logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Malashree Birthday: ಇಂದು ಮಾಲಾಶ್ರೀ ಬರ್ತ್‌ಡೇ: ಉಡುಪಿ ಮಠ, ಕುತ್ತಾರು ಕೊರಗಜ್ಜನ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿದ ಕನಸಿನ ರಾಣಿ

Malashree Birthday: ಇಂದು ಮಾಲಾಶ್ರೀ ಬರ್ತ್‌ಡೇ: ಉಡುಪಿ ಮಠ, ಕುತ್ತಾರು ಕೊರಗಜ್ಜನ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿದ ಕನಸಿನ ರಾಣಿ

Aug 10, 2023 02:46 PM IST

ಸ್ಯಾಂಡಲ್‌ವುಡ್‌ ಕನಸಿನ ರಾಣಿ ಮಾಲಾಶ್ರೀ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 50ನೇ ವಸಂತಕ್ಕೆ ಕಾಲಿಟ್ಟಿರುವ ಮಾಲಾಶ್ರೀಗೆ ಅಭಿಮಾನಿಗಳು ಬರ್ತ್‌ಡೇ ಶುಭ ಕೋರುತ್ತಿದ್ದಾರೆ. 

ಮಾಲಾಶ್ರೀ ದಕ್ಷಿಣ ಕನ್ನಡ ದೇವಾಲಯಗಳಿಗ ಭೇಟಿ ನೀಡಿದ್ದು 2 ದಿನಗಳ ಹಿಂದೆ ಕುತ್ತೂರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. 
(1 / 8)
ಮಾಲಾಶ್ರೀ ದಕ್ಷಿಣ ಕನ್ನಡ ದೇವಾಲಯಗಳಿಗ ಭೇಟಿ ನೀಡಿದ್ದು 2 ದಿನಗಳ ಹಿಂದೆ ಕುತ್ತೂರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. (PC: ಮಧೂರು ನಾರಾಯಣ ಶರಳಾಯ Facebook)
ಮಾಲಾಶ್ರೀ ಹುಟ್ಟುಹಬ್ಬಕ್ಕೆ 2 ದಿನಗಳ ಮುನ್ನವೇ ಉಡುಪಿಯ ಕೃಷ್ಣ ಮಠ ಹಾಗೂ ದಕ್ಷಿಣ ಕನ್ನಡದ ಉಲ್ಲಾಳದ ಕುತ್ತಾರು ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. 
(2 / 8)

ಕೃಷ್ಣಮಠದಲ್ಲಿ ಗುರುಗಳ ಆಶೀರ್ವಾದ ಪಡೆಯುತ್ತಿರುವ ಮಾಲಾಶ್ರೀ ಪುತ್ರಿ ರಾಧನಾ ರಾಮ್
(3 / 8)
ಕೃಷ್ಣಮಠದಲ್ಲಿ ಗುರುಗಳ ಆಶೀರ್ವಾದ ಪಡೆಯುತ್ತಿರುವ ಮಾಲಾಶ್ರೀ ಪುತ್ರಿ ರಾಧನಾ ರಾಮ್
ಗುರುಗಳಿಂದ ನೆನಪಿನ ಕಾಣಿಕೆ ಸ್ವೀಕರಿಸುತ್ತಿರುವ ಮಾಲಾಶ್ರೀ
(4 / 8)
ಗುರುಗಳಿಂದ ನೆನಪಿನ ಕಾಣಿಕೆ ಸ್ವೀಕರಿಸುತ್ತಿರುವ ಮಾಲಾಶ್ರೀ
ಮಧೂರು ನಾರಾಯಣ ಶರಳಾಯ ಅವರೊಂದಿಗೆ ರಾಧನಾ ರಾಮ್‌ ಹಾಗೂ ಆರ್ಯನ್
(5 / 8)
ಮಧೂರು ನಾರಾಯಣ ಶರಳಾಯ ಅವರೊಂದಿಗೆ ರಾಧನಾ ರಾಮ್‌ ಹಾಗೂ ಆರ್ಯನ್
ಉಡುಪಿ ದೇವಸ್ಥಾನದಲ್ಲಿ ಮಾಲಾಶ್ರಿ ಕುಟುಂಬ
(6 / 8)
ಉಡುಪಿ ದೇವಸ್ಥಾನದಲ್ಲಿ ಮಾಲಾಶ್ರಿ ಕುಟುಂಬ
ಕನಕನ ಕಿಂಡಿ ಬಳಿ ಮಾಲಾಶ್ರೀ ಫ್ಯಾಮಿಲಿ
(7 / 8)
ಕನಕನ ಕಿಂಡಿ ಬಳಿ ಮಾಲಾಶ್ರೀ ಫ್ಯಾಮಿಲಿ
ಮೂರು ತಿಂಗಳ ಹಿಂದೆ ಮಾಲಾಶ್ರೀ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದರು. ಇದೀದ ಅವರ ಮನದಾಸೆ ಈಡೇರಿದ್ದರಿಂದ ಮತ್ತೆ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದು ಕ್ಷೇತ್ರದ ಮಹಿಮೆಯನ್ನು ಕೊಂಡಾಡಿದ್ದಾರೆ.
(8 / 8)

    ಹಂಚಿಕೊಳ್ಳಲು ಲೇಖನಗಳು