logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  The 44th Chess Olympiad Opening Ceremony: ಉದ್ಘಾಟನಾ ಸಮಾರಂಭದ ಸಚಿತ್ರ ವರದಿಗೆ ಇಲ್ನೋಡಿ

The 44th Chess Olympiad Opening Ceremony: ಉದ್ಘಾಟನಾ ಸಮಾರಂಭದ ಸಚಿತ್ರ ವರದಿಗೆ ಇಲ್ನೋಡಿ

Jul 28, 2022 11:47 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೆಸ್‌ ಕಾಯಿನ್‌ ಅನಾವರಣ ಮಾಡುವ ಮೂಲಕ 44 ನೇ ಚೆಸ್ ಒಲಿಂಪಿಯಾಡ್‌ಗೆ ಚಾಲನೆ ನೀಡಿದರು. ಭಾರತ ಇದೇ ಮೊದಲ ಸಲ ಆಯೋಜಿಸಿರುವ ಚೆಸ್‌ ಒಲಿಂಪಿಯಾಡ್‌ ಇದು. ಇದರ ಸಚಿತ್ರ ವರದಿ ಇಲ್ಲಿದೆ. 

  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೆಸ್‌ ಕಾಯಿನ್‌ ಅನಾವರಣ ಮಾಡುವ ಮೂಲಕ 44 ನೇ ಚೆಸ್ ಒಲಿಂಪಿಯಾಡ್‌ಗೆ ಚಾಲನೆ ನೀಡಿದರು. ಭಾರತ ಇದೇ ಮೊದಲ ಸಲ ಆಯೋಜಿಸಿರುವ ಚೆಸ್‌ ಒಲಿಂಪಿಯಾಡ್‌ ಇದು. ಇದರ ಸಚಿತ್ರ ವರದಿ ಇಲ್ಲಿದೆ. 
ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದು ಹೀಗೆ (PIB/PTI Photo)
(1 / 19)
ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದು ಹೀಗೆ (PIB/PTI Photo)(PTI)
ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ವೇದಿಕೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸ್ಟಾಲಿನ್‌ ಮತ್ತು ಇತರೆ ಗಣ್ಯರು (PIB/PTI Photo)
(2 / 19)
ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ವೇದಿಕೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸ್ಟಾಲಿನ್‌ ಮತ್ತು ಇತರೆ ಗಣ್ಯರು (PIB/PTI Photo)(PTI)
ಐದು ಸಲದ ವಿಶ್ವ ಚಾಂಪಿಯನ್‌ ವಿ‍ಶ್ವನಾಥ್‌ ಆನಂದ್‌ ಅವರಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (ANI Photo/MK Stalin Twitter)
(3 / 19)
ಐದು ಸಲದ ವಿಶ್ವ ಚಾಂಪಿಯನ್‌ ವಿ‍ಶ್ವನಾಥ್‌ ಆನಂದ್‌ ಅವರಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (ANI Photo/MK Stalin Twitter)(MK Stalin Twitter)
ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. (PTI Photo)
(4 / 19)
ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. (PTI Photo)(PTI)
ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಭಾರತೀಯ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಂದ 44ನೇ ಚೆಸ್‌ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ಸ್ವೀಕರಿಸಿದ ಸಂದರ್ಭ (Photo by Arun SANKAR / AFP)
(5 / 19)
ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಭಾರತೀಯ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಂದ 44ನೇ ಚೆಸ್‌ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ಸ್ವೀಕರಿಸಿದ ಸಂದರ್ಭ (Photo by Arun SANKAR / AFP)(AFP)
 ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಮೈಕ್ ಸ್ಟಾಲಿನ್ ನಡುವೆ ಆಪ್ತ ಸಂವಾದ (ANI Photo)
(6 / 19)
 ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಮೈಕ್ ಸ್ಟಾಲಿನ್ ನಡುವೆ ಆಪ್ತ ಸಂವಾದ (ANI Photo)(ANI)
ಚೆಸ್‌ ಒಲಿಂಪಿಯಾಡ್‌ನ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ (Photo by Arun SANKAR / AFP)
(7 / 19)
ಚೆಸ್‌ ಒಲಿಂಪಿಯಾಡ್‌ನ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ (Photo by Arun SANKAR / AFP)(AFP)
44ನೇ ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಕಲಾವಿದರ ಪ್ರದರ್ಶನ (Photo by Arun SANKAR / AFP)
(8 / 19)
44ನೇ ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಕಲಾವಿದರ ಪ್ರದರ್ಶನ (Photo by Arun SANKAR / AFP)(AFP)
ತಮಿಳುನಾಡಿನ ಇತಿಹಾಸವನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿದ ಕಲಾವಿದರು. (ANI Photo/CMO Tamil Nadu Twitter)
(9 / 19)
ತಮಿಳುನಾಡಿನ ಇತಿಹಾಸವನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿದ ಕಲಾವಿದರು. (ANI Photo/CMO Tamil Nadu Twitter)(CMO Tamil Nadu Twitter)
ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್ ಉದ್ಘಾಟನಾ ಸಮಾರಂಭದಲ್ಲಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಡಿಎಂಕೆ ಶಾಸಕ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತು ಇತರರು,(PTI Photo)
(10 / 19)
ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್ ಉದ್ಘಾಟನಾ ಸಮಾರಂಭದಲ್ಲಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಡಿಎಂಕೆ ಶಾಸಕ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತು ಇತರರು,(PTI Photo)(PTI)
ಸಾಂಸ್ಕೃತಿಕ ವೈಭವ (PTI Photo)(PTI07_28_2022_000342B)
(11 / 19)
ಸಾಂಸ್ಕೃತಿಕ ವೈಭವ (PTI Photo)(PTI07_28_2022_000342B)(PTI)
ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದ ದೃಶ್ಯ (Photo by Arun SANKAR / AFP)
(12 / 19)
ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದ ದೃಶ್ಯ (Photo by Arun SANKAR / AFP)(AFP)
44ನೇ ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಕಲಾವಿದರ ಪ್ರದರ್ಶನ  (Photo by Arun SANKAR / AFP)
(13 / 19)
44ನೇ ಚೆಸ್‌ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಕಲಾವಿದರ ಪ್ರದರ್ಶನ  (Photo by Arun SANKAR / AFP)(AFP)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಂದ ಸ್ಮರಣಿಕೆ ಸ್ವೀಕರಿಸಿದರು. (ANI Photo/PIB)
(14 / 19)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಂದ ಸ್ಮರಣಿಕೆ ಸ್ವೀಕರಿಸಿದರು. (ANI Photo/PIB)(ANI)
ತಮಿಳುನಾಡು ಮುಖ್ಯಮಂತ್ರಿ ಮೈಕ್ ಸ್ಟಾಲಿನ್ ಅವರು ಗುರುವಾರ ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂಗ್ಲಿಷ್ ಅನುವಾದಿತ ಪುಸ್ತಕ "ತೋಲ್ಕಪ್ಪಿಯಂ" ಅನ್ನು ನೀಡಿದರು. (ANI Photo/CMO Tamil Nadu Twitter)
(15 / 19)
ತಮಿಳುನಾಡು ಮುಖ್ಯಮಂತ್ರಿ ಮೈಕ್ ಸ್ಟಾಲಿನ್ ಅವರು ಗುರುವಾರ ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂಗ್ಲಿಷ್ ಅನುವಾದಿತ ಪುಸ್ತಕ "ತೋಲ್ಕಪ್ಪಿಯಂ" ಅನ್ನು ನೀಡಿದರು. (ANI Photo/CMO Tamil Nadu Twitter)(CMO Tamil Nadu Twitter)
44ನೇ ಚೆಸ್‌ ಒಲಿಂಪಿಯಾಡ್‌ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಕ್ಷಣ (PIB/PTI Photo)
(16 / 19)
44ನೇ ಚೆಸ್‌ ಒಲಿಂಪಿಯಾಡ್‌ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಕ್ಷಣ (PIB/PTI Photo)(PTI)
ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರಿಂದ ಭರ್ಜರಿ ಸ್ವಾಗತ (ANI Photo/PIB)
(17 / 19)
ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರಿಂದ ಭರ್ಜರಿ ಸ್ವಾಗತ (ANI Photo/PIB)(ANI)
44ನೇ ಚೆಸ್‌ ಒಲಿಂಪಿಯಾಡ್‌ನ ಮ್ಯಾಸ್ಕಟ್‌ ತಂಬಿ ಕುಟುಂಬ (AP Photo)
(18 / 19)
44ನೇ ಚೆಸ್‌ ಒಲಿಂಪಿಯಾಡ್‌ನ ಮ್ಯಾಸ್ಕಟ್‌ ತಂಬಿ ಕುಟುಂಬ (AP Photo)(AP)
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಬೆಂಬಲಿಗರು ಸ್ವಾಗತಿಸಿದ ಪರಿ (PTI Photo)
(19 / 19)
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಬೆಂಬಲಿಗರು ಸ್ವಾಗತಿಸಿದ ಪರಿ (PTI Photo)(PTI)

    ಹಂಚಿಕೊಳ್ಳಲು ಲೇಖನಗಳು