Ratha Sapthami 2024: ದೇಹ, ಮನಸ್ಸು ಮಾತ್ರವಲ್ಲ; ಸೂರ್ಯ ನಮಸ್ಕಾರದಿಂದ ಸಾವಿರ ಪ್ರಯೋಜನಗಳಿವೆ
Feb 16, 2024 06:10 AM IST
Surya Namaskara: 2024ರ ಫೆಬ್ರವರಿ 16ರಂದು ರಥ ಸಪ್ತಮಿ ಹಬ್ಬ. ಇದು ವಸಂತ ಋತುವಿನ ಆರಂಭದ ಸಂಕೇತ. ರಥಸಪ್ತಮಿಯನ್ನು ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ. ಈ ದಿನ ಸೂರ್ಯ ನಮಸ್ಕಾರಕ್ಕೆ ಹೆಚ್ಚು ಮಹತ್ವವಿದೆ. ಮಂಗಳಕರ ಹಬ್ಬವನ್ನು 108 ಸೂರ್ಯ ನಮಸ್ಕಾರದ ಅಭ್ಯಾಸದೊಂದಿಗೆ ಆಚರಿಸಲಾಗುತ್ತದೆ. ಹಾಗಿದ್ದರೆ, ಸೂರ್ಯ ನಮಸ್ಕಾರ ಮಾಡುವುದರಿಂದ ಪ್ರಯೋಜನಗಳನ್ನು ನೋಡೋಣ.
- Surya Namaskara: 2024ರ ಫೆಬ್ರವರಿ 16ರಂದು ರಥ ಸಪ್ತಮಿ ಹಬ್ಬ. ಇದು ವಸಂತ ಋತುವಿನ ಆರಂಭದ ಸಂಕೇತ. ರಥಸಪ್ತಮಿಯನ್ನು ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ. ಈ ದಿನ ಸೂರ್ಯ ನಮಸ್ಕಾರಕ್ಕೆ ಹೆಚ್ಚು ಮಹತ್ವವಿದೆ. ಮಂಗಳಕರ ಹಬ್ಬವನ್ನು 108 ಸೂರ್ಯ ನಮಸ್ಕಾರದ ಅಭ್ಯಾಸದೊಂದಿಗೆ ಆಚರಿಸಲಾಗುತ್ತದೆ. ಹಾಗಿದ್ದರೆ, ಸೂರ್ಯ ನಮಸ್ಕಾರ ಮಾಡುವುದರಿಂದ ಪ್ರಯೋಜನಗಳನ್ನು ನೋಡೋಣ.