ಯಶಸ್ಸು ಅಂದ್ರೇನು ಎಂದು ಕೇಳುವವರಿಗೆ ಈ ಕ್ರೀಡಾಪಟುಗಳ ಸ್ಫೂರ್ತಿದಾಯಕ ಮಾತುಗಳು ಕೈಗನ್ನಡಿ
Jan 19, 2025 05:50 PM IST
ಸಾಧಕರ ಮಾತುಗಳು ಯಾವಾಗಲೂ ಸ್ಫೂರ್ತಿ ನೀಡುತ್ತವೆ. ಜೀವನದಲ್ಲಿ ಸೋತವರಿಗೆ ನುಡಿಮುತ್ತುಗಳು ಶಕ್ತಿ ನೀಡುತ್ತವೆ, ಬೂಸ್ಟ್ ಕೊಡುತ್ತವೆ. ಅಷ್ಟರಮಟ್ಟಿಗೆ ಪ್ರೇರಣೆ ಕೊಡುವ 7 ಕ್ರೀಡಾಪಟುಗಳ ಸುಭಾಷಿತಗಳು ಇಲ್ಲಿವೆ.
- ಸಾಧಕರ ಮಾತುಗಳು ಯಾವಾಗಲೂ ಸ್ಫೂರ್ತಿ ನೀಡುತ್ತವೆ. ಜೀವನದಲ್ಲಿ ಸೋತವರಿಗೆ ನುಡಿಮುತ್ತುಗಳು ಶಕ್ತಿ ನೀಡುತ್ತವೆ, ಬೂಸ್ಟ್ ಕೊಡುತ್ತವೆ. ಅಷ್ಟರಮಟ್ಟಿಗೆ ಪ್ರೇರಣೆ ಕೊಡುವ 7 ಕ್ರೀಡಾಪಟುಗಳ ಸುಭಾಷಿತಗಳು ಇಲ್ಲಿವೆ.