logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi In Tirumala: ವೆಂಕಟೇಶ್ವರ ಸನ್ನಿಧಿಯಲ್ಲಿ ಮೋದಿ: ಅಪ್ಪಟ ಭಕ್ತರಾಗಿ ತಿರುಮಲದಲ್ಲಿ ಸುತ್ತು ಹಾಕಿದ ಪ್ರಧಾನಿ

Modi in Tirumala: ವೆಂಕಟೇಶ್ವರ ಸನ್ನಿಧಿಯಲ್ಲಿ ಮೋದಿ: ಅಪ್ಪಟ ಭಕ್ತರಾಗಿ ತಿರುಮಲದಲ್ಲಿ ಸುತ್ತು ಹಾಕಿದ ಪ್ರಧಾನಿ

Nov 27, 2023 02:27 PM IST

ತೆಲಂಗಾಣದ ವಿಧಾನಸಭಾ ಚುನಾವಣೆ( Telangana Elections) ಪ್ರಚಾರ ನಡುವೆ ತಿರುಪತಿಗೆ ಬಂದು ವಾಸ್ತವ್ಯ ಹೂಡಿದ್ದ ಪ್ರಧಾನಿ ನರೇಂದ್ರ ಮೋದಿ( PM Modi) ಸೋಮವಾರ ಬೆಳಿಗ್ಗೆಯೇ ಅಪ್ಪಟ ಭಕ್ತರಾಗಿದ್ದರು. ಸಾಂಪ್ರದಾಯಿಕ ಉಡುಗೆ ತೊಟ್ಟು, ಹೆಜ್ಜೆ ಹಾಕಿ ದೇಗುಲದಲ್ಲಿ ಕಳೆದರು. ದೇಶದ ಜನರಿಗೆ ಒಳಿತಾಗಲಿ ಎಂದು ಕೇಳಿಕೊಂಡಿದ್ದಾಗಿ ಮೋದಿ ತಿಳಿಸಿದರು. ಅವರ ಭೇಟಿ ನೋಟ ಹೀಗಿತ್ತು.

  • ತೆಲಂಗಾಣದ ವಿಧಾನಸಭಾ ಚುನಾವಣೆ( Telangana Elections) ಪ್ರಚಾರ ನಡುವೆ ತಿರುಪತಿಗೆ ಬಂದು ವಾಸ್ತವ್ಯ ಹೂಡಿದ್ದ ಪ್ರಧಾನಿ ನರೇಂದ್ರ ಮೋದಿ( PM Modi) ಸೋಮವಾರ ಬೆಳಿಗ್ಗೆಯೇ ಅಪ್ಪಟ ಭಕ್ತರಾಗಿದ್ದರು. ಸಾಂಪ್ರದಾಯಿಕ ಉಡುಗೆ ತೊಟ್ಟು, ಹೆಜ್ಜೆ ಹಾಕಿ ದೇಗುಲದಲ್ಲಿ ಕಳೆದರು. ದೇಶದ ಜನರಿಗೆ ಒಳಿತಾಗಲಿ ಎಂದು ಕೇಳಿಕೊಂಡಿದ್ದಾಗಿ ಮೋದಿ ತಿಳಿಸಿದರು. ಅವರ ಭೇಟಿ ನೋಟ ಹೀಗಿತ್ತು.
ಧಾರ್ಮಿಕ ಸ್ಥಳ ಭೇಟಿ ಎಂದರೆ ಅಪ್ಪಟ ಭಾರತೀಯರೇ ಆಗಿ ಬಿಡುತ್ತಾರೆ ಪ್ರಧಾನಿ ನರೇಂದ್ರ ಮೋದಿ. ಸೋಮವಾರ ಅವರು ಪ್ರಸಿದ್ದ ಧಾರ್ಮಿಕ ಕ್ಷೇತ್ರದ ತಿರುಪತಿ ತಿರುಮಲದಲ್ಲಿ ಕಂಡು ಬಂದಿದ್ದು ಹೀಗೆ.
(1 / 4)
ಧಾರ್ಮಿಕ ಸ್ಥಳ ಭೇಟಿ ಎಂದರೆ ಅಪ್ಪಟ ಭಾರತೀಯರೇ ಆಗಿ ಬಿಡುತ್ತಾರೆ ಪ್ರಧಾನಿ ನರೇಂದ್ರ ಮೋದಿ. ಸೋಮವಾರ ಅವರು ಪ್ರಸಿದ್ದ ಧಾರ್ಮಿಕ ಕ್ಷೇತ್ರದ ತಿರುಪತಿ ತಿರುಮಲದಲ್ಲಿ ಕಂಡು ಬಂದಿದ್ದು ಹೀಗೆ.
ಭಾನುವಾರ ರಾತ್ರಿಯೇ ತಿರುಪತಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಮೋದಿ ಬೆಳಗ್ಗೆ ಎದ್ದವರೇ ವಿಶೇಷ ಉಡುಗೆಯೊಂದಿಗೆ ತಿರುಮಲ ದೇಗುಲಕ್ಕೆ ಹೆಜ್ಜೆ ಹಾಕಿಕೊಂಡು ಭಕ್ತಿ ಭಾವದೊಂದಿಗೆ ಬಂದರು.ಅದು ಅಪ್ಪಟ ತಿರುಪತಿ ಭಕ್ತರ ಶೈಲಿಯಲ್ಲಿ.
(2 / 4)
ಭಾನುವಾರ ರಾತ್ರಿಯೇ ತಿರುಪತಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಮೋದಿ ಬೆಳಗ್ಗೆ ಎದ್ದವರೇ ವಿಶೇಷ ಉಡುಗೆಯೊಂದಿಗೆ ತಿರುಮಲ ದೇಗುಲಕ್ಕೆ ಹೆಜ್ಜೆ ಹಾಕಿಕೊಂಡು ಭಕ್ತಿ ಭಾವದೊಂದಿಗೆ ಬಂದರು.ಅದು ಅಪ್ಪಟ ತಿರುಪತಿ ಭಕ್ತರ ಶೈಲಿಯಲ್ಲಿ.
ತಿರುಮಲದ ವೆಂಕಟೇಶ್ವರ ದೇಗುಲದ ಒಳಗೆ ಬರುತ್ತಿದ್ದಂತೆ ಮೊದಲು ಧ್ವಜ ಸ್ಥಂಭಕ್ಕೆ ನಮಸ್ಕರಿಸಿದರು. ಆನಂತರ ದೇಗುಲದ ಒಳ ಪ್ರವೇಶಿಸಿದರು.
(3 / 4)
ತಿರುಮಲದ ವೆಂಕಟೇಶ್ವರ ದೇಗುಲದ ಒಳಗೆ ಬರುತ್ತಿದ್ದಂತೆ ಮೊದಲು ಧ್ವಜ ಸ್ಥಂಭಕ್ಕೆ ನಮಸ್ಕರಿಸಿದರು. ಆನಂತರ ದೇಗುಲದ ಒಳ ಪ್ರವೇಶಿಸಿದರು.
ಬಳಿಕ ದೇಗುಲ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿದರು,.ದೇಗುಲದ ಆಗಮಿಕರ ಹಾಗೂ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಪೂಜೆಗಳು ನಡೆದವು. ಭಾರತದ 140 ಕೋಟಿ ಜನರಿಗೆ ಒಳಿತಾಗಲಿ ಎಂದು ಕೇಳಿಕೊಂಡಿದ್ದಾಗಿ ಆನಂತರ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದರು.
(4 / 4)
ಬಳಿಕ ದೇಗುಲ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿದರು,.ದೇಗುಲದ ಆಗಮಿಕರ ಹಾಗೂ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಪೂಜೆಗಳು ನಡೆದವು. ಭಾರತದ 140 ಕೋಟಿ ಜನರಿಗೆ ಒಳಿತಾಗಲಿ ಎಂದು ಕೇಳಿಕೊಂಡಿದ್ದಾಗಿ ಆನಂತರ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದರು.

    ಹಂಚಿಕೊಳ್ಳಲು ಲೇಖನಗಳು