BBK 10: ‘ನನ್ನ ನಿನ್ನ ಅಕ್ಕ- ತಮ್ಮನ ಸಂಬಂಧ ಮುಗೀತು!’ ಪ್ರತಾಪ್ -ಸಂಗೀತಾ ನಡುವೆ ಮತ್ತೆ ಒಕ್ಕರಿಸಿದ ಮುನಿಸು
Dec 30, 2023 07:12 PM IST
BBK 10: ಬಿಗ್ ಬಾಸ್ ಮನೆಯಲ್ಲಿ ಯಾವುದೂ ಶಾಶ್ವತ ಅಲ್ಲ. ಮುನಿಸು, ಪ್ರೀತಿ, ಕಿತ್ತಾಟ ಎಲ್ಲವೂ ಅತೀ ಸಹಜ. ಅದೇ ರೀತಿ ಇದೀಗ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ನಡುವೆ ಇಷ್ಟು ದಿನ ಇದ್ದ ಅಕ್ಕ ತಮ್ಮನ ಬಾಂಧವ್ಯ ಕೊನೆಗೊಂಡಂತೆ ಕಾಣಿಸಿದೆ. ನೇರವಾಗಿ ನನ್ನ ನಿನ್ನ ಅಕ್ಕ ತಮ್ಮನ ಸಂಬಂಧ ಮುಗೀತು ಎಂದು ಪ್ರತಾಪ್‌ಗೆ ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ ಸಂಗೀತಾ!
- BBK 10: ಬಿಗ್ ಬಾಸ್ ಮನೆಯಲ್ಲಿ ಯಾವುದೂ ಶಾಶ್ವತ ಅಲ್ಲ. ಮುನಿಸು, ಪ್ರೀತಿ, ಕಿತ್ತಾಟ ಎಲ್ಲವೂ ಅತೀ ಸಹಜ. ಅದೇ ರೀತಿ ಇದೀಗ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ನಡುವೆ ಇಷ್ಟು ದಿನ ಇದ್ದ ಅಕ್ಕ ತಮ್ಮನ ಬಾಂಧವ್ಯ ಕೊನೆಗೊಂಡಂತೆ ಕಾಣಿಸಿದೆ. ನೇರವಾಗಿ ನನ್ನ ನಿನ್ನ ಅಕ್ಕ ತಮ್ಮನ ಸಂಬಂಧ ಮುಗೀತು ಎಂದು ಪ್ರತಾಪ್‌ಗೆ ಮುಖದ ಮೇಲೆ ಹೊಡೆದಂತೆ ಹೇಳಿದ್ದಾರೆ ಸಂಗೀತಾ!