logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಗಸ್ಟ್ 26ಕ್ಕೆ ಕೃಷ್ಣಾಷ್ಟಮಿ; ಉಡುಪಿಯಿಂದ ದ್ವಾರಕಾದವರೆಗೆ, ಕೃಷ್ಣನ ಈ ದೇವಾಲಯಗಳಿಗೆ ಒಮ್ಮೆಯಾದರೂ ಭೇಟಿ ನೀಡಿ

ಆಗಸ್ಟ್ 26ಕ್ಕೆ ಕೃಷ್ಣಾಷ್ಟಮಿ; ಉಡುಪಿಯಿಂದ ದ್ವಾರಕಾದವರೆಗೆ, ಕೃಷ್ಣನ ಈ ದೇವಾಲಯಗಳಿಗೆ ಒಮ್ಮೆಯಾದರೂ ಭೇಟಿ ನೀಡಿ

Aug 20, 2024 11:32 AM IST

Lord Krishna Temples: ಭಾರತದಲ್ಲಿ ಶ್ರೀಕೃಷ್ಣನ ಕೆಲವು ದೇವಾಲಯಗಳು ಬಹಳ ಪ್ರಸಿದ್ಧವಾಗಿವೆ. ಈ ದೇವಾಲಯಗಳು ಯಾವಾಗಲೂ ಭಕ್ತರಿಂದ ತುಂಬಿರುತ್ತವೆ. ಮುದ್ದು ಕೃಷ್ಣನ ಖ್ಯಾತ ದೇವಾಲಯಗಳು ಎಲ್ಲೆಲ್ಲಿ ಇವೆ ಅನ್ನೋದರ ವಿವರ ಇಲ್ಲಿದೆ.

Lord Krishna Temples: ಭಾರತದಲ್ಲಿ ಶ್ರೀಕೃಷ್ಣನ ಕೆಲವು ದೇವಾಲಯಗಳು ಬಹಳ ಪ್ರಸಿದ್ಧವಾಗಿವೆ. ಈ ದೇವಾಲಯಗಳು ಯಾವಾಗಲೂ ಭಕ್ತರಿಂದ ತುಂಬಿರುತ್ತವೆ. ಮುದ್ದು ಕೃಷ್ಣನ ಖ್ಯಾತ ದೇವಾಲಯಗಳು ಎಲ್ಲೆಲ್ಲಿ ಇವೆ ಅನ್ನೋದರ ವಿವರ ಇಲ್ಲಿದೆ.
ಭಾರತದಲ್ಲಿ ಭಗವಾನ್ ಕೃಷ್ಣನ ಕೆಲವು ಪ್ರಸಿದ್ಧ ದೇವಾಲಯಗಳಿವೆ, ಈ ಕೃಷ್ಣನ ಆಲಯಗಳು ಸದಾ ಭಕ್ತರಿಂದ ತುಂಬಿರುತ್ತವೆ. ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ.
(1 / 8)
ಭಾರತದಲ್ಲಿ ಭಗವಾನ್ ಕೃಷ್ಣನ ಕೆಲವು ಪ್ರಸಿದ್ಧ ದೇವಾಲಯಗಳಿವೆ, ಈ ಕೃಷ್ಣನ ಆಲಯಗಳು ಸದಾ ಭಕ್ತರಿಂದ ತುಂಬಿರುತ್ತವೆ. ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ.(Shutterstock)
ಪುರಿ ಜಗನ್ನಾಥ ದೇವಾಲಯ, ಪುರಿ, ಒಡಿಶಾ
(2 / 8)
ಪುರಿ ಜಗನ್ನಾಥ ದೇವಾಲಯ, ಪುರಿ, ಒಡಿಶಾ(Shutterstock)
ಬಂಕೆ ಬಿಹಾರಿ, ವೃಂದಾವನ, ಉತ್ತರ ಪ್ರದೇಶ
(3 / 8)
ಬಂಕೆ ಬಿಹಾರಿ, ವೃಂದಾವನ, ಉತ್ತರ ಪ್ರದೇಶ(Shutterstock)
ಶ್ರೀ ಕೃಷ್ಣ ಮಠ, ಉಡುಪಿ, ಕರ್ನಾಟಕ
(4 / 8)
ಶ್ರೀ ಕೃಷ್ಣ ಮಠ, ಉಡುಪಿ, ಕರ್ನಾಟಕ(shutterstock)
ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ, ಗುರುವಾಯೂರು
(5 / 8)
ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ, ಗುರುವಾಯೂರು(Shutterstock)
ದ್ವಾರಕಾಧೀಶ ದೇವಾಲಯ, ದ್ವಾರಕಾ, ಗುಜರಾತ್
(6 / 8)
ದ್ವಾರಕಾಧೀಶ ದೇವಾಲಯ, ದ್ವಾರಕಾ, ಗುಜರಾತ್(Shutterstock)
ಪ್ರೇಮ್ ಮಂದಿರ, ವೃಂದಾವನ, ಉತ್ತರ ಪ್ರದೇಶ
(7 / 8)
ಪ್ರೇಮ್ ಮಂದಿರ, ವೃಂದಾವನ, ಉತ್ತರ ಪ್ರದೇಶ
ಅಂಬೆಗಾಲು ಕೃಷ್ಣ ದೇವಾಲಯ, ಮಳೂರು, ರಾಮನಗರ (ಕರ್ನಾಟಕ)
(8 / 8)
ಅಂಬೆಗಾಲು ಕೃಷ್ಣ ದೇವಾಲಯ, ಮಳೂರು, ರಾಮನಗರ (ಕರ್ನಾಟಕ)

    ಹಂಚಿಕೊಳ್ಳಲು ಲೇಖನಗಳು