Mahashivratri 2024: ದಕ್ಷಿಣ ಭಾರತದ ಪ್ರಸಿದ್ಧ ಶಿವಾಲಯಗಳಿವು; ಮಹಾಶಿವರಾತ್ರಿಗೂ ಮುನ್ನ ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ
Mar 06, 2024 02:18 PM IST
ಭಾರತದಲ್ಲಿ ಹಲವು ಶಿವಾಲಯಗಳಿವೆ. ಅವುಗಳಲ್ಲಿ ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳೂ ಸೇರಿವೆ. ಅಲ್ಲೆಲ್ಲಾ ಶಿವನನ್ನು ವಿವಿಧ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಶಿವ ದೇಗುಲಗಳಲ್ಲಿ ಮಹಾ ಶಿವರಾತ್ರಿ ಆಚರಣೆ ಬಹಳ ವಿಶೇಷ. ಈ ವರ್ಷ ಮಹಾಶಿವರಾತ್ರಿಗೂ ಮುನ್ನ ದಕ್ಷಿಣ ಭಾರತದ ಪ್ರಸಿದ್ಧ ಶಿವ ದೇವಾಲಯಗಳ ಬಗ್ಗೆ ತಿಳಿಯಿರಿ.
- ಭಾರತದಲ್ಲಿ ಹಲವು ಶಿವಾಲಯಗಳಿವೆ. ಅವುಗಳಲ್ಲಿ ಜ್ಯೋತಿರ್ಲಿಂಗಗಳು, ಶಕ್ತಿಪೀಠಗಳೂ ಸೇರಿವೆ. ಅಲ್ಲೆಲ್ಲಾ ಶಿವನನ್ನು ವಿವಿಧ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಶಿವ ದೇಗುಲಗಳಲ್ಲಿ ಮಹಾ ಶಿವರಾತ್ರಿ ಆಚರಣೆ ಬಹಳ ವಿಶೇಷ. ಈ ವರ್ಷ ಮಹಾಶಿವರಾತ್ರಿಗೂ ಮುನ್ನ ದಕ್ಷಿಣ ಭಾರತದ ಪ್ರಸಿದ್ಧ ಶಿವ ದೇವಾಲಯಗಳ ಬಗ್ಗೆ ತಿಳಿಯಿರಿ.