ಶನಿ ಜಯಂತಿ ನಂತರ ಹಿಮ್ಮುಖವಾಗಿ ಚಲಿಸಲಿರುವ ಶನೈಶ್ಚರ; ನವೆಂಬರ್‌ವರೆಗೆ ದ್ವಾದಶ ರಾಶಿಗಳಿಗೆ ಈ ರೀತಿ ಫಲಗಳನ್ನು ನೀಡಲಿದ್ದಾನೆ ಕರ್ಮಕಾರಕ
May 30, 2024 01:00 PM IST
ಶನಿ ಜಯಂತಿ 2024: ಜ್ಯೇಷ್ಠ ಅಮಾವಾಸ್ಯೆ ತಿಥಿಯಂದು ಶನಿ ದೇವನು ಅವತರಿಸಿದನೆಂದು ಸನಾತನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಜೂನ್ 6 ರಂದು ಶನಿ ಜಯಂತಿ ಇದೆ. ಇದಾದ ಕೆಲವು ದಿನಗಳ ನಂತರ ಶನಿ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತಾನೆ.