Relationship: ಸಂಬಂಧ ಹಾಳು ಮಾಡುವ ಮುನ್ನ ಜಗಳ ನಿಲ್ಲಿಸೋದು ಹೇಗೆ, ಈ 10 ಮಾತುಗಳಿಗಿದೆ ವಾದಕ್ಕೆ ಬ್ರೇಕ್ ಹಾಕೋ ಶಕ್ತಿ
Oct 22, 2023 10:30 PM IST
Phrases To Effectively End Any Argument: ಸಂಗಾತಿ, ಸ್ನೇಹಿತರು, ಕುಟುಂಬದ ಸದಸ್ಯರು ಸೇರಿದಂತೆ ಪ್ರೀತಿಪಾತ್ರರ ನಡುವೆ ವಾದ ವಿವಾದ ಜೋರಾದಗ ಆ ಜಗಳಕ್ಕೆ ಬ್ರೇಕ್ ಹಾಕಲು "ಆಯ್ತು ಮಾರ್ರೆ, ನಿಂದೇ ಸರಿ" ಎಂದು ನೀವು ಹೇಳಿರಬಹುದು. ವಾದ ವಿವಾದ ನಿಲ್ಲಿಸಲು ನೆರವಾಗುವ ನುಡಿಗಟ್ಟುಗಳು, ಮಾತುಗಳ ವಿವರ ಇಲ್ಲಿದೆ.
- Phrases To Effectively End Any Argument: ಸಂಗಾತಿ, ಸ್ನೇಹಿತರು, ಕುಟುಂಬದ ಸದಸ್ಯರು ಸೇರಿದಂತೆ ಪ್ರೀತಿಪಾತ್ರರ ನಡುವೆ ವಾದ ವಿವಾದ ಜೋರಾದಗ ಆ ಜಗಳಕ್ಕೆ ಬ್ರೇಕ್ ಹಾಕಲು "ಆಯ್ತು ಮಾರ್ರೆ, ನಿಂದೇ ಸರಿ" ಎಂದು ನೀವು ಹೇಳಿರಬಹುದು. ವಾದ ವಿವಾದ ನಿಲ್ಲಿಸಲು ನೆರವಾಗುವ ನುಡಿಗಟ್ಟುಗಳು, ಮಾತುಗಳ ವಿವರ ಇಲ್ಲಿದೆ.