logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ನಿಶ್ವಿಕಾ ನಾಯ್ಡು; ಈ ದೇಗುಲದ ಐತಿಹ್ಯವೇ ಬಲು ವಿಶೇಷ Photos

ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದರ್ಶನ ಪಡೆದ ನಟಿ ನಿಶ್ವಿಕಾ ನಾಯ್ಡು; ಈ ದೇಗುಲದ ಐತಿಹ್ಯವೇ ಬಲು ವಿಶೇಷ PHOTOS

Jul 18, 2024 09:23 PM IST

ಮಹಾನಟಿ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ, ನಟಿ ನಿಶ್ವಿಕಾ ನಾಯ್ಡು ದೂರದ ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದರ್ಶನ ಪಡೆದಿದ್ದಾರೆ. ಈ ಮೊದಲು ಹೈದರಾಬಾದ್‌ನ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ನೆರವೇರಿಸಿದ್ದರು. ಈಗ ಗುವಾಹಟಿಯ ನೀಲಾಚಲ್ ತಪ್ಪಲಿನಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದಾರೆ. ಇಲ್ಲಿವೆ ಫೋಟೋಸ್‌.

  • ಮಹಾನಟಿ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ, ನಟಿ ನಿಶ್ವಿಕಾ ನಾಯ್ಡು ದೂರದ ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿ ದರ್ಶನ ಪಡೆದಿದ್ದಾರೆ. ಈ ಮೊದಲು ಹೈದರಾಬಾದ್‌ನ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ನೆರವೇರಿಸಿದ್ದರು. ಈಗ ಗುವಾಹಟಿಯ ನೀಲಾಚಲ್ ತಪ್ಪಲಿನಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದಾರೆ. ಇಲ್ಲಿವೆ ಫೋಟೋಸ್‌.
ನಟಿ ನಿಶ್ವಿಕಾ ನಾಯ್ಡು ಅಪ್ಪಟ ದೈವ ಭಕ್ತೆ. ಸದಾ ಒಂದಿಲ್ಲೊಂದು ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುವ ಈ ನಟಿ, ಇದೀಗ ದೂರದ ಆಸ್ಸಾಂಗೆ ತೆರಳಿದ್ದಾರೆ. 
(1 / 5)
ನಟಿ ನಿಶ್ವಿಕಾ ನಾಯ್ಡು ಅಪ್ಪಟ ದೈವ ಭಕ್ತೆ. ಸದಾ ಒಂದಿಲ್ಲೊಂದು ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುವ ಈ ನಟಿ, ಇದೀಗ ದೂರದ ಆಸ್ಸಾಂಗೆ ತೆರಳಿದ್ದಾರೆ. (Instagram\ Nishvika Naidu)
ಆಸ್ಸಾಂನ ಗುವಾಹಟಿಯ ನೀಲಾಚಲ್‌ನಲ್ಲಿ ಈ ಕಾಮಾಕ್ಯ ದೇಗುಲವಿದ್ದು, ಇದೀಗ ಇದೇ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. 
(2 / 5)
ಆಸ್ಸಾಂನ ಗುವಾಹಟಿಯ ನೀಲಾಚಲ್‌ನಲ್ಲಿ ಈ ಕಾಮಾಕ್ಯ ದೇಗುಲವಿದ್ದು, ಇದೀಗ ಇದೇ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. 
ಈ ಭೇಟಿಯ ಒಂದಷ್ಟು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ನಟಿ ನಿಶ್ವಿಕಾ. 
(3 / 5)
ಈ ಭೇಟಿಯ ಒಂದಷ್ಟು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ನಟಿ ನಿಶ್ವಿಕಾ. 
ಕಾಮಾಕ್ಯ ದೇವಾಲಯ ವಿಶೇಷತೆಯ ಬಗ್ಗೆ ಹೇಳುವುದಾದರೆ, ದೇಶದ 57 ಶಕ್ತಿಪೀಠಗಳಲ್ಲಿ ಇದೂ ಒಂದಾಗಿದೆ. ಪೌರಾಣಿಕ ಕಥೆಗಳ ಪ್ರಕಾರ ಮಾತೆ ಸತಿಯ ದೇಹದ 51 ತುಣುಕುಗಳು ಎಲ್ಲಿ ಬಿದ್ದವೋ ಆ ಸ್ಥಳಗಳನ್ನು ಶಕ್ತಿಪೀಠಗಳೆಂದು ಕರೆಯಲಾಗುತ್ತದೆ. 
(4 / 5)
ಕಾಮಾಕ್ಯ ದೇವಾಲಯ ವಿಶೇಷತೆಯ ಬಗ್ಗೆ ಹೇಳುವುದಾದರೆ, ದೇಶದ 57 ಶಕ್ತಿಪೀಠಗಳಲ್ಲಿ ಇದೂ ಒಂದಾಗಿದೆ. ಪೌರಾಣಿಕ ಕಥೆಗಳ ಪ್ರಕಾರ ಮಾತೆ ಸತಿಯ ದೇಹದ 51 ತುಣುಕುಗಳು ಎಲ್ಲಿ ಬಿದ್ದವೋ ಆ ಸ್ಥಳಗಳನ್ನು ಶಕ್ತಿಪೀಠಗಳೆಂದು ಕರೆಯಲಾಗುತ್ತದೆ. 
ಅದರಂತೆ ಈ ಸ್ಥಳದಲ್ಲಿ ಮಾತಾ ಸತಿಯ ಯೋನಿ ಬಿದ್ದಿದ್ದು, ದೇವಸ್ಥಾನದಲ್ಲಿ ದೇವಿಯನ್ನು ಯೋನಿಯ ರೂಪವನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು ಸುಮಾರು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
(5 / 5)
ಅದರಂತೆ ಈ ಸ್ಥಳದಲ್ಲಿ ಮಾತಾ ಸತಿಯ ಯೋನಿ ಬಿದ್ದಿದ್ದು, ದೇವಸ್ಥಾನದಲ್ಲಿ ದೇವಿಯನ್ನು ಯೋನಿಯ ರೂಪವನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು ಸುಮಾರು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು