logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wwe Wrestlers Income: ರಸ್ಲಿಂಗ್ ಸ್ಟಾರ್‌ಗಳ ಸಂಭಾವನೆ ಅಷ್ಟಿಷ್ಟಲ್ಲ; ಹೆಚ್ಚು ಆದಾಯ ಗಳಿಸುವ ದೈತ್ಯರ ಪಟ್ಟಿ ಹೀಗಿದೆ

WWE Wrestlers Income: ರಸ್ಲಿಂಗ್ ಸ್ಟಾರ್‌ಗಳ ಸಂಭಾವನೆ ಅಷ್ಟಿಷ್ಟಲ್ಲ; ಹೆಚ್ಚು ಆದಾಯ ಗಳಿಸುವ ದೈತ್ಯರ ಪಟ್ಟಿ ಹೀಗಿದೆ

Apr 22, 2023 07:00 AM IST

WWE : ಅತಿ ಹೆಚ್ಚು ಸಂಭಾವನೆ ಪಡೆಯುವ WWE ಸ್ಟಾರ್‌ ಯಾರು ಗೊತ್ತಾ? ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಹೆಸರಿನಲ್ಲಿ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕುಸ್ತಿಪಟುಗಳು ಕೂಡ ಭಾರಿ ಪ್ರಮಾಣದ ಸಂಭಾವನೆ ಗಳಿಸುತ್ತಾರೆ. ಈ ಪಟ್ಟಿಯಲ್ಲಿರುವ ಅಗ್ರಗಣ್ಯರು ಯಾರು ಎಂಬುದನ್ನು ನೋಡೋಣ.

  • WWE : ಅತಿ ಹೆಚ್ಚು ಸಂಭಾವನೆ ಪಡೆಯುವ WWE ಸ್ಟಾರ್‌ ಯಾರು ಗೊತ್ತಾ? ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಹೆಸರಿನಲ್ಲಿ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕುಸ್ತಿಪಟುಗಳು ಕೂಡ ಭಾರಿ ಪ್ರಮಾಣದ ಸಂಭಾವನೆ ಗಳಿಸುತ್ತಾರೆ. ಈ ಪಟ್ಟಿಯಲ್ಲಿರುವ ಅಗ್ರಗಣ್ಯರು ಯಾರು ಎಂಬುದನ್ನು ನೋಡೋಣ.
WWE Wrestlers Income: ಬ್ರಾಕ್ ಲೆಸ್ನರ್ (Brock Lesnar) ಪ್ರಸ್ತುತ WWE ಪಟುಗಳಲ್ಲಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ದಿ ಬೀಸ್ಟ್ ಎಂದು ಕರೆಯಲ್ಪಡುವ ಈ ಕುಸ್ತಿಪಟು ವರ್ಷಕ್ಕೆ 1.2 ಕೋಟಿ ಡಾಲರ್ (ಸುಮಾರು ರೂ. 99 ಕೋಟಿ) ಸಂಭಾವನೆ ಪಡೆಯುತ್ತಾರೆ. ಅದರ ಹೊರತಾಗಿ, ಅವರು ಇತರ ಬಾಹ್ಯ ವ್ಯವಹಾರದಿಂದಲೂ ಆದಾಯ ಪಡೆಯುತ್ತಾರೆ.
(1 / 6)

WWE Wrestlers Income: ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕುಸ್ತಿಪಟು ಜಾನ್ ಸೆನಾ (John Cena). ಇತ್ತೀಚಿನ ದಿನಗಳಲ್ಲಿ ಇವರು ಕಡಿಮೆ ಪ್ರಮಾಣದಲ್ಲಿ ಆಡುತ್ತಿದ್ದರೂ ವರ್ಷಕ್ಕೆ 85 ಲಕ್ಷ ಡಾಲರ್ (ಸುಮಾರು 70 ಕೋಟಿ ರೂ.) ಸಂಭಾವನೆ ಪಡೆಯುತ್ತಿದ್ದಾರೆ.
(2 / 6)

WWE Wrestlers Income: ರೋಮನ್ ರೀನ್ಸ್ (Roman Reigns) 50 ಲಕ್ಷ ಡಾಲರ್ (ಸುಮಾರು 41 ಕೋಟಿ ರೂ.) ಸಂಭಾವನೆಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಪ್ರಸ್ತುತ WWE ಯುನಿವರ್ಸಲ್ ಹೆವಿವೇಟ್ ಚಾಂಪಿಯನ್ ಆಗಿದ್ದಾರೆ.
(3 / 6)

WWE Wrestlers Income: ಮತ್ತೊಬ್ಬ WWE ತಾರೆ ರಾಂಡಿ ಓರ್ಟನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಸಂಬಳ ವರ್ಷಕ್ಕೆ 45 ಲಕ್ಷ ಡಾಲರ್. ಅಂದರೆ ಸುಮಾರು 37 ಕೋಟಿ ರೂ.
(4 / 6)

WWE Wrestlers Income: ಒಂದು ಕಾಲದಲ್ಲಿ WWEನ ಸ್ಟಾರ್ ಕುಸ್ತಿಪಟು ಟ್ರಿಪಲ್ ಎಚ್, 36 ಲಕ್ಷ ಡಾಲರ್ (ಸುಮಾರು ರೂ. 30 ಕೋಟಿ) ಸಂಭಾವನೆಯೊಂದಿಗೆ ಇನ್ನೂ ಆರನೇ ಸ್ಥಾನದಲ್ಲಿದ್ದಾರೆ.
(5 / 6)

WWE Wrestlers Income: ಸುಮಾರು ಮೂರು ದಶಕಗಳಿಂದ ಕುಸ್ತಿ ಅಭಿಮಾನಿಗಳನ್ನು ರಂಜಿಸುತ್ತಿರುವ ಡೇಂಜರಸ್ ರೆಸ್ಲರ್ ಅಂಡರ್ ಟೇಕರ್ ವಾರ್ಷಿಕ 25 ಲಕ್ಷ ಡಾಲರ್ (ಸುಮಾರು 21 ಕೋಟಿ ರೂ.) ಸಂಭಾವನೆ ಪಡೆಯುತ್ತಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು