logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year: 2024ರ ಹೊಸ ವರ್ಷದ ಮೊದಲ ದಿನವನ್ನ ಖುಷಿಯಾಗಿ ಕಳೆಯುವುದು ಹೇಗೆ
ಹೊಸ ವರ್ಷ ಬಂತೆಂದರೆ ಸಾಕು ಜನರ ಸಂಸತಕ್ಕೆ ಪಾರವೇ ಇರುವುದಿಲ್ಲ. ಹೊಸ ವರ್ಷದ ಮೊದಲ ದಿನವನ್ನು ಹೇಗೆ ಕಳೆಯಬೇಕೆಂದು ಅನೇಕರು ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಾರೆ. ವರ್ಷದ ಮೊದಲ ದಿನ ಯಾವಾಗಲೂ ವಿಶೇಷವಾಗಿರಬೇಕು. ಆ ದಿನ ಏನು ತಿನ್ನಬೇಕು, ಏನು ಮಾಡಬೇಕು ಎಂಬುದನ್ನ ಮೊದಲೇ ನಿರ್ಧಾರ ಮಾಡಿಕೊಳ್ಳಿ.
(1 / 6)
ಹೊಸ ವರ್ಷ ಬಂತೆಂದರೆ ಸಾಕು ಜನರ ಸಂಸತಕ್ಕೆ ಪಾರವೇ ಇರುವುದಿಲ್ಲ. ಹೊಸ ವರ್ಷದ ಮೊದಲ ದಿನವನ್ನು ಹೇಗೆ ಕಳೆಯಬೇಕೆಂದು ಅನೇಕರು ಪ್ಲಾನ್‌ಗಳನ್ನು ಮಾಡಿಕೊಳ್ಳುತ್ತಾರೆ. ವರ್ಷದ ಮೊದಲ ದಿನ ಯಾವಾಗಲೂ ವಿಶೇಷವಾಗಿರಬೇಕು. ಆ ದಿನ ಏನು ತಿನ್ನಬೇಕು, ಏನು ಮಾಡಬೇಕು ಎಂಬುದನ್ನ ಮೊದಲೇ ನಿರ್ಧಾರ ಮಾಡಿಕೊಳ್ಳಿ.(Freepik)
ಹೊಸ ವರ್ಷದ ಮೊದಲ ದಿನವನ್ನು ಪ್ರಾಡೆಕ್ಟೀವ್ ಆಗಿ ಇರುವಂತೆ ನೋಡಿಕೊಳ್ಳಿ. ಈ ದಿನವನ್ನು ವಿಶೇಷವಾಗಿ ಕಳೆಯಲು ಸೃಜನಾತ್ಮಕವಾಗಿ ಯೋಚಿಸಿ. ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಬರೆಯಿರಿ. ಒಂದು ವೇಳೆ ನೀವೇನಾದರೂ ಗಾಯಕರಾಗಿದ್ದರೆ ಹೊಸ ರಾಗ ಸಂಯೋನೆ ಮಾಡಿ. ಕಲೆಗಾರರಾಗಿದ್ದರೆ ಹೊಸದಾಗಿ ಚಿತ್ರಗಳನ್ನು ರಚಿಸಿರಿ.
(2 / 6)
ಹೊಸ ವರ್ಷದ ಮೊದಲ ದಿನವನ್ನು ಪ್ರಾಡೆಕ್ಟೀವ್ ಆಗಿ ಇರುವಂತೆ ನೋಡಿಕೊಳ್ಳಿ. ಈ ದಿನವನ್ನು ವಿಶೇಷವಾಗಿ ಕಳೆಯಲು ಸೃಜನಾತ್ಮಕವಾಗಿ ಯೋಚಿಸಿ. ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಬರೆಯಿರಿ. ಒಂದು ವೇಳೆ ನೀವೇನಾದರೂ ಗಾಯಕರಾಗಿದ್ದರೆ ಹೊಸ ರಾಗ ಸಂಯೋನೆ ಮಾಡಿ. ಕಲೆಗಾರರಾಗಿದ್ದರೆ ಹೊಸದಾಗಿ ಚಿತ್ರಗಳನ್ನು ರಚಿಸಿರಿ.(Freepik)
ಹೊಸ ವರ್ಷದ ಮೊದಲ ದಿನವೇ ವರ್ಷ ಪೂರ್ತಿ ಏನೆಲ್ಲಾ ಮಾಡಬೇಕು ಅಂತ ಅಂದುಕೊಂಡಿದ್ದಿರೋ ಅದನ್ನು ಒಂದು ಡೈರಿಯಲ್ಲಿ ಬರೆಯಿರಿ.
(3 / 6)
ಹೊಸ ವರ್ಷದ ಮೊದಲ ದಿನವೇ ವರ್ಷ ಪೂರ್ತಿ ಏನೆಲ್ಲಾ ಮಾಡಬೇಕು ಅಂತ ಅಂದುಕೊಂಡಿದ್ದಿರೋ ಅದನ್ನು ಒಂದು ಡೈರಿಯಲ್ಲಿ ಬರೆಯಿರಿ.(Freepik)
ಹೊಸ ವರ್ಷದ  ಮೊದಲ ದಿನದಂದು ಒಂದು ಬಣ್ಣದ ಕಾಗದದ ಮೇಲೆ ನಿಮ್ಮ ಗುರಿಯನ್ನು ಬರೆಯಿರಿ. ನೀವು ಅದನ್ನು ಓದಿದಾಗಲೆಲ್ಲಾ ನಿಮ್ಮ ಗುರಿಯನ್ನು ನೆನಪಿಸಿಕೊಳ್ಳುತ್ತೀರಿ.
(4 / 6)
ಹೊಸ ವರ್ಷದ  ಮೊದಲ ದಿನದಂದು ಒಂದು ಬಣ್ಣದ ಕಾಗದದ ಮೇಲೆ ನಿಮ್ಮ ಗುರಿಯನ್ನು ಬರೆಯಿರಿ. ನೀವು ಅದನ್ನು ಓದಿದಾಗಲೆಲ್ಲಾ ನಿಮ್ಮ ಗುರಿಯನ್ನು ನೆನಪಿಸಿಕೊಳ್ಳುತ್ತೀರಿ.(Freepik)
ಕಳೆದ ವರ್ಷದ ನೆನಪುಗಳನ್ನು ಫೋಟೋಗಳಾಗಿ ಪರಿವರ್ತಿಸಿ ಅವುಗಳನ್ನು ಗೋಡೆಯ ಮೇಲೆ ಅಂಟಿಸಿ. ಅವು ವರ್ಷವಿಡೀ ನಿಮಗೆ ಸ್ಫೂರ್ತಿ ಮತ್ತು ಸಂತೋಷವನ್ನು ನೀಡುತ್ತವೆ.
(5 / 6)
ಕಳೆದ ವರ್ಷದ ನೆನಪುಗಳನ್ನು ಫೋಟೋಗಳಾಗಿ ಪರಿವರ್ತಿಸಿ ಅವುಗಳನ್ನು ಗೋಡೆಯ ಮೇಲೆ ಅಂಟಿಸಿ. ಅವು ವರ್ಷವಿಡೀ ನಿಮಗೆ ಸ್ಫೂರ್ತಿ ಮತ್ತು ಸಂತೋಷವನ್ನು ನೀಡುತ್ತವೆ.(Freepik)
ಹೊಸ ವರ್ಷದ ಮೊದಲ ದಿನವನ್ನು ಶುಭ ಕಾರ್ಯಗಳೊಂದಿಗೆ ಆರಂಭಿಸಿ. ಬಡವರಿಗೆ ದಾನ ಮಾಡಿ. ಸಸಿಗಳನ್ನ ನೆಡಿ, ರಕ್ತದಾನ ಮಾಡಿ. ಕೈಲಾಗದವರಿಗೆ ಸಹಾಯ ಮಾಡಿ. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಕೆಲಸ ಮಾಡಿ.
(6 / 6)
ಹೊಸ ವರ್ಷದ ಮೊದಲ ದಿನವನ್ನು ಶುಭ ಕಾರ್ಯಗಳೊಂದಿಗೆ ಆರಂಭಿಸಿ. ಬಡವರಿಗೆ ದಾನ ಮಾಡಿ. ಸಸಿಗಳನ್ನ ನೆಡಿ, ರಕ್ತದಾನ ಮಾಡಿ. ಕೈಲಾಗದವರಿಗೆ ಸಹಾಯ ಮಾಡಿ. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಕೆಲಸ ಮಾಡಿ.(Freepik)

    ಹಂಚಿಕೊಳ್ಳಲು ಲೇಖನಗಳು