logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uchila Dasara: ಉಡುಪಿ ಉಚ್ಚಿಲ ದಸರಾದಲ್ಲಿ ಕಾಶಿ ಮಾದರಿಯಲ್ಲಿ ಗಮನ ಸೆಳೆದ ಗಂಗಾರತಿ, ಮೆರವಣಿಗೆಯ ಆಕರ್ಷಕ ಫೋಟೋಸ್

Uchila Dasara: ಉಡುಪಿ ಉಚ್ಚಿಲ ದಸರಾದಲ್ಲಿ ಕಾಶಿ ಮಾದರಿಯಲ್ಲಿ ಗಮನ ಸೆಳೆದ ಗಂಗಾರತಿ, ಮೆರವಣಿಗೆಯ ಆಕರ್ಷಕ ಫೋಟೋಸ್

Oct 26, 2023 05:53 PM IST

Uchila Dasara: ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಎರಡನೇ ವರ್ಷದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಜಿ.ಶಂಕರ್ ನೇತೃತ್ವದ ಸಂಭ್ರಮದ 'ಉಚ್ಚಿಲ ದಸರಾ' ವೈಭವ ವಿಜೃಂಭಣೆಯ ತೆರೆ ಕಂಡಿತು. ಈ ದೃಶ್ಯಗಳನ್ನು ಫೊಟೋಗ್ರಾಫರ್ ಅಪುಲ್ ಆಳ್ವ ಇರಾ ಸೆರೆಹಿಡಿದಿದ್ದಾರೆ. ಇದರ ಸಚಿತ್ರ ವರದಿ ಒದಗಿಸಿದ್ದಾರೆ ಹರೀಶ್ ಮಾಂಬಾಡಿ.  

Uchila Dasara: ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಎರಡನೇ ವರ್ಷದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಜಿ.ಶಂಕರ್ ನೇತೃತ್ವದ ಸಂಭ್ರಮದ 'ಉಚ್ಚಿಲ ದಸರಾ' ವೈಭವ ವಿಜೃಂಭಣೆಯ ತೆರೆ ಕಂಡಿತು. ಈ ದೃಶ್ಯಗಳನ್ನು ಫೊಟೋಗ್ರಾಫರ್ ಅಪುಲ್ ಆಳ್ವ ಇರಾ ಸೆರೆಹಿಡಿದಿದ್ದಾರೆ. ಇದರ ಸಚಿತ್ರ ವರದಿ ಒದಗಿಸಿದ್ದಾರೆ ಹರೀಶ್ ಮಾಂಬಾಡಿ.  
ಉಡುಪಿ ಉಚ್ಚಿಲ ದಸರಾದಲ್ಲಿ ಕಾಶಿ ಮಾದರಿಯಲ್ಲಿ ಗಮನ ಸೆಳೆದ ಗಂಗಾರತಿ
(1 / 10)
ಉಡುಪಿ ಉಚ್ಚಿಲ ದಸರಾದಲ್ಲಿ ಕಾಶಿ ಮಾದರಿಯಲ್ಲಿ ಗಮನ ಸೆಳೆದ ಗಂಗಾರತಿ(Photo - Apul Alva )
ನವರಾತ್ರಿ ಸಂದರ್ಭದಲ್ಲಿ ಉಚ್ಚಿಲದ ದಸರಾ ಮಹೋತ್ಸವದ ಕೊನೆಯ ದಿನ ದೇವಸ್ಥಾನದ ಲೈಟಿಂಗ್ಸ್ 
(2 / 10)
ನವರಾತ್ರಿ ಸಂದರ್ಭದಲ್ಲಿ ಉಚ್ಚಿಲದ ದಸರಾ ಮಹೋತ್ಸವದ ಕೊನೆಯ ದಿನ ದೇವಸ್ಥಾನದ ಲೈಟಿಂಗ್ಸ್ (Photo - Apul Alva )
ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಎರಡನೇ ವರ್ಷದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಜಿ.ಶಂಕರ್ ನೇತೃತ್ವದ ಸಂಭ್ರಮದ 'ಉಚ್ಚಿಲ ದಸರಾ' ವೈಭವ ವಿಜೃಂಭಣೆಯ ತೆರೆ ಕಂಡಿತು. 
(3 / 10)
ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಎರಡನೇ ವರ್ಷದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಜಿ.ಶಂಕರ್ ನೇತೃತ್ವದ ಸಂಭ್ರಮದ 'ಉಚ್ಚಿಲ ದಸರಾ' ವೈಭವ ವಿಜೃಂಭಣೆಯ ತೆರೆ ಕಂಡಿತು. (Photo - Apul Alva )
ಪೂಜೆಯ ಒಂದು ನೋಟ
(4 / 10)
ಪೂಜೆಯ ಒಂದು ನೋಟ(Photo - Apul Alva )
ಶಾರದೋತ್ಸವದ ವಿಹಂಗಮ ನೋಟ
(5 / 10)
ಶಾರದೋತ್ಸವದ ವಿಹಂಗಮ ನೋಟ(Photo - Apul Alva )
ಶಾರದೋತ್ಸವ ಮೆರವಣಿಗೆ ವೇಳೆ ಸುಡುಮದ್ದು ಪ್ರದರ್ಶನ
(6 / 10)
ಶಾರದೋತ್ಸವ ಮೆರವಣಿಗೆ ವೇಳೆ ಸುಡುಮದ್ದು ಪ್ರದರ್ಶನ(Photo - Apul Alva )
ಉಡುಪಿ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ಹೊರಟ ಶಾರದೋತ್ಸವದ ಮೆರವಣಿಗೆ.
(7 / 10)
ಉಡುಪಿ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ಹೊರಟ ಶಾರದೋತ್ಸವದ ಮೆರವಣಿಗೆ.(Photo - Apul Alva )
ವಿಶೇಷವೆಂದರೆ, ಕಾಪು ಸಮುದ್ರ ಕಿನಾರೆಯಲ್ಲಿ ಕಾಶಿಯಿಂದ ಆಗಮಿಸಿದ ಪುರೋಹಿತರ ತಂಡವು ಧೂಪ, ದೀಪ ಪುಷ್ಪಾರ್ಚನೆ ಸಹಿತವಾಗಿ ಶಾರದೆ ಹಾಗೂ ನವದುರ್ಗೆಯರ ಮೂರ್ತಿಗಳಿಗೆ ಏಕಕಾಲದಲ್ಲಿ ಗಂಗಾರತಿ ಬೆಳಗಿತು.
(8 / 10)
ವಿಶೇಷವೆಂದರೆ, ಕಾಪು ಸಮುದ್ರ ಕಿನಾರೆಯಲ್ಲಿ ಕಾಶಿಯಿಂದ ಆಗಮಿಸಿದ ಪುರೋಹಿತರ ತಂಡವು ಧೂಪ, ದೀಪ ಪುಷ್ಪಾರ್ಚನೆ ಸಹಿತವಾಗಿ ಶಾರದೆ ಹಾಗೂ ನವದುರ್ಗೆಯರ ಮೂರ್ತಿಗಳಿಗೆ ಏಕಕಾಲದಲ್ಲಿ ಗಂಗಾರತಿ ಬೆಳಗಿತು.(Photo - Apul Alva )
ಇದೇ ವೇಳೆ ಸಹಸ್ರಾರು ಮಹಿಳೆಯರು ಮಹಾಮಂಗಳಾರತಿ ಬೆಳಗಿದರು.
(9 / 10)
ಇದೇ ವೇಳೆ ಸಹಸ್ರಾರು ಮಹಿಳೆಯರು ಮಹಾಮಂಗಳಾರತಿ ಬೆಳಗಿದರು.(Photo - Apul Alva )
ಕಾಪು ಬೀಚ್ ಬಳಿಯಲ್ಲಿ ವಿಗ್ರಹಗಳ ಜಲಸ್ತಂಭನ ನೆರವೇರಿತು. 
(10 / 10)
ಕಾಪು ಬೀಚ್ ಬಳಿಯಲ್ಲಿ ವಿಗ್ರಹಗಳ ಜಲಸ್ತಂಭನ ನೆರವೇರಿತು. (Photo - Apul Alva )

    ಹಂಚಿಕೊಳ್ಳಲು ಲೇಖನಗಳು