logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rrr Team In America: ಲಾಸ್‌ ಏಂಜಲೀಸ್‌ನಲ್ಲಿ ನಡೆದ Hca ಅವಾರ್ಡ್‌ ಕಾರ್ಯಕ್ರಮದಲ್ಲಿ ಮಿಂಚಿದ 'ಆರ್‌ಆರ್‌ಆರ್‌' ತಂಡ... ಫೋಟೋಗಳು

RRR Team in America: ಲಾಸ್‌ ಏಂಜಲೀಸ್‌ನಲ್ಲಿ ನಡೆದ HCA ಅವಾರ್ಡ್‌ ಕಾರ್ಯಕ್ರಮದಲ್ಲಿ ಮಿಂಚಿದ 'ಆರ್‌ಆರ್‌ಆರ್‌' ತಂಡ... ಫೋಟೋಗಳು

Feb 25, 2023 04:03 PM IST

ಶುಕ್ರವಾರ ಸಂಜೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಅವಾರ್ಡ್ಸ್‌ನಲ್ಲಿ 'ಆರ್‌ಆರ್‌ಆರ್' ಚಿತ್ರತಂಡ, ಪ್ರಶಸ್ತಿ ಪಡೆದು ಮಿಂಚುತ್ತಿದೆ. ಈ ಕಾರ್ಯಕ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

'ಆರ್‌ಆರ್‌ಆರ್‌' ಚಿತ್ರಕ್ಕೆ ಅತ್ಯುತ್ತಮ ಆಕ್ಷನ್ ಸಿನಿಮಾ, ಅತ್ಯುತ್ತಮ ಒರಿಜಿನಲ್ ಹಾಡು (ನಾಟು ನಾಟು), ಅತ್ಯುತ್ತಮ ವಿದೇಶಿ ಸಿನಿಮಾ ಹಾಗೂ ಅತ್ಯುತ್ತಮ ಸ್ಟಂಟ್ಸ್ ವಿಭಾಗಗಳಲ್ಲಿ 4 ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್ ದೊರೆತಿದೆ.  
(1 / 10)

ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ನಟ ರಾಮ್‌ ಚರಣ್‌ ಹಾಗೂ ಇನ್ನಿತರರು ಭಾಗವಹಿಸಿದ್ದರು.  
(2 / 10)

ಸಮಾರಂಭದಲ್ಲಿ ರಾಮ್ ಚರಣ್ ಪ್ರಶಸ್ತಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದರು. ಹಾಲಿವುಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದ ಭಾರತೀಯ ನಟರಲ್ಲಿ ಒಬ್ಬರಾಗಿ ರಾಮ್‌ ಚರಣ್‌ ಗುರುತಿಸಿಕೊಂಡಿದ್ದಾರೆ.  
(3 / 10)

ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್‌ ಚರಣ್‌ ತಾವು 'ಆರ್‌ಆರ್‌ಆರ್‌' ಚಿತ್ರಕ್ಕಾಗಿ ಯಾವ ರೀತಿ ಶ್ರಮ ವಹಿಸಿದೆವು ಎಂಬುದನ್ನು ಮಾತನಾಡಿದರು. 
(4 / 10)

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಎಸ್‌.ಎಸ್.‌ ರಾಜಮೌಳಿ,  ನಾಯಕರಾದ ರಾಮ್‌ ಚರಣ್‌ ಹಾಗೂ ಎನ್‌ಟಿಆರ್‌ ಇಬ್ಬರೂ ಕೆಲವೊಂದು ಅಪಾಯಕಾರಿ ದೃಶ್ಯಗಳಲ್ಲಿ ಡ್ಯೂಪ್‌ ಬಳಸದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ನಂದಮುರಿ ತಾರಕರತ್ನ 11ನೇ ದಿನದ ಕಾರ್ಯಕ್ರಮ ಮುಗಿಸಿಕೊಂಡು ಜ್ಯೂನಿಯರ್‌ ಎನ್‌ಟಿಆರ್‌ ಅಮೆರಿಕ ತೆರಳುವ ಸಾಧ್ಯತೆ ಇದೆ. 
(5 / 10)

  ಅತ್ಯುತ್ತಮ ಆಕ್ಷನ್ ಚಲನಚಿತ್ರ ವಿಭಾಗದಲ್ಲಿ 'ಆರ್‌ಆರ್‌ಆರ್' ಸಿನಿಮಾ, ಟಾಪ್ ಗನ್ ಮತ್ತು ಬ್ಯಾಟ್‌ಮ್ಯಾನ್ ಸಿನಿಮಾವನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 
(6 / 10)

ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗ
(7 / 10)
ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗ
ಅತ್ಯುತ್ತಮ ಆಕ್ಷನ್‌ ಸಿನಿಮಾ
(8 / 10)
ಅತ್ಯುತ್ತಮ ಆಕ್ಷನ್‌ ಸಿನಿಮಾ
ಅತ್ಯುತ್ತಮ ಸ್ಟಂಟ್‌ ವಿಭಾಗ
(9 / 10)
ಅತ್ಯುತ್ತಮ ಸ್ಟಂಟ್‌ ವಿಭಾಗ
ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ 
(10 / 10)
ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ 

    ಹಂಚಿಕೊಳ್ಳಲು ಲೇಖನಗಳು