logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amulya: ಹೊಸ ವರ್ಷಕ್ಕೆ ಅವಳಿ ಸುಪುತ್ರರ ಜತೆ ‘ಅಮೂಲ್ಯ’ ಕ್ಷಣ; ಇಲ್ಲಿವೆ ಫೋಟೋಸ್‌

Amulya: ಹೊಸ ವರ್ಷಕ್ಕೆ ಅವಳಿ ಸುಪುತ್ರರ ಜತೆ ‘ಅಮೂಲ್ಯ’ ಕ್ಷಣ; ಇಲ್ಲಿವೆ ಫೋಟೋಸ್‌

Jan 02, 2024 08:54 AM IST

Amulya Photoshoot: ಸಿನಿಮಾದಿಂದ ದೂರವೇ ಸರಿದಿರುವ ನಟಿ ಅಮೂಲ್ಯ ಸದ್ಯ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ಮಕ್ಕಳ ಕಲರ್‌ಫುಲ್‌ ಫೋಟೋಶೂಟ್‌ ಮಾಡಿಸುತ್ತ, ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರವರು. ಇದೀಗ ಹೊಸ ವರ್ಷದ ಮೊದಲ ದಿನ ಅವಳಿ ಮಕ್ಕಳ ಜತೆಗೆ ಕಾಣಿಸಿಕೊಂಡಿದ್ದಾರೆ. ಹೀಗಿವೆ ಫೋಟೋಗಳು.

  • Amulya Photoshoot: ಸಿನಿಮಾದಿಂದ ದೂರವೇ ಸರಿದಿರುವ ನಟಿ ಅಮೂಲ್ಯ ಸದ್ಯ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ಮಕ್ಕಳ ಕಲರ್‌ಫುಲ್‌ ಫೋಟೋಶೂಟ್‌ ಮಾಡಿಸುತ್ತ, ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರವರು. ಇದೀಗ ಹೊಸ ವರ್ಷದ ಮೊದಲ ದಿನ ಅವಳಿ ಮಕ್ಕಳ ಜತೆಗೆ ಕಾಣಿಸಿಕೊಂಡಿದ್ದಾರೆ. ಹೀಗಿವೆ ಫೋಟೋಗಳು.
ನಟನೆಯಿಂದ ದೂರ ಉಳಿದ ನಟಿ ಅಮೂಲ್ಯ ಜಗದೀಶ್‌ಗೆ ಸದ್ಯ‌ ಮಕ್ಕಳ ಪ್ರಪಂಚ. ಅವರ ಪಾಲನೆ ಪೋಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
(1 / 8)
ನಟನೆಯಿಂದ ದೂರ ಉಳಿದ ನಟಿ ಅಮೂಲ್ಯ ಜಗದೀಶ್‌ಗೆ ಸದ್ಯ‌ ಮಕ್ಕಳ ಪ್ರಪಂಚ. ಅವರ ಪಾಲನೆ ಪೋಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.(instagram/ Amulya Jagdish)
ಇಬ್ಬರು ಅವಳಿ ಮಕ್ಕಳಾದ ಅಥರ್ವ್‌ ಮತ್ತು ಆಧವ್‌ಗೆ ಬಗೆ ಬಗೆ ವೇಷ ಹಾಕಿ ಕಲರ್‌ಫುಲ್‌ ಫೋಟೋಶೂಟ್‌ ಮಾಡುತ್ತಿರುತ್ತಾರೆ. 
(2 / 8)
ಇಬ್ಬರು ಅವಳಿ ಮಕ್ಕಳಾದ ಅಥರ್ವ್‌ ಮತ್ತು ಆಧವ್‌ಗೆ ಬಗೆ ಬಗೆ ವೇಷ ಹಾಕಿ ಕಲರ್‌ಫುಲ್‌ ಫೋಟೋಶೂಟ್‌ ಮಾಡುತ್ತಿರುತ್ತಾರೆ. 
ಐಪಿಎಲ್‌ ಸಮಯದಲ್ಲಿ ಆರ್‌ಸಿಬಿ ಉಡುಗೆಯಲ್ಲಿ, ಕೃಷ್ಣ ಜನ್ಮಾಷ್ಠಮಿಗೆ ಶ್ರೀಕೃಷ್ಣನಂತೆ, ಹೀಗೆ ಬಗೆ ಬಗೆ ರೀತಿಯಲ್ಲಿ ಇಬ್ಬರು ಮಕ್ಕಳ ಫೋಟೋಶೂಟ್‌ ಮಾಡಿಸಿದ್ದರು ಅಮೂಲ್ಯ. 
(3 / 8)
ಐಪಿಎಲ್‌ ಸಮಯದಲ್ಲಿ ಆರ್‌ಸಿಬಿ ಉಡುಗೆಯಲ್ಲಿ, ಕೃಷ್ಣ ಜನ್ಮಾಷ್ಠಮಿಗೆ ಶ್ರೀಕೃಷ್ಣನಂತೆ, ಹೀಗೆ ಬಗೆ ಬಗೆ ರೀತಿಯಲ್ಲಿ ಇಬ್ಬರು ಮಕ್ಕಳ ಫೋಟೋಶೂಟ್‌ ಮಾಡಿಸಿದ್ದರು ಅಮೂಲ್ಯ. 
ಇದೀಗ ಹೊಸ ವರ್ಷದ ಪ್ರಯುಕ್ತ ಇಬ್ಬರು ಮಕ್ಕಳ ಜತೆಗೆ ಅಮೂಲ್ಯ ಕಾಣಿಸಿಕೊಂಡಿದ್ದಾರೆ. 
(4 / 8)
ಇದೀಗ ಹೊಸ ವರ್ಷದ ಪ್ರಯುಕ್ತ ಇಬ್ಬರು ಮಕ್ಕಳ ಜತೆಗೆ ಅಮೂಲ್ಯ ಕಾಣಿಸಿಕೊಂಡಿದ್ದಾರೆ. 
ಅಥರ್ವ್‌ ಮತ್ತು ಆಧವ್‌ನ ತುಂಟಾಟಗಳನ್ನು ಪೋಟೋಗಳಲ್ಲಿ ಸೆರೆಹಿಡಿದ ಅಮ್ಮ ಅಮೂಲ್ಯ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
(5 / 8)
ಅಥರ್ವ್‌ ಮತ್ತು ಆಧವ್‌ನ ತುಂಟಾಟಗಳನ್ನು ಪೋಟೋಗಳಲ್ಲಿ ಸೆರೆಹಿಡಿದ ಅಮ್ಮ ಅಮೂಲ್ಯ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ನಮ್ಮ ಕಡೆಯಿಂದ ಹೊಸ ವರ್ಷದ ಶುಭಾಶಯಗಳು ಎಂದು ಅಥರ್ವ್‌ ಮತ್ತು ಆಧವ್‌ ಶುಭಾಶಯ ರವಾನಿಸಿದ್ದಾರೆ. 
(6 / 8)
ನಮ್ಮ ಕಡೆಯಿಂದ ಹೊಸ ವರ್ಷದ ಶುಭಾಶಯಗಳು ಎಂದು ಅಥರ್ವ್‌ ಮತ್ತು ಆಧವ್‌ ಶುಭಾಶಯ ರವಾನಿಸಿದ್ದಾರೆ. 
ಅಮೂಲ್ಯ ಶೇರ್‌ ಮಾಡಿದ ಫೋಟೋಗಳನ್ನು ನೋಡಿದ ನೆಟ್ಟಿಗರು, ನಟಿಗೆ ಮತ್ತವರು ಸುಪುತ್ರರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. 
(7 / 8)
ಅಮೂಲ್ಯ ಶೇರ್‌ ಮಾಡಿದ ಫೋಟೋಗಳನ್ನು ನೋಡಿದ ನೆಟ್ಟಿಗರು, ನಟಿಗೆ ಮತ್ತವರು ಸುಪುತ್ರರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. 
2017ರ ಮೇ 12ರಂದು ಜಗದೀಶ್‌ ಜತೆಗೆ ಅಮೂಲ್ಯ ಅವರ ವಿವಾಹ ನೆರವೇರಿತ್ತು. ಅಲ್ಲಿಂದಾಚೆಗೆ ಬೇರಾವ ಸಿನಿಮಾದಲ್ಲೂ  ಪೂರ್ಣಪ್ರಮಾಣದ ನಾಯಕಿಯಾಗಿ ಅವರು ಕಾಣಿಸಿಕೊಂಡಿಲ್ಲ. 
(8 / 8)
2017ರ ಮೇ 12ರಂದು ಜಗದೀಶ್‌ ಜತೆಗೆ ಅಮೂಲ್ಯ ಅವರ ವಿವಾಹ ನೆರವೇರಿತ್ತು. ಅಲ್ಲಿಂದಾಚೆಗೆ ಬೇರಾವ ಸಿನಿಮಾದಲ್ಲೂ  ಪೂರ್ಣಪ್ರಮಾಣದ ನಾಯಕಿಯಾಗಿ ಅವರು ಕಾಣಿಸಿಕೊಂಡಿಲ್ಲ. 

    ಹಂಚಿಕೊಳ್ಳಲು ಲೇಖನಗಳು