ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ವೈನ್-ಟೋನ್ ಲೆಹಂಗಾ ಧರಿಸಿ ಮಿಂಚಿದ ಶೋಭಿತಾ ಧುಲಿಪಾಲ; ಇಲ್ಲಿದೆ ನೋಡಿ ಸಖತ್ ಫೋಟೊಸ್
Oct 13, 2024 07:22 PM IST
ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ಶೋಭಿತಾ ಮಿಂಚಿದ್ದಾರೆ. ಪುನಿತ್ ಬಾಲಾನಾ ಅವರಿಂದ ಡಿಸೈನ್ ಮಾಡಲಾದ ವೈನ್-ಟೋನ್ ಲೆಹೆಂಗಾ ಧರಿಸಿದ್ದರು. ಸೊಗಸಾದ ಆಭರಣಗಳು ಮತ್ತು ಗ್ಲಾಮ್ ಮೇಕಪ್ನಿಂದ ತುಂಬಾ ಸುಂದರವಾಗಿ ಕಾಣುತ್ತಿದ್ದರು.
- ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ಶೋಭಿತಾ ಮಿಂಚಿದ್ದಾರೆ. ಪುನಿತ್ ಬಾಲಾನಾ ಅವರಿಂದ ಡಿಸೈನ್ ಮಾಡಲಾದ ವೈನ್-ಟೋನ್ ಲೆಹೆಂಗಾ ಧರಿಸಿದ್ದರು. ಸೊಗಸಾದ ಆಭರಣಗಳು ಮತ್ತು ಗ್ಲಾಮ್ ಮೇಕಪ್ನಿಂದ ತುಂಬಾ ಸುಂದರವಾಗಿ ಕಾಣುತ್ತಿದ್ದರು.