logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರೀರಾಮನಿಂದ ಬ್ರಹ್ಮನವರಿಗೆ; ಜೀವನದಲ್ಲಿ ನೆಮ್ಮದಿ, ಸಮೃದ್ಧಿ ಸೇರಿ ಶುಭ ಫಲಗಳಿಗಾಗಿ 9 ಗಾಯತ್ರಿ ಮಂತ್ರಗಳಿವು

ಶ್ರೀರಾಮನಿಂದ ಬ್ರಹ್ಮನವರಿಗೆ; ಜೀವನದಲ್ಲಿ ನೆಮ್ಮದಿ, ಸಮೃದ್ಧಿ ಸೇರಿ ಶುಭ ಫಲಗಳಿಗಾಗಿ 9 ಗಾಯತ್ರಿ ಮಂತ್ರಗಳಿವು

Nov 10, 2024 11:20 AM IST

ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಗಳಿಗೆ ವಿಶೇಷ ಮಹತ್ವವಿದೆ. ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.  ಶ್ರೀರಾಮನಿಂದ ಬ್ರಹ್ಮನವರಿಗೆ 9 ಗಾಯತ್ರಿ ಮಂತ್ರಗಳು ಇಲ್ಲಿವೆ. 

  • ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಗಳಿಗೆ ವಿಶೇಷ ಮಹತ್ವವಿದೆ. ಮಂತ್ರಗಳನ್ನು ಜಪಿಸುವುದರಿಂದ ಜೀವನದಲ್ಲಿ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.  ಶ್ರೀರಾಮನಿಂದ ಬ್ರಹ್ಮನವರಿಗೆ 9 ಗಾಯತ್ರಿ ಮಂತ್ರಗಳು ಇಲ್ಲಿವೆ. 
ಜೀವನದಲ್ಲಿ ಅಧ್ಯಾತ್ಮಿಕ ಶಕ್ತಿ, ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಹೆಚ್ಚಿಸಿಕೊಳ್ಳಲು ಶ್ರೀರಾಮನಿಂದ ಬ್ರಹ್ಮನವರಿಗೆ ದೇವರುಗಳ ಗಾಯತ್ರಿ ಮಂತ್ರಗಳು ಇಲ್ಲಿವೆ. ಫೋಟೊಸ್ ಉಮಾಪತಿ ಅರಸೀಕೆರೆ
(1 / 10)

ರಾಮ ಗಾಯತ್ರಿ ಮಂತ್ರ: ಓಂ ದಶರಥಾಯ ವಿದ್ಮಹೇ, ಸೀತಾವಲ್ಲಭಾಯ ಧೀಮಹೀ, ತನ್ನೋ ರಾಮ ಪ್ರಚೋದಯಾತ್
(2 / 10)
ರಾಮ ಗಾಯತ್ರಿ ಮಂತ್ರ: ಓಂ ದಶರಥಾಯ ವಿದ್ಮಹೇ, ಸೀತಾವಲ್ಲಭಾಯ ಧೀಮಹೀ, ತನ್ನೋ ರಾಮ ಪ್ರಚೋದಯಾತ್
ಆಂಜನೇಯ ಗಾಯತ್ರಿ ಮಂತ್ರ: ಓಂ ಆಂಜನೇಯಾಯ ವಿದ್ಮ ಹೇ, ವಾಯುಪುತ್ರಾಯ ಧೀಮಹಿ, ತನ್ನೋ ಹನುಮಾನ್ ಪ್ರಚೋದಯಾತ್
(3 / 10)

ಇಂದ್ರ ಗಾಯತ್ರಿ ಮಂತ್ರ: ಓಂ ದೇವರಾಜಾಯ ವಿದ್ಮಹೇ, ವಜ್ರ ಹಸ್ತಾಯ ಧೀಮಹಿ, ತನ್ನೋ ಇಂದ್ರ ಪ್ರಚೋದಯಾತ್
(4 / 10)

ಪೃಥ್ವಿ ಗಾಯತ್ರಿ ಮಂತ್ರ: ಓಂ ಪೃಥ್ವಿದೇವಾಯ ವಿದ್ಮಹೇ, ಸಹಸ್ರ ಮೂರ್ತಯೇಚ ಧೀಮಹೀ, ತನ್ನೋ ಪೃಥ್ವಿ ಪ್ರಚೋದಯಾತ್
(5 / 10)

ನಾರಾಯಣ ಗಾಯತ್ರಿ ಮಂತ್ರ: ಓಂ ನಾರಾಯಣಾಯ ವಿದ್ಮಹೇ, ವಾಸುದೇವಾಯ ಧೀಮಹೀ, ತನ್ನೋ ವಿಷ್ಣು ಪ್ರಚೋದಯಾತ್
(6 / 10)

ನರಸಿಂಹ ಗಾಯತ್ರಿ ಮಂತ್ರ: ಓಂ ನರಸಿಂಹಾಯ ವಿದ್ಮಹೇ, ವಜ್ರನಖಾಯ ಧೀಮಹೀ, ತನ್ನೋ ನರಸಿಂಹ ಪ್ರಚೋದಯಾತ್
(7 / 10)

ವಾಸವಿ ಗಾಯತ್ರಿ ಮಂತ್ರ: ಓಂ ಕುಸುಮ ಪುತ್ರೀಚ ವಿದ್ಮಹೇ ಕನ್ಯಾಕುಮಾರೀ ಚ ಧೀಮಹಿ, ತನ್ನೋ ವಾಸವಿ ಪ್ರಚೋದಯಾತ್
(8 / 10)

ಅಗ್ನಿ ಗಾಯತ್ರಿ ಮಂತ್ರ: ಓಂ ಮಹಾಜ್ವಾಲಾಯ ವಿದ್ಮಹೇ, ಅಗ್ನಿೇವಾಲಯ ಧೀಮಹೀ, ತನ್ನೋ ಅಗ್ನಿ ಪ್ರಚೋದಯಾತ್
(9 / 10)

ಬ್ರಹ್ಮ ಗಾಯತ್ರಿ ಮಂತ್ರ: ಓಂ ಚತುರ್ಮುಖಾಯ ವಿದ್ಮಹೇ, ಹಂಸಾರೂಢಾಯ ಧೀಮಹೀ, ತನ್ನೋ ಬ್ರಹ್ಮ ಪ್ರಚೋದಯಾತ್
(10 / 10)
ಬ್ರಹ್ಮ ಗಾಯತ್ರಿ ಮಂತ್ರ: ಓಂ ಚತುರ್ಮುಖಾಯ ವಿದ್ಮಹೇ, ಹಂಸಾರೂಢಾಯ ಧೀಮಹೀ, ತನ್ನೋ ಬ್ರಹ್ಮ ಪ್ರಚೋದಯಾತ್

    ಹಂಚಿಕೊಳ್ಳಲು ಲೇಖನಗಳು