logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Union Budget 2024: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ; ಸಚಿವೆ ಸೀತಾರಾಮನ್ ಮುಖ್ಯ ಘೋಷಣೆಗಳಿವು

Union Budget 2024: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ; ಸಚಿವೆ ಸೀತಾರಾಮನ್ ಮುಖ್ಯ ಘೋಷಣೆಗಳಿವು

Feb 01, 2024 01:47 PM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿಯಾಗಿದೆ ಎನ್ನೋದರ ವಿವರ ಇಲ್ಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿಯಾಗಿದೆ ಎನ್ನೋದರ ವಿವರ ಇಲ್ಲಿದೆ.
2024ರ ಏಪ್ರಿಲ್ 1 ರಿಂದ ಆರಂಭವಾಗಲಿರುವ 2024-25ನೇ ಸಾವಿನ ಕೇಂದ್ರ ಮಧ್ಯಂತರ ಬಜೆಟ್ ಅವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಯಾವ ವಸ್ತುಗಳು ದುಬಾರಿ ಹಾಗೂ ಯಾವ ವಸ್ತುಗಳು ಅಗ್ಗವಾಗಲಿ ಅನ್ನೋದನ್ನ ತಿಳಿಸಿದ್ದಾರೆ.
(1 / 12)
2024ರ ಏಪ್ರಿಲ್ 1 ರಿಂದ ಆರಂಭವಾಗಲಿರುವ 2024-25ನೇ ಸಾವಿನ ಕೇಂದ್ರ ಮಧ್ಯಂತರ ಬಜೆಟ್ ಅವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಯಾವ ವಸ್ತುಗಳು ದುಬಾರಿ ಹಾಗೂ ಯಾವ ವಸ್ತುಗಳು ಅಗ್ಗವಾಗಲಿ ಅನ್ನೋದನ್ನ ತಿಳಿಸಿದ್ದಾರೆ.(PTI)
ಪ್ರಯೋಗಾಲಯದಲ್ಲಿ ತಯಾರಿಸುವ ವಜ್ರಗಳಲ್ಲಿ ಬಳಸುವ ಬೀಜಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ
(2 / 12)
ಪ್ರಯೋಗಾಲಯದಲ್ಲಿ ತಯಾರಿಸುವ ವಜ್ರಗಳಲ್ಲಿ ಬಳಸುವ ಬೀಜಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ(PTI)
ವಸತಿ ಗೃಹಗಳಲ್ಲಿನ ಹೂಡಿಕೆ ಮೇಲಿನ ಬಂಡವಾಳದ ಲಾಭದ ಕಡಿತವನ್ನು 10 ಕೋಟಿ ರೂಪಾಯಿಗೆ ಮಿತಿಗೊಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ
(3 / 12)
ವಸತಿ ಗೃಹಗಳಲ್ಲಿನ ಹೂಡಿಕೆ ಮೇಲಿನ ಬಂಡವಾಳದ ಲಾಭದ ಕಡಿತವನ್ನು 10 ಕೋಟಿ ರೂಪಾಯಿಗೆ ಮಿತಿಗೊಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ
ಸಿಗರೇಟ್ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ
(4 / 12)
ಸಿಗರೇಟ್ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ
ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 7.5 ರಿಂದ ಶೇಕಡಾ 15ಕ್ಕೆ ಹೆಚ್ಚಿಸಲಾಗಿದೆ
(5 / 12)
ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 7.5 ರಿಂದ ಶೇಕಡಾ 15ಕ್ಕೆ ಹೆಚ್ಚಿಸಲಾಗಿದೆ
ಚಿನ್ನದ ಬಿಸ್ಕತ್‌ಗಳಿಂದ ತಯಾರಿಸಿದ ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದೆ
(6 / 12)
ಚಿನ್ನದ ಬಿಸ್ಕತ್‌ಗಳಿಂದ ತಯಾರಿಸಿದ ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದೆ
ಜವಳಿ ಮತ್ತು ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 21 ರಿಂದ ಶೇಕಡಾ 13ಕ್ಕೆ ಇಳಿಸಲಾಗಿದೆ
(7 / 12)
ಜವಳಿ ಮತ್ತು ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 21 ರಿಂದ ಶೇಕಡಾ 13ಕ್ಕೆ ಇಳಿಸಲಾಗಿದೆ
ಮೊಬೈಲ್ ಫೋನ್ ತಯಾರಿಕೆಗೆ ಬಳಸುವ ಕೆಲವು ಇನ್‌ಪುಟ್‌ಗಳ ಆಮದಿನ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ
(8 / 12)
ಮೊಬೈಲ್ ಫೋನ್ ತಯಾರಿಕೆಗೆ ಬಳಸುವ ಕೆಲವು ಇನ್‌ಪುಟ್‌ಗಳ ಆಮದಿನ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ
ರಫ್ತು ಉತ್ತೇಜಿಸಲು ಸೀಗಡಿ ಆಹಾರದ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ
(9 / 12)
ರಫ್ತು ಉತ್ತೇಜಿಸಲು ಸೀಗಡಿ ಆಹಾರದ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ(PTI)
ತಾಮ್ರದ ಸ್ಕ್ರ್ಯಾಪ್ ಮೇಲೆ ಇರುವ ಶೇಕಡಾ 2.5 ರಷ್ಟು ರಿಯಾಯಿತಿ ಇರುವ ಮೂಲ ಕಸ್ಟಮ್ ಸುಂಕ ಮುಂದುವರಿಕೆ
(10 / 12)
ತಾಮ್ರದ ಸ್ಕ್ರ್ಯಾಪ್ ಮೇಲೆ ಇರುವ ಶೇಕಡಾ 2.5 ರಷ್ಟು ರಿಯಾಯಿತಿ ಇರುವ ಮೂಲ ಕಸ್ಟಮ್ ಸುಂಕ ಮುಂದುವರಿಕೆ(PTI)
ಕ್ಯಾಮೆರಾ ಲೆನ್ಸ್‌ಗಳು ಮತ್ತು ಲಿಥಿಯಂ-ಐಯಾನ್ ಸೆಲ್‌ಗಳು ಸೇರಿದಂತೆ ಮೊಬೈಲ್ ಫೋನ್‌ಗಳ ಕೆಲವು ಭಾಗಗಳ ಆಮದಿನ ಮೇಲಿನ ಕಸ್ಟಮ್ ಸುಂಕ ಕಡಿಮೆ ಮಾಡುವ ಪ್ರಸ್ತಾಪ ಮಾಡಿದ್ದಾರೆ
(11 / 12)
ಕ್ಯಾಮೆರಾ ಲೆನ್ಸ್‌ಗಳು ಮತ್ತು ಲಿಥಿಯಂ-ಐಯಾನ್ ಸೆಲ್‌ಗಳು ಸೇರಿದಂತೆ ಮೊಬೈಲ್ ಫೋನ್‌ಗಳ ಕೆಲವು ಭಾಗಗಳ ಆಮದಿನ ಮೇಲಿನ ಕಸ್ಟಮ್ ಸುಂಕ ಕಡಿಮೆ ಮಾಡುವ ಪ್ರಸ್ತಾಪ ಮಾಡಿದ್ದಾರೆ
ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್ ಮಾಡ್ತೀರಿ. 
(12 / 12)
ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್ ಮಾಡ್ತೀರಿ. 

    ಹಂಚಿಕೊಳ್ಳಲು ಲೇಖನಗಳು