Sreeleela in Saree: ಸೀರೆಯುಟ್ಟು ಸಂಭ್ರಮಿಸಿದ ಕನ್ನಡ ಕಿಸ್ ನಟಿ ಶ್ರೀಲೀಲಾ; ಭಗವಂತ್ ಕೇಸರಿ ಇವೆಂಟ್‌ನಲ್ಲಿ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ
Oct 24, 2023 12:55 PM IST
Sreeleela in Saree: ಭಗವಂತ್ ಕೇಸರಿ ಎಂಬ ತೆಲುಗು ಬ್ಲಾಕ್‌ಬಸ್ಟರ್ ಸಿನಿಮಾದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಅವರು ಸೀರೆ ಉಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದರು. ಸೀರೆಯಲ್ಲಿ ಶ್ರೀಲೀಲಾ ಸುಂದರವಾಗಿ ಕಾಣಿಸಿದ್ದು, ಅವರ ಚಿತ್ರಗಳು ಇಲ್ಲಿವೆ.
- Sreeleela in Saree: ಭಗವಂತ್ ಕೇಸರಿ ಎಂಬ ತೆಲುಗು ಬ್ಲಾಕ್‌ಬಸ್ಟರ್ ಸಿನಿಮಾದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಅವರು ಸೀರೆ ಉಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದರು. ಸೀರೆಯಲ್ಲಿ ಶ್ರೀಲೀಲಾ ಸುಂದರವಾಗಿ ಕಾಣಿಸಿದ್ದು, ಅವರ ಚಿತ್ರಗಳು ಇಲ್ಲಿವೆ.