Snakes: ಭಯ ಹುಟ್ಟಿಸುವ ಜೀವಿಯ ಭಯಂಕರ ರೂಪ; ಜಗತ್ತಿನ ಅತಿ ಉದ್ದದ 7 ಹಾವುಗಳಿವು
Dec 26, 2023 08:00 AM IST
ಭೂಮಿಯ ಮೇಲಿರುವ ವಿಷಕಾರಿ ಜೀವಿಗಳಲ್ಲಿ ಹಾವೂ ಸಹ ಒಂದು. ಕೈಕಾಲುಗಳಿಲ್ಲದ, ಜನರಲ್ಲಿ ಭಯ ಹುಟ್ಟಿಸುವ ಇವುಗಳನ್ನು ಅನೇಕ ಬಗೆಗಳಲ್ಲಿ ನೋಡಬಹುದಾಗಿದೆ. ಬೆರಳಿನಷ್ಟು ಉದ್ದವಿರುವ ಹಾವುಗಳಿಂದ ಹಿಡಿದು ಉದ್ದದ ಹಾವುಗಳನ್ನು ನಾವು ನೋಡಬಹುದು. ಪ್ರಪಂಚದ ಉದ್ದದ 7 ಹಾವುಗಳು ಇಲ್ಲಿವೆ.
- ಭೂಮಿಯ ಮೇಲಿರುವ ವಿಷಕಾರಿ ಜೀವಿಗಳಲ್ಲಿ ಹಾವೂ ಸಹ ಒಂದು. ಕೈಕಾಲುಗಳಿಲ್ಲದ, ಜನರಲ್ಲಿ ಭಯ ಹುಟ್ಟಿಸುವ ಇವುಗಳನ್ನು ಅನೇಕ ಬಗೆಗಳಲ್ಲಿ ನೋಡಬಹುದಾಗಿದೆ. ಬೆರಳಿನಷ್ಟು ಉದ್ದವಿರುವ ಹಾವುಗಳಿಂದ ಹಿಡಿದು ಉದ್ದದ ಹಾವುಗಳನ್ನು ನಾವು ನೋಡಬಹುದು. ಪ್ರಪಂಚದ ಉದ್ದದ 7 ಹಾವುಗಳು ಇಲ್ಲಿವೆ.