logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Priyanka Gandhi: ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುವರೇ?

Priyanka Gandhi: ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುವರೇ?

Jun 18, 2024 05:19 PM IST

Kerala Politics  ಪ್ರಿಯಾಂಕ ಗಾಂಧಿ ವಾದ್ರಾ( Priyanka Gandhi Vadra) ಅವರು ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಧುಮುಕುವುದು ನಿಕ್ಕಿಯಾಗಿದೆ.ಸಹೋದರ ರಾಹುಲ್‌ ಗಾಂಧಿ ( Rahul Gandhi) ತೆರವು ಮಾಡಲಿರುವ ವಯನಾಡು( Wayanad) ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಕಣಕ್ಕಿಳಿಯುವ ಘೋಷಣೆಯಾಗಿದ್ದು ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

  • Kerala Politics  ಪ್ರಿಯಾಂಕ ಗಾಂಧಿ ವಾದ್ರಾ( Priyanka Gandhi Vadra) ಅವರು ಮೊದಲ ಬಾರಿಗೆ ಚುನಾವಣೆ ಕಣಕ್ಕೆ ಧುಮುಕುವುದು ನಿಕ್ಕಿಯಾಗಿದೆ.ಸಹೋದರ ರಾಹುಲ್‌ ಗಾಂಧಿ ( Rahul Gandhi) ತೆರವು ಮಾಡಲಿರುವ ವಯನಾಡು( Wayanad) ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಕಣಕ್ಕಿಳಿಯುವ ಘೋಷಣೆಯಾಗಿದ್ದು ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ  ಗಾಂಧಿ ಕುಟುಂಬದ ಕುಡಿ.ಇತ್ತೀಚಿಗೆ ರಾಜಕೀಯವಾಗಿ ಸಕ್ರಿಯರಾಗಿರುವ ಅವರು ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಧುಮುಕುತ್ತಿದ್ದಾರೆ.
(1 / 7)

ಮುತ್ತಾತ ನೆಹರು, ಅಜ್ಜಿ ಇಂದಿರಾಗಾಂಧಿ, ಅಜ್ಜ ಫಿರೋಜ್‌ ಗಾಂಧಿ, ಅಪ್ಪ ರಾಜೀವ್‌ ಗಾಂಧಿ, ಅಮ್ಮ ಸೋನಿಯಾಗಾಂಧಿ, ಅಣ್ಣ ರಾಹುಲ್‌ ಗಾಂಧಿ ಅವರ ನಂತರ ಕುಟುಂಬದಲ್ಲಿ ಚುನಾವಣೆ ಅಖಾಡಕ್ಕೆ ಧುಮುಕುವ ಏಳನೇಯವರು ಪ್ರಿಯಾಂಕ.
(2 / 7)

ಎರಡು ದಶಕದಿಂದಲೂ ಪ್ರಿಯಾಂಕ ರಾಜಕೀಯವಾಗಿ ಸಕ್ರಿಯವಾಗಿದ್ದಾರೆ. ಒಂದು ದಶಕದಿಂದ ಸಹೋದರ ರಾಹುಲ್‌ಗೆ ಬೆಂಬಲವಾಗಿ ನಿಂತಿದ್ದಾರೆ.
(3 / 7)

ಎರಡು ವರ್ಷದ ಹಿಂದೆ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಗಾಂಧಿ ಅವರು ಚುನಾವಣೆ ಕಣಕ್ಕೆ ಇಳಿಯಬೇಕು ಎನ್ನುವ ಬೇಡಿಕೆ ಇತ್ತು. ಆದರೆ ಸ್ಪರ್ಧಿಸಿರಲಿಲ್ಲ.
(4 / 7)

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಯ್‌ ಬರೇಲಿಯಿಂದ ಪ್ರಿಯಾಂಕ ಕಣಕ್ಕೆ ಇಳಿಯಬಹುದು ಎನ್ನುವ ಲೆಕ್ಕಾಚಾರಗಳೂ ಇದ್ದವು. ಆದರೂ ಅವರು ಪ್ರಚಾರದಲ್ಲಿ ಮಾತ್ರ ಭಾಗಿಯಾಗಿದ್ದರು.
(5 / 7)

ಅಜ್ಜಿ ಇಂದಿರಾಗಾಂಧಿ ಅವರನ್ನೇ ಹೋಲುವ ಪ್ರಿಯಾಂಕ ಅವರಿಗೂ ಸಾಕಷ್ಟು ಅಭಿಮಾನಗಳಿದ್ದಾರೆ. ರಾಜಕೀಯವಾಗಿಯೂ ತಮ್ಮ ಭಾಷಣದಲ್ಲಿ ಪ್ರಬುದ್ಧತೆ ತೋರುತ್ತಾ ಬಂದಿದ್ದಾರೆ ಪ್ರಿಯಾಂಕ.
(6 / 7)

ದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರಿಯಾಂಕ ಅವರು ವಯನಾಡು ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಯಾಗುವ ಘೋಷಣೆ ಹೊರ ಬಿದ್ದಿದೆ. ಇಲ್ಲಿ ಪ್ರಿಯಾಂಕ ಗೆಲ್ಲುವರೇ ಎನ್ನುವ ಪ್ರಶ್ನೆಯಿದ್ದರೂ ಅವರ ಸ್ಪರ್ಧೆಯನ್ನು ಚುನಾವಣೆ ರಾಜಕಾರಣಕ್ಕೆ ರಂಗನ್ನಂತೂ ತುಂಬಲಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು