Period Hygiene: ದೀರ್ಘಕಾಲದವರೆಗೆ ಪ್ಯಾಡ್ ಬದಲಿಸದೇ ಇರುತ್ತೀರಾ? ಈ ಸಮಸ್ಯೆಗಳಿಗೆ ಕಾರಣವಾಗಬಹುದು ಎಚ್ಚರ!
Mar 06, 2023 08:05 PM IST
International women's day 2023: Period Hygiene: ಮುಟ್ಟಿನ ಸಮಯದಲ್ಲಿ ಪ್ರತಿ 4 ರಿಂದ 5 ಗಂಟೆಗಳಿಗೊಮ್ಮೆ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬದಲಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
- International women's day 2023: Period Hygiene: ಮುಟ್ಟಿನ ಸಮಯದಲ್ಲಿ ಪ್ರತಿ 4 ರಿಂದ 5 ಗಂಟೆಗಳಿಗೊಮ್ಮೆ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬದಲಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.