Yoga: ಜೀರ್ಣಕ್ರಿಯೆ ಸರಾಗಗೊಳಿಸಲು ಮದ್ದೇಕೆ; ಈ ಸರಳ ಯೋಗಾಸನಗಳನ್ನು ನಿತ್ಯವೂ ಮಾಡಿ
Sep 10, 2023 01:57 PM IST
ಯೋಗದ ಕೆಲವೊಂದು ಭಂಗಿಗಳು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ದೇಹದ ಜೀರ್ಣಕ್ರಿಯೆಯನ್ನು ಶುದ್ಧೀಕರಿಸುವ ಮೂಲಕ ನಿತ್ಯದ ಚಟುವಟಿಕೆಗಳನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಸಲು ಈ ಕೆಳಗಿನ ಯೋಗಾಸನಗಳನ್ನು ಮಾಡಿ. ಪ್ರತಿ ಆಸನವನ್ನು ಕನಿಷ್ಠ 30 ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ಮಾಡಲಿ ಪ್ರಯತ್ನಿಸಿ.
- ಯೋಗದ ಕೆಲವೊಂದು ಭಂಗಿಗಳು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ದೇಹದ ಜೀರ್ಣಕ್ರಿಯೆಯನ್ನು ಶುದ್ಧೀಕರಿಸುವ ಮೂಲಕ ನಿತ್ಯದ ಚಟುವಟಿಕೆಗಳನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಸಲು ಈ ಕೆಳಗಿನ ಯೋಗಾಸನಗಳನ್ನು ಮಾಡಿ. ಪ್ರತಿ ಆಸನವನ್ನು ಕನಿಷ್ಠ 30 ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ಮಾಡಲಿ ಪ್ರಯತ್ನಿಸಿ.