2024 New Year: ಸಿಡ್ನಿಯಲ್ಲಿ 2024 ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆಕರ್ಷಕ ಸುಡುಮದ್ದು ಪ್ರದರ್ಶನದ ಸಚಿತ್ರ ವರದಿ
Dec 31, 2023 10:33 PM IST
ಜಗತ್ತಿನಾದ್ಯಂತ ಹೊಸ ವರ್ಷ (New Year 2024) ವನ್ನು ಬರಮಾಡಿಕೊಳ್ಳುವ ಸಂಭ್ರಮ. ಆಸ್ಟ್ರೇಲಿಯಾದಲ್ಲಿ ಈಗಾಗಲೇ ಹೊಸ ವರ್ಷವನ್ನು ಬರಮಾಡಿಕೊಂಡಿದ್ದು, ಜನವರಿ 1 ಶುರುವಾಗುವುದಕ್ಕೆ 3 ಗಂಟೆ ಮೊದಲು ಶುರುವಾದ ಸುಡುಮದ್ದು ಪ್ರದರ್ಶನದ ಆಕರ್ಷಕ ಫೋಟೋ ವರದಿ ಇಲ್ಲಿದೆ.