Relationship: ಹೆಂಡತಿಯ ಮುಂದೆ ಈ ಗುಟ್ಟುಗಳನ್ನು ಎಂದಿಗೂ ಬಿಟ್ಟು ಕೊಡಬೇಡಿ; ಸುಖ ಸಂಸಾರಕ್ಕೆ ಚಾಣಕ್ಯ ಹೇಳಿದ ಕೆಲವು ನೀತಿಗಳು ಹೀಗಿವೆ
Jan 09, 2024 08:07 PM IST
Chanakya Niti About Relationship: ಆಚಾರ್ಯ ಚಾಣಕ್ಯ ಅವರ ಪ್ರಕಾರ ಗಂಡ-ಹೆಂಡತಿ ಸಂಬಂಧದಲ್ಲಿ ಅನ್ಯೋನ್ಯತೆ, ಶಾಂತಿ, ಒಲವು ಹೆಚ್ಚಲು ಗಂಡನು ಈ ಕೆಲವು ಗುಟ್ಟುಗಳನ್ನು ತನ್ನ ಹೆಂಡತಿ ಎದುರು ಎಂದಿಗೂ ಬಿಚ್ಚಿಡಬಾರದು. ಹಾಗಾದರೆ ಎಂತಹ ಗುಟ್ಟು ಬಿಚ್ಚಿಡಬಾರದು ಎಂಬ ಕುತೂಹಲ ಕಾಡುತ್ತಿದೆಯಾ? ಇಲ್ಲಿದೆ ನೋಡಿ ಉತ್ತರ.
- Chanakya Niti About Relationship: ಆಚಾರ್ಯ ಚಾಣಕ್ಯ ಅವರ ಪ್ರಕಾರ ಗಂಡ-ಹೆಂಡತಿ ಸಂಬಂಧದಲ್ಲಿ ಅನ್ಯೋನ್ಯತೆ, ಶಾಂತಿ, ಒಲವು ಹೆಚ್ಚಲು ಗಂಡನು ಈ ಕೆಲವು ಗುಟ್ಟುಗಳನ್ನು ತನ್ನ ಹೆಂಡತಿ ಎದುರು ಎಂದಿಗೂ ಬಿಚ್ಚಿಡಬಾರದು. ಹಾಗಾದರೆ ಎಂತಹ ಗುಟ್ಟು ಬಿಚ್ಚಿಡಬಾರದು ಎಂಬ ಕುತೂಹಲ ಕಾಡುತ್ತಿದೆಯಾ? ಇಲ್ಲಿದೆ ನೋಡಿ ಉತ್ತರ.