logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ

Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ

Jul 28, 2023 05:14 PM IST

ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದಲ್ಲಿ ಭಾರೀ ಮಳೆಯಿಂದ ಕರ್ನಾಟಕದ ಉತ್ತರದಿಂದ ದಕ್ಷಿಣವರೆಗಿನ ಎಲ್ಲಾ ಜಲಾಶಯಗಳಿಗೂ ಜೀವ ಕಳೆ ಬಂದಿದೆ. ಹತ್ತು ದಿನದ ಹಿಂದೆ ಜಲಾಶಯಗಳಿಗೆ ನೀರು ಇಲ್ಲದ ಸ್ಥಿತಿಯಿತ್ತು. ಒಂದೆರಡು ಜಲಾಶಯ ಬಿಟ್ಟರೆ ಬಹುತೇಕ ಜಲಾಶಯ ತುಂಬಿವೆ. ಒಳಹರಿವು ಜತೆಗೆ ಹೊರಹರಿವೂ ಕೂಡ ಹೆಚ್ಚಾಗಿದೆ. ಜಲಾಶಯಗಳನ್ನು ಒಮ್ಮೆ ಚಿತ್ರಗಳಲ್ಲಿ ನೋಡೋಣ ಬನ್ನಿ..

  • ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದಲ್ಲಿ ಭಾರೀ ಮಳೆಯಿಂದ ಕರ್ನಾಟಕದ ಉತ್ತರದಿಂದ ದಕ್ಷಿಣವರೆಗಿನ ಎಲ್ಲಾ ಜಲಾಶಯಗಳಿಗೂ ಜೀವ ಕಳೆ ಬಂದಿದೆ. ಹತ್ತು ದಿನದ ಹಿಂದೆ ಜಲಾಶಯಗಳಿಗೆ ನೀರು ಇಲ್ಲದ ಸ್ಥಿತಿಯಿತ್ತು. ಒಂದೆರಡು ಜಲಾಶಯ ಬಿಟ್ಟರೆ ಬಹುತೇಕ ಜಲಾಶಯ ತುಂಬಿವೆ. ಒಳಹರಿವು ಜತೆಗೆ ಹೊರಹರಿವೂ ಕೂಡ ಹೆಚ್ಚಾಗಿದೆ. ಜಲಾಶಯಗಳನ್ನು ಒಮ್ಮೆ ಚಿತ್ರಗಳಲ್ಲಿ ನೋಡೋಣ ಬನ್ನಿ..
ಆಲಮಟ್ಟಿಯಲ್ಲಿ ಜಲರಾಶಿ.. ಭಾರೀ ನೀರು ಹೊರ ಬರುತ್ತಿರುವುದರಿಂದ ಕೃಷ್ಣಾ ನದಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರು ಹೊರ ಹೋಗುತ್ತಿದೆ.
(1 / 9)

ತೆಲಂಗಾಣದಲ್ಲಿ ಮಳೆಯಿಂದಾಗಿ ಬೀದರ್‌ ಜಿಲ್ಲೆಯ ನಾರಂಜ ಜಲಾಶಯ ತುಂಬಿದೆ.
(2 / 9)
ತೆಲಂಗಾಣದಲ್ಲಿ ಮಳೆಯಿಂದಾಗಿ ಬೀದರ್‌ ಜಿಲ್ಲೆಯ ನಾರಂಜ ಜಲಾಶಯ ತುಂಬಿದೆ.
ತೆಲಂಗಾಣ ಹಾಗೂ ಬೀದರ್‌ನಲ್ಲಿ ತುಂಬಿರುವ ಬೀದರ್‌ನ ನಾರಂಜ ಜಲಾಶಯದ ಹಿನ್ನೀರ ನೋಟ.
(3 / 9)
ತೆಲಂಗಾಣ ಹಾಗೂ ಬೀದರ್‌ನಲ್ಲಿ ತುಂಬಿರುವ ಬೀದರ್‌ನ ನಾರಂಜ ಜಲಾಶಯದ ಹಿನ್ನೀರ ನೋಟ.
ಮಲೆನಾಡಿನ ಮಳೆಯ ನಂತರ ಸಂಪೂರ್ಣ ಖಾಲಿಯಿಂದ ತುಂಬುನ ಹಂತಕ್ಕೆ ಬಂದು ನಿಂತಿರುವ ಹೊಸಪೇಟೆಯ ತುಂಗಭದ್ರಾ ಜಲಾಶಯ.,
(4 / 9)

ಕಡೂರು ಭಾಗದಲ್ಲಿ ಮಳೆಯಾಗಿರುವ ಜತೆಗೆ ಮೊದಲೇ ನೀರು ಲಭ್ಯತೆ ಇದ್ದುದರಿಂದ ಚಿತ್ರದುರ್ಗ ಜಿಲ್ಲೆ ವಾಣಿ ವಿಲಾಸ ಜಲಾಶಯ ಕಂಗೊಳಿಸುತ್ತಿದೆ.    ಚಿತ್ರ: ನವೀನ್‌ ರೆಡ್ಡಿ
(5 / 9)

ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯ ತುಂಬುವ ಹಂತಕ್ಕೆ ಬರುತ್ತಿದೆ. 
(6 / 9)

ಕೇರಳದಲ್ಲಿ ಮಳೆಯಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯು ಬಹುತೇಕ ತುಂಬಿದೆ
(7 / 9)
ಕೇರಳದಲ್ಲಿ ಮಳೆಯಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯು ಬಹುತೇಕ ತುಂಬಿದೆ
ಶಿವಮೊಗ್ಗ ಸಮೀಪದ ತುಂಗಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಹಾಲ್ಮೊರೆಯಂತೆ ನೀರು ಉಕ್ಕುತ್ತಿದೆ. 
(8 / 9)

ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ತುಂಬಿರುವ ನೋಟ
(9 / 9)
ಶಿವಮೊಗ್ಗ ಸಮೀಪದ ಗಾಜನೂರಿನ ತುಂಗಾ ಜಲಾಶಯ ತುಂಬಿರುವ ನೋಟ

    ಹಂಚಿಕೊಳ್ಳಲು ಲೇಖನಗಳು