logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂದು ಮಹಾಲಯ ಅಮಾವಾಸ್ಯೆ, ದೇಶದ ವಿವಿಧೆಡೆ ಪಿತೃಪಕ್ಷದ ಆಚರಣೆ ಹೇಗಿತ್ತು? ಇಲ್ಲಿದೆ ಚಿತ್ರಪಟ

ಇಂದು ಮಹಾಲಯ ಅಮಾವಾಸ್ಯೆ, ದೇಶದ ವಿವಿಧೆಡೆ ಪಿತೃಪಕ್ಷದ ಆಚರಣೆ ಹೇಗಿತ್ತು? ಇಲ್ಲಿದೆ ಚಿತ್ರಪಟ

Sep 25, 2022 02:24 PM IST

ಮಹಾಲಯ ಅಮವಾಸ್ಯೆಯನ್ನು ಪಿತೃಪಕ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ ಮತ್ತು ಈ ಅವಧಿಯು ಅತ್ಯಂತ ಮಹತ್ವದ ದಿನವೂ ಆಗಿದೆ. ಈ ದಿನವನ್ನು ಪೂರ್ವಜರ ಗೌರವಾರ್ಥವಾಗಿ ಆಚರಿಸಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಅವರ ಸ್ಮರಣೆಯಲ್ಲಿ ದಿನವನ್ನು ಕಳೆಯುತ್ತಾರೆ. ಇಂದು ದೇಶದ ವಿವಿಧೆಡೆ ತಮ್ಮ ಪಿತೃಕಾರ್ಯಗಳನ್ನು ಜನರು ಭಕ್ತಿಯಿಂದ, ಶ್ರದ್ಧೆಯಿಂದ ಕೈಗೊಂಡಿದ್ದಾರೆ. ಫೋಟೊಗಳನ್ನು ನೋಡಿ.

ಪಿತೃಪಕ್ಷದ ಕೊನೆಯ ದಿನವಾದ ಇಂದು ಮುಂಬೈನ ಐತಿಹಾಸಿಕ ಬಾಂಗಾಂಗಾ ಟ್ಯಾಂಕ್‌ನಲ್ಲಿ ತನ್ನ ಪಿತೃಗಳನ್ನು ನೆನೆದು ಪೂಜೆ ಸಲ್ಲಿಸುತ್ತಿರುವ ವ್ಯಕ್ತಿ.
(1 / 5)
ಪಿತೃಪಕ್ಷದ ಕೊನೆಯ ದಿನವಾದ ಇಂದು ಮುಂಬೈನ ಐತಿಹಾಸಿಕ ಬಾಂಗಾಂಗಾ ಟ್ಯಾಂಕ್‌ನಲ್ಲಿ ತನ್ನ ಪಿತೃಗಳನ್ನು ನೆನೆದು ಪೂಜೆ ಸಲ್ಲಿಸುತ್ತಿರುವ ವ್ಯಕ್ತಿ.(PTI)
ಭೋಪಾಲ್‌: ತಮ್ಮ ಪೂರ್ವಜರಿಗೆ ನೂರಾರು ಜನರು ಪಿತೃ ತರ್ಪಣ ಬಿಡುವ ದೃಶ್ಯ
(2 / 5)
ಭೋಪಾಲ್‌: ತಮ್ಮ ಪೂರ್ವಜರಿಗೆ ನೂರಾರು ಜನರು ಪಿತೃ ತರ್ಪಣ ಬಿಡುವ ದೃಶ್ಯ(PTI)
ಭೋಪಾಲ್‌ ಕೆರೆಯಲ್ಲಿ ಜನರು ಪಿತೃಪಕ್ಷ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ತಮ್ಮ ಪಿತೃಗಳ ಆತ್ಮವು ದೇವರಲ್ಲಿಗೆ ತಲುಪಲು ಈ ವಿಧಿವಿಧಾನ ನೆರವಾಗುತ್ತದೆ ಎನ್ನುವುದು ನಂಬಿಕೆ.
(3 / 5)
ಭೋಪಾಲ್‌ ಕೆರೆಯಲ್ಲಿ ಜನರು ಪಿತೃಪಕ್ಷ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ತಮ್ಮ ಪಿತೃಗಳ ಆತ್ಮವು ದೇವರಲ್ಲಿಗೆ ತಲುಪಲು ಈ ವಿಧಿವಿಧಾನ ನೆರವಾಗುತ್ತದೆ ಎನ್ನುವುದು ನಂಬಿಕೆ.(PTI)
ಕೋಲ್ಕೊತ್ತಾ: ತರ್ಪಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಮಹಾಲಯ ಅಮಾವಾಸ್ಯೆಯಂದು ಮಾರಾಟ ಮಾಡಲು ರಸ್ತೆ ಬದಿಯಲ್ಲಿ ಇಟ್ಟಿರುವ ದೃಶ್ಯ.
(4 / 5)
ಕೋಲ್ಕೊತ್ತಾ: ತರ್ಪಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಮಹಾಲಯ ಅಮಾವಾಸ್ಯೆಯಂದು ಮಾರಾಟ ಮಾಡಲು ರಸ್ತೆ ಬದಿಯಲ್ಲಿ ಇಟ್ಟಿರುವ ದೃಶ್ಯ.(PTI)
ಅಗರ್ತಲ: ಭಕ್ತರು ಪಿತೃಪಕ್ಷದಂದು ಪವಿತ್ರ ಸ್ನಾನ ಮಾಡಿ ತಮ್ಮ ಪೂರ್ವಜರಿಗೆ ತರ್ಪಣ ಸಲ್ಲಿಸಿದರು.
(5 / 5)
ಅಗರ್ತಲ: ಭಕ್ತರು ಪಿತೃಪಕ್ಷದಂದು ಪವಿತ್ರ ಸ್ನಾನ ಮಾಡಿ ತಮ್ಮ ಪೂರ್ವಜರಿಗೆ ತರ್ಪಣ ಸಲ್ಲಿಸಿದರು.(PTI)

    ಹಂಚಿಕೊಳ್ಳಲು ಲೇಖನಗಳು