ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಚಂದಕ್ಕಿಂದ ಚಂದ ರಶ್ಮಿಕಾ ಮಂದಣ್ಣ; ಗೆಳತಿ ಯಾತ್ರಾ ದೇಚಮ್ಮಳ ಮದುವೆಗೆ ಬಂದ ನ್ಯಾಷನಲ್ ಕ್ರಶ್
Jun 25, 2024 01:06 PM IST
Rashmika Mandanna in Kodagu: ವಿರಾಟಪೇಟೆಯ ರಶ್ಮಿಕಾ ಮಂದಣ್ಣ ತನ್ನ ತವರು ಕೊಡಗಿಗೆ ಆಗಮಿಸಿದ್ದು, ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ಅಭಿಮಾನಿಗಳ ಕ್ರಶ್ ನೂರ್ಮಡಿಗೊಳಿಸಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿರುವ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
- Rashmika Mandanna in Kodagu: ವಿರಾಟಪೇಟೆಯ ರಶ್ಮಿಕಾ ಮಂದಣ್ಣ ತನ್ನ ತವರು ಕೊಡಗಿಗೆ ಆಗಮಿಸಿದ್ದು, ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ಅಭಿಮಾನಿಗಳ ಕ್ರಶ್ ನೂರ್ಮಡಿಗೊಳಿಸಿದ್ದಾರೆ. ನೀಲಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿರುವ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.