logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kiran Raj: ‘ಕನ್ನಡತಿ’ ಖ್ಯಾತಿಯ ‘ರಾನಿ’ ಕಿರಣ್‌ ರಾಜ್‌ ಈಗ ಮುಯ್ಥಯಿ ಚಾಂಪಿಯನ್;‌ ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಸಿಕ್ತು ಹೊಸ ಪಟ್ಟ Photos

Kiran Raj: ‘ಕನ್ನಡತಿ’ ಖ್ಯಾತಿಯ ‘ರಾನಿ’ ಕಿರಣ್‌ ರಾಜ್‌ ಈಗ ಮುಯ್ಥಯಿ ಚಾಂಪಿಯನ್;‌ ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಸಿಕ್ತು ಹೊಸ ಪಟ್ಟ PHOTOS

Jan 14, 2024 12:19 PM IST

Kiran Raj Muathai Champion: ಕನ್ನಡತಿ ಸೀರಿಯಲ್‌ ಮೂಲಕ ನಾಡಿನ ಮನೆ ಮನಕ್ಕೂ ತಲುಪಿದ ನಟ ಕಿರಣ್‌ ರಾಜ್‌, ಕಿರುತೆರೆ ಬದಿಗಿಟ್ಟು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಚೊಚ್ಚಲ ರಾನಿ ಸಿನಿಮಾಕ್ಕಾಗಿ ವಿಶಿಷ್ಟ ಸಾಹಸಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಆ ಸಾಹಸಗಳ ಪಟ್ಟಿಗೆ ಹೊಸ ಪಟ್ಟ ಸೇರ್ಪಡೆಯಾಗಿದೆ. ಅದೇ ಮುಯ್ಥಯಿ ಬಾಕ್ಸಿಂಗ್ ಚಾಂಪಿಯನ್.‌

  • Kiran Raj Muathai Champion: ಕನ್ನಡತಿ ಸೀರಿಯಲ್‌ ಮೂಲಕ ನಾಡಿನ ಮನೆ ಮನಕ್ಕೂ ತಲುಪಿದ ನಟ ಕಿರಣ್‌ ರಾಜ್‌, ಕಿರುತೆರೆ ಬದಿಗಿಟ್ಟು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಚೊಚ್ಚಲ ರಾನಿ ಸಿನಿಮಾಕ್ಕಾಗಿ ವಿಶಿಷ್ಟ ಸಾಹಸಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಆ ಸಾಹಸಗಳ ಪಟ್ಟಿಗೆ ಹೊಸ ಪಟ್ಟ ಸೇರ್ಪಡೆಯಾಗಿದೆ. ಅದೇ ಮುಯ್ಥಯಿ ಬಾಕ್ಸಿಂಗ್ ಚಾಂಪಿಯನ್.‌
ಸೀರಿಯಲ್‌ ಮೂಲಕವೇ ನಾಡಿನ ಮನೆ ಮನ ತಲುಪಿರುನ ನಟ ಕಿರಣ್‌ ರಾಜ್, ಸಿನಿಮಾ ಮೂಲಕವೂ ಅದನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅಷ್ಟೇ ಪ್ರಮಾಣದ ಶ್ರಮವಹಿಸುತ್ತಿದ್ದಾರೆ.
(1 / 6)

ಮಾಸ್‌ ಆಕ್ಷನ್‌ ಶೈಲಿಯ ರಾನಿ ಸಿನಿಮಾ ಈಗಾಗಲೇ ಶೂಟಿಂಗ್‌ ಮುಗಿಸಿಕೊಂಡಿದ್ದು, ಈ ಚಿತ್ರಕ್ಕಾಗಿ ವಿಶೇಷ ಸಾಹಸಗಳನ್ನೂ ಮಾಡಿದ್ದಾರವರು. ಇದೀಗ ಆ ಪೈಕಿ ಮುಯ್ಥಯಿ ಬಾಕ್ಸಿಂಗ್‌ನಲ್ಲೂ ಗ್ಲೌಸ್‌ ಧರಿಸಿ ಸೆಣಸಿದ್ದಾರೆ. 
(2 / 6)

ರಾನಿ ಚಿತ್ರದ ನಾಯಕ ಕಿರಣ್ ರಾಜ್ ಮತ್ತೊಂದು ಸಾಧನೆ ಮೂಡಿಗೆರಿಸಿಕೊಂಡ್ಡಿದ್ದಾರೆ ಥಾಯ್ಲೆಂಡ್‌ನ ಪಟ್ಟಾಯದಲ್ಲಿ ರೇಜ್‌ ಫೈಟ್‌ ಕ್ಲಬ್ ಆಯೋಜಿಸಿದ ಮುಯ್ಥಯಿ ಬಾಕ್ಸಿಂಗ್ ಪಂದ್ಯದಲ್ಲಿ ಕಿರಣ್ ವಿಜೇತರಾಗಿದ್ದಾರೆ. ‌
(3 / 6)

ಇದೊಂದು ಇಂಟರ್ನ್ಯಾಷನಲ್ ಪಂದ್ಯವಾಗಿದ್ದು ವಿವಿಧ ದೇಶದ ಬಾಕ್ಸಿಂಗ್ ಸ್ಪರ್ಧಿಗಳು ಭಾಗವಹಿಸಿದ್ದರು. ಆ ಪೈಕಿ ಕಿರಣ್ ರಾಜ್ ಕಳೆದ ಎರಡು ತಿಂಗಳು ಜಾನಿ ಟೆಲ್ಲೋ ಅವರಿಂದ ತರಬೇತಿ ಪಡೆದು ಈ ಪಂದ್ಯದಲ್ಲಿ ಭಾಗವಹಿಸಿದ್ದರು. 
(4 / 6)

ಈ ಮೂಲಕ ಮುಯ್ಥಯಿ ಗೆದ್ದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆ ಗೆ ಪಾತ್ರರಾಗಿದ್ದಾರೆ,
(5 / 6)
ಈ ಮೂಲಕ ಮುಯ್ಥಯಿ ಗೆದ್ದ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆ ಗೆ ಪಾತ್ರರಾಗಿದ್ದಾರೆ,
ಯುಗಾದಿ ಹಬ್ಬಕ್ಕೆ ರಾನಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಂದ್ರಕಾಂತ್ ಪೂಜಾರಿ, ಉಮೇಶ ಹೆಗ್ಡೆ ನಿರ್ಮಾಣದ ಈ ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು