ನಿಮ್ಮ ಮಗು ಏನೋ ಹೇಳಿಕೊಂಡು ಬಂದಾಗ ನೀವು ಒರಟಾಗಿ ವರ್ತಿಸುತ್ತೀರಾ, ಹಾಗಾದರೆ ಈ 5 ವಿಷಯ ನೆನಪಿಟ್ಟುಕೊಳ್ಳಿ
Sep 23, 2024 09:37 PM IST
ನಿಮ್ಮ ಮಗು ಏನೋ ಹೇಳಬೇಕು ಎಂದುಕೊಂಡು ನಿಮ್ಮ ಬಳಿ ಬಂದಾಗ, ಒರಟಾಗಿ ವರ್ತಿಸುತ್ತೀರಾ, ಅಂತಹ ವರ್ತನೆ ಮಗುವನ್ನು ಭಾವನಾತ್ಮಕವಾಗಿ ನಿಮ್ಮಿಂದ ದೂರ ಮಾಡುತ್ತದೆ. ಹಾಗಾಗಿ ಈ 5 ವಿಷಯಗಳ ಕಡೆಗೆ ಗಮನಕೊಡಿ.