ಮೇಘನಾ ರಾಜ್ ಸರ್ಜಾ ಇನ್ಸ್ಟಾಗ್ರಾಂ ನೋಡಿ ಹೀಗ್ಯಾಕೆ ಮಾಡಿದ್ರಿ, ತುಂಬ ಬೇಜಾರಾಗ್ತಿದೆ ಎಂದ ಫ್ಯಾನ್ಸ್; ಅಷ್ಟಕ್ಕೂ ಹೀಗಿದೆ ಅಸಲಿ ವಿಚಾರ
Jul 11, 2024 08:25 AM IST
ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಸರ್ಜಾ, ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಗೊಂಚಲು ಫೋಟೋಗಳ ಜತೆಗೆ ಆಗಮಿಸಿದ್ದಾರೆ. ನಟಿಯ ಫೋಟೋದ ಜತೆಗೆ ಪ್ರೊಫೈಲ್ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಿದೆ ಅಸಲಿ ವಿಚಾರ.
- ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಸರ್ಜಾ, ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಗೊಂಚಲು ಫೋಟೋಗಳ ಜತೆಗೆ ಆಗಮಿಸಿದ್ದಾರೆ. ನಟಿಯ ಫೋಟೋದ ಜತೆಗೆ ಪ್ರೊಫೈಲ್ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಿದೆ ಅಸಲಿ ವಿಚಾರ.