್ದಕ್ಕೆ ಕೃತಜ್ಞತೆ ಹೇಳೋಣ. ನಾವು ಏನನ್ನ ಸಾಧಿಸಬೇಕು ಎಂಬುದನ್ನು ಪಟ್ಟಿ ಮಾಡಿಟ್ಟುಕೊಳ್ಳೋಣ. ಸಾಧಿಸದ್ದಕ್ಕೆ ಕೃತಜ್ಞತೆ ಸಲ್ಲಿಸುವ ಮೂಲಕ ನಿರೀಕ್ಷೆಗಳನ್ನು ಹೆಚ್ಚಿಸಿಕೊಳ್ಳಬಹುದು. 
(4 / 6)
ನಾವು ಸಾಧಿಸಿದ್ದಕ್ಕೆ ಕೃತಜ್ಞತೆ ಹೇಳೋಣ. ನಾವು ಏನನ್ನ ಸಾಧಿಸಬೇಕು ಎಂಬುದನ್ನು ಪಟ್ಟಿ ಮಾಡಿಟ್ಟುಕೊಳ್ಳೋಣ. ಸಾಧಿಸದ್ದಕ್ಕೆ ಕೃತಜ್ಞತೆ ಸಲ್ಲಿಸುವ ಮೂಲಕ ನಿರೀಕ್ಷೆಗಳನ್ನು ಹೆಚ್ಚಿಸಿಕೊಳ್ಳಬಹುದು. (Unsplash)
ನಾವು ರೀಬೂಟ್‌ ಮಾಡಬಹುದು. ಇದರಿಂದ ಬದಲಾವಣೆ ಸಿಗುವುದು ಖಂಡಿತ. ನಮ್ಮ ಕೋಣೆಯ ನೋಟವನ್ನು ಆಗಾಗ ಬದಲಿಸುತ್ತಿರಬೇಕು. ಆರೋಗ್ಯಕರ ಆಹಾರಕ್ರಮದತ್ತ ಜೀವನವನ್ನು ಬದಲಿಸಿಕೊಳ್ಳಬೇಕು. ನಮ್ಮದಲ್ಲದ ಸಂಬಂಧದ ಕೊಂಡಿಯನ್ನು ಕಳಚಿ ಇಡಬೇಕು. ಹೀಗೆ ನಮ್ಮನ್ನು ನಾವು ಬದಲಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಇದು ಕೂಡ ಹೊಸ ವರ್ಷದ ರೆಸಲ್ಯೂಷನ್‌ ಆಗಬಹುದು.
(5 / 6)
ನಾವು ರೀಬೂಟ್‌ ಮಾಡಬಹುದು. ಇದರಿಂದ ಬದಲಾವಣೆ ಸಿಗುವುದು ಖಂಡಿತ. ನಮ್ಮ ಕೋಣೆಯ ನೋಟವನ್ನು ಆಗಾಗ ಬದಲಿಸುತ್ತಿರಬೇಕು. ಆರೋಗ್ಯಕರ ಆಹಾರಕ್ರಮದತ್ತ ಜೀವನವನ್ನು ಬದಲಿಸಿಕೊಳ್ಳಬೇಕು. ನಮ್ಮದಲ್ಲದ ಸಂಬಂಧದ ಕೊಂಡಿಯನ್ನು ಕಳಚಿ ಇಡಬೇಕು. ಹೀಗೆ ನಮ್ಮನ್ನು ನಾವು ಬದಲಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಇದು ಕೂಡ ಹೊಸ ವರ್ಷದ ರೆಸಲ್ಯೂಷನ್‌ ಆಗಬಹುದು.(Unsplash)
ನಮ್ಮ ಗುರಿಗಳನ್ನು ವ್ಯಾಖ್ಯಾನಿಸುವ ಒಂದು ಪದ ಅಥವಾ ನಾವು ಪಾಲಿಸಬಹುದಾದ ಮಂತ್ರವನ್ನು ಹೊಂದಬಹುದು. ಜೀವನ ಮಂತ್ರಕ್ಕೆ ಅಂಟಿಕೊಳ್ಳುವುದು ನಮ್ಮ ಜೀವನಕ್ಕೆ ಒಂದು ಮಾರ್ಗವನ್ನು ಕಲ್ಪಿಸಿಕೊಳ್ಳಲು ನೆರವಾಗುತ್ತದೆ. 
(6 / 6)
ನಮ್ಮ ಗುರಿಗಳನ್ನು ವ್ಯಾಖ್ಯಾನಿಸುವ ಒಂದು ಪದ ಅಥವಾ ನಾವು ಪಾಲಿಸಬಹುದಾದ ಮಂತ್ರವನ್ನು ಹೊಂದಬಹುದು. ಜೀವನ ಮಂತ್ರಕ್ಕೆ ಅಂಟಿಕೊಳ್ಳುವುದು ನಮ್ಮ ಜೀವನಕ್ಕೆ ಒಂದು ಮಾರ್ಗವನ್ನು ಕಲ್ಪಿಸಿಕೊಳ್ಳಲು ನೆರವಾಗುತ್ತದೆ. (Unsplash)

    ಹಂಚಿಕೊಳ್ಳಲು ಲೇಖನಗಳು