Kichcha Sudeep: ಕಿಚ್ಚನ ಮನೆಗೆ ಬಂತು ದುಬಾರಿ ಬೆಲೆಯ ಹೊಸ ಕಾರು; ಇದರ ಬೆಲೆಗೆ ನೀವು 8 ಲಕ್ಷ ಮೌಲ್ಯದ 25 ಕಾರ್ ಖರೀದಿಸಬಹುದು!
Nov 05, 2023 11:41 AM IST
ಕಿಚ್ಚ ಸುದೀಪ್‌ಗೆ ನಟನೆ, ಕ್ರಿಕೆಟ್, ಅಡುಗೆಯ ಜತೆಗೆ ಕಾರ್ ಮತ್ತು ಬೈಕ್‌ಗಳ ಕ್ರೇಜ್ ಸಹ ಇದೆ. ಆಗೊಂದು, ಈಗೊಂದು ಹೊಸ ಕಾರು ಬೈಕು ಅವರ ಮನೆಗೆ ಆಗಮಿಸುತ್ತಲೇ ಇರುತ್ತವೆ. ಈಗಾಗಲೇ ದುಬಾರಿ ಬೆಲೆಯ ಹತ್ತಾರು ಕಾರ್‌ಗಳನ್ನು ಹೊಂದಿರುವ ಸುದೀಪ್ ಕಾರ್ ಪಾರ್ಕಿಂಗ್‌ಗೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ಯಾವುದಾ ಕಾರು? ಇಲ್ಲಿದೆ ಮಾಹಿತಿ
- ಕಿಚ್ಚ ಸುದೀಪ್‌ಗೆ ನಟನೆ, ಕ್ರಿಕೆಟ್, ಅಡುಗೆಯ ಜತೆಗೆ ಕಾರ್ ಮತ್ತು ಬೈಕ್‌ಗಳ ಕ್ರೇಜ್ ಸಹ ಇದೆ. ಆಗೊಂದು, ಈಗೊಂದು ಹೊಸ ಕಾರು ಬೈಕು ಅವರ ಮನೆಗೆ ಆಗಮಿಸುತ್ತಲೇ ಇರುತ್ತವೆ. ಈಗಾಗಲೇ ದುಬಾರಿ ಬೆಲೆಯ ಹತ್ತಾರು ಕಾರ್‌ಗಳನ್ನು ಹೊಂದಿರುವ ಸುದೀಪ್ ಕಾರ್ ಪಾರ್ಕಿಂಗ್‌ಗೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ಯಾವುದಾ ಕಾರು? ಇಲ್ಲಿದೆ ಮಾಹಿತಿ