Bhishma Ashtami: ಭೀಷ್ಮಾಷ್ಟಮಿ ಆಚರಣೆಯ ಮಹತ್ವವೇನು, ಈ ದಿನ ಉಪವಾಸ ವ್ರತ ಮಾಡುವುದರಿಂದ ಸಿಗುವ ಫಲಾಫಲಗಳ ವಿವರ ಇಲ್ಲಿದೆ
Feb 16, 2024 03:39 PM IST
Bhismastami 2024: ಮಾಘ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಭೀಷ್ಮಾಷ್ಟಮಿ ಕೂಡ ಒಂದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನವನ್ನು ಭೀಷ್ಮ ಪಿತಾಮಹ ತರ್ಪಣ ದಿನ ಎಂದೂ ಕರೆಯುತ್ತಾರೆ. ಇಂದು (ಫೆ.16) ಭೀಷ್ಮಾಷ್ಟಮಿ ಇದೆ. ಈ ದಿನದ ಆಚರಣೆಯ ಮಹತ್ವ, ಪಾಲಿಸಬೇಕಾದ ಪೂಜಾ ಕ್ರಮಗಳ ವಿವರ ತಿಳಿಯಿರಿ.
- Bhismastami 2024: ಮಾಘ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಭೀಷ್ಮಾಷ್ಟಮಿ ಕೂಡ ಒಂದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನವನ್ನು ಭೀಷ್ಮ ಪಿತಾಮಹ ತರ್ಪಣ ದಿನ ಎಂದೂ ಕರೆಯುತ್ತಾರೆ. ಇಂದು (ಫೆ.16) ಭೀಷ್ಮಾಷ್ಟಮಿ ಇದೆ. ಈ ದಿನದ ಆಚರಣೆಯ ಮಹತ್ವ, ಪಾಲಿಸಬೇಕಾದ ಪೂಜಾ ಕ್ರಮಗಳ ವಿವರ ತಿಳಿಯಿರಿ.