logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಸಡಗರ ಸಂಭ್ರಮ ಮತ್ತಷ್ಟು ಹೆಚ್ಚಾಗಲಿ; 2024 ರ ನಾಗರ ಪಂಚಮಿ ಹಬ್ಬಕ್ಕೆ ಹೀಗೆ ಶುಭಾಶಯ ಕೋರಿ, ಫೋಟೊಸ್ -Nagara Panchami 2024

ನಿಮ್ಮ ಸಡಗರ ಸಂಭ್ರಮ ಮತ್ತಷ್ಟು ಹೆಚ್ಚಾಗಲಿ; 2024 ರ ನಾಗರ ಪಂಚಮಿ ಹಬ್ಬಕ್ಕೆ ಹೀಗೆ ಶುಭಾಶಯ ಕೋರಿ, ಫೋಟೊಸ್ -Nagara Panchami 2024

Jul 29, 2024 01:40 PM IST

ಹಿಂದೂ ಧರ್ಮದ ಪ್ರಕಾರ, ನಾಗರ ಪಂಚಮಿ ಹಬ್ಬಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಈ ದಿನದಂದು ಭಕ್ತರು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಬ್ಬದ ದಿನದಂದು ನಿಮ್ಮ ಪ್ರೀತಿ-ಪಾತ್ರರರಿಗೆ ಶುಭಾಶಯ ಕೋರುವ ಸಂದೇಶಗಳು ಇಲ್ಲಿವೆ.

  • ಹಿಂದೂ ಧರ್ಮದ ಪ್ರಕಾರ, ನಾಗರ ಪಂಚಮಿ ಹಬ್ಬಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಈ ದಿನದಂದು ಭಕ್ತರು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹಬ್ಬದ ದಿನದಂದು ನಿಮ್ಮ ಪ್ರೀತಿ-ಪಾತ್ರರರಿಗೆ ಶುಭಾಶಯ ಕೋರುವ ಸಂದೇಶಗಳು ಇಲ್ಲಿವೆ.
ನಾಗರ ಪಂಚಮಿ 2024 ರ ಹಬ್ಬದ ಶುಭಾಶಯಗಳು
(1 / 6)
ನಾಗರ ಪಂಚಮಿ 2024 ರ ಹಬ್ಬದ ಶುಭಾಶಯಗಳು
ನಾಗರ ಪಂಚಮಿ 2024 ರ ಹಬ್ಬದ ಶುಭಾಶಯಗಳು
(2 / 6)
ನಾಗರ ಪಂಚಮಿ 2024 ರ ಹಬ್ಬದ ಶುಭಾಶಯಗಳು
ನಿಮಗೂ ನಿಮ್ಮ ಕುಟುಂಬಕ್ಕೆ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
(3 / 6)
ನಿಮಗೂ ನಿಮ್ಮ ಕುಟುಂಬಕ್ಕೆ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
ನಾಗರ ಪಂಚಮಿ ಹಬ್ಬ ನಿಮ್ಮ ಸಡಗರ, ಸಂಭ್ರಮ ಮತ್ತಷ್ಟು ಹೆಚ್ಚಿಸಲಿ ನಿಮ್ಮೆಲ್ಲಾ ಸಂತೋಷಕ್ಕೆ ಇದು ಮುನ್ನುಡಿಯಾಗಿರಲಿ- ಎಲ್ಲರಿಗೂ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
(4 / 6)
ನಾಗರ ಪಂಚಮಿ ಹಬ್ಬ ನಿಮ್ಮ ಸಡಗರ, ಸಂಭ್ರಮ ಮತ್ತಷ್ಟು ಹೆಚ್ಚಿಸಲಿ ನಿಮ್ಮೆಲ್ಲಾ ಸಂತೋಷಕ್ಕೆ ಇದು ಮುನ್ನುಡಿಯಾಗಿರಲಿ- ಎಲ್ಲರಿಗೂ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
ಭಗವಂತ ನಿಮಗೂ, ನಿಮ್ಮ ಕುಟುಂಬಕ್ಕೆ ಆಯುಸ್ಸು, ಐಶ್ವರ್ಯ, ಆರೋಗ್ಯ ಕೊಟ್ಟು ಅನುಗ್ರಹಿಸಲಿ- ಎಲ್ಲರಿಗೂ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
(5 / 6)
ಭಗವಂತ ನಿಮಗೂ, ನಿಮ್ಮ ಕುಟುಂಬಕ್ಕೆ ಆಯುಸ್ಸು, ಐಶ್ವರ್ಯ, ಆರೋಗ್ಯ ಕೊಟ್ಟು ಅನುಗ್ರಹಿಸಲಿ- ಎಲ್ಲರಿಗೂ 2024 ರ ನಾಗರ ಪಂಚಮಿ ಹಬ್ಬದ ಶುಭಾಶಯಗಳು
ಧರ್ಮ, ಅಧ್ಯಾತ್ಮ, ರಂಗೋಲಿ, ಹಬ್ಬ, ಗ್ರಹಗತಿ, ಜ್ಯೋತಿಷ್ಯ, ಭವಿಷ್ಯ… ಇಷ್ಟೇ ಇಲ್ಲ ಇಲ್ಲಿ ಇನ್ನೂ ಸಾಕಷ್ಟು ಇದೆ. ಧಾರ್ಮಿಕ ವಿಚಾರಗಳ ಬಗ್ಗೆ ನೀವು ತಿಳಿ ಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿದಿನ ಓದಿ, ನೋಡಿ. ನಿಮ್ಮವರಿಗೂ ಶೇರ್ ಮಾಡಿ.
(6 / 6)
ಧರ್ಮ, ಅಧ್ಯಾತ್ಮ, ರಂಗೋಲಿ, ಹಬ್ಬ, ಗ್ರಹಗತಿ, ಜ್ಯೋತಿಷ್ಯ, ಭವಿಷ್ಯ… ಇಷ್ಟೇ ಇಲ್ಲ ಇಲ್ಲಿ ಇನ್ನೂ ಸಾಕಷ್ಟು ಇದೆ. ಧಾರ್ಮಿಕ ವಿಚಾರಗಳ ಬಗ್ಗೆ ನೀವು ತಿಳಿ ಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿದಿನ ಓದಿ, ನೋಡಿ. ನಿಮ್ಮವರಿಗೂ ಶೇರ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು