logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Varamahalakshmi Festival: ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡಿಸಬಹುದಾದ ಆಕರ್ಷಕ ರಂಗೋಲಿ ಡಿಸೈನ್‌ಗಳು; ಯಾವುದು ಇಷ್ಟ ಆಯ್ತು?

Varamahalakshmi Festival: ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡಿಸಬಹುದಾದ ಆಕರ್ಷಕ ರಂಗೋಲಿ ಡಿಸೈನ್‌ಗಳು; ಯಾವುದು ಇಷ್ಟ ಆಯ್ತು?

Aug 22, 2023 05:26 PM IST

ಹಿಂದೂಗಳು ಪ್ರತಿ ದಿನ ಮನೆ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸಿ ಸಗಣಿಯಲ್ಲಿ ಸಾರಿಸಿ, ರಂಗೋಲಿ ಬಿಡುವುದು ವಾಡಿಕೆ. ಇತರ ದಿನಗಳಿಗಿಂತ ಶುಕ್ರವಾರ ಹಾಗೇ ಪ್ರತಿ ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ರಂಗೋಲಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. 

ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ರಂಗೋಲಿ ಹಾಕಿ, ಬಣ್ಣ ತುಂಬಿಸುವುದೇ ದೊಡ್ಡ ಸಂಭ್ರಮ. ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಹಬ್ಬಕ್ಕೆ ಯಾವ ರಂಗೋಲಿ ಬಿಡಿಸಬೇಕೆಂದುಕೊಂಡಿದ್ದೀರಿ? ಇನ್ನೂ ಗೊಂದಲ ಇದ್ದಲ್ಲಿ ಇಲ್ಲಿದೆ ನೋಡಿ ಕೆಲವು ರಂಗೋಲಿ ಐಡಿಯಾಗಳು. 
(1 / 15)

ಕೇಸರಿ, ಕೆಂಪು, ಹಳದಿ ಹಾಗೂ ಬಿಳಿ ಬಣ್ಣಗಳನ್ನು ಬಳಸಿ ಬಿಡಿಸಬಹುದಾದ ಬಾರ್ಡರ್‌ ರಂಗೋಲಿ
(2 / 15)
ಕೇಸರಿ, ಕೆಂಪು, ಹಳದಿ ಹಾಗೂ ಬಿಳಿ ಬಣ್ಣಗಳನ್ನು ಬಳಸಿ ಬಿಡಿಸಬಹುದಾದ ಬಾರ್ಡರ್‌ ರಂಗೋಲಿ(‌PC: Menakaʼs Rangoli)
ಹಬ್ಬದ ದಿನ ಮನೆ ಮುಂದೆ ನೀವು ಈ ರಂಗೋಲಿಯನ್ನು ಬಿಡಿಸಬಹುದು. ಬಾಚಣಿಗೆ ಬಳಸಿ ಕೂಡಾ ರಂಗೋಲಿಯನ್ನು ಈ ರೀತಿ ಡಿಸೈನ್‌ ಮಾಡಬಹುದು. 
(3 / 15)

ದೀಪಗಳ ನಡುವೆ ಬಣ್ಣದ ಹೂವಿನ ರಂಗೋಲಿ, ಬಿಡಿಸಲು ಬಹಳ ಸುಲಭ ಹಾಗೂ ಕಡಿಮೆ ಸಮಯದಲ್ಲಿ ಬಣ್ಣ ತುಂಬಿಸಬಹುದು. 
(4 / 15)

ಹಳದಿ, ನೀಲಿ, ಕಡು ಗುಲಾಬಿ, ಬಿಳಿ ಬಣ್ನದ ದೊಡ್ಡ ಹೂವಿನ ರಂಗೋಲಿ. ಬಣ್ಣ ಹಚ್ಚಿದ ನಂತರ ಸಣ್ಣ ಕಡ್ಡಿಯ ಸಹಾಯದಿಂದ ಹೂವಿನ ದಳಗಳನ್ನು ಡಿಸೈನ್‌ ಮಾಡಲಾಗಿದೆ.
(5 / 15)

ನೋಡಿದ ಕೂಡಲೇ ನವಿಲು ಗರಿಯ ಬಣ್ಣದಂತೆ ಆಕರ್ಷಕವಾಗಿ ಕಾಣುವ ರಂಗೋಲಿ. 
(6 / 15)
ನೋಡಿದ ಕೂಡಲೇ ನವಿಲು ಗರಿಯ ಬಣ್ಣದಂತೆ ಆಕರ್ಷಕವಾಗಿ ಕಾಣುವ ರಂಗೋಲಿ. 
ವರಮಹಾಲಕ್ಷ್ಮಿ ಪೀಠದ ಮುಂದೆ ಸ್ಥಳ ಇದ್ದಲ್ಲಿ ಈ ರಂಗೋಲಿಯನ್ನು ಬಿಡಿಸಬಹುದು. ಆಥವಾ ಮನೆ ಹೊರಗೆ ಬಿಡಿಸಲು ಈ ರಂಗೋಲಿ ಕೂಡಾ ಸೂಕ್ತವಾಗಿದೆ. 
(7 / 15)

ಆರ್ಧ ವೃತ್ತಾಕಾರದ ಆಕರ್ಷಕ ರಂಗೋಲಿ, 
(8 / 15)
ಆರ್ಧ ವೃತ್ತಾಕಾರದ ಆಕರ್ಷಕ ರಂಗೋಲಿ, 
ಆಕರ್ಷಕ ಹೂವಿನ ರಂಗೋಲಿ, ಲಕ್ಷ್ಮೀ ಪೀಠದ ಮುಂದೆ ಈ ಸುಂದರ ರಂಗೋಲಿಯನ್ನು ಬಿಡಿಸಿದರೆ ಆಕರ್ಷಕವಾಗಿ ಕಾಣುತ್ತದೆ. ನಿಮ್ಮ ಮನೆಯ ನೆಲದ ಬಣ್ಣಕ್ಕೆ ವಿರುದ್ಧ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಕಪ್ಪು ಟೈಲ್ಸ್‌ ಇದ್ದರೆ ಬಿಳಿ, ತಿಳಿ ಬಣ್ಣಗಳನ್ನು ಬಳಸಿ. 
(9 / 15)

ನೋಡಿದರೆ ಮತ್ತಷ್ಟು ನೋಡಬೇಕೆನಿಸುವ ರಂಗೋಲಿ, ಅದರ ನಡುವಿನ ದೀಪಗಳು ರಂಗೋಲಿ ಅಂದವನ್ನು ಹೆಚ್ಚಿಸಿದೆ. 
(10 / 15)
ನೋಡಿದರೆ ಮತ್ತಷ್ಟು ನೋಡಬೇಕೆನಿಸುವ ರಂಗೋಲಿ, ಅದರ ನಡುವಿನ ದೀಪಗಳು ರಂಗೋಲಿ ಅಂದವನ್ನು ಹೆಚ್ಚಿಸಿದೆ. 
ಹತ್ತು ನಿಮಿಷಗಳಲ್ಲಿ ಬಿಡಿಸಬಹುದಾದ ಕಮಲದ ರಂಗೋಲಿ. 
(11 / 15)
ಹತ್ತು ನಿಮಿಷಗಳಲ್ಲಿ ಬಿಡಿಸಬಹುದಾದ ಕಮಲದ ರಂಗೋಲಿ. (PC: Rangoli kolam)
ಅತಿ ಕಡಿಮೆ ಸಮಯದಲ್ಲಿ ಬಿಡಿಸಬಹುದಾದ ಎಳೆ ರಂಗೋಲಿ
(12 / 15)
ಅತಿ ಕಡಿಮೆ ಸಮಯದಲ್ಲಿ ಬಿಡಿಸಬಹುದಾದ ಎಳೆ ರಂಗೋಲಿ
ದಾಸವಾಳ ಹೂವಿನ ರಂಗೋಲಿ
(13 / 15)
ದಾಸವಾಳ ಹೂವಿನ ರಂಗೋಲಿ(PC: Easy Rangoli designs Facebook)
ಒಂದು ವೇಳೆ ನಿಮಗೆ ಬಣ್ಣದ ರಂಗೋಲಿ ಬಿಡಿಸಲು ಸಾಧ್ಯವಾಗದಿದ್ದರೆ, ಈ ರೀತಿ ಬಿಳಿ ರಂಗೋಲಿಯಲ್ಲೇ ಸುಲಭವಾಗಿ ಬಿಡಿಸಬಹುದಾದ ರಂಗೋಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು. 
(14 / 15)

ಬಾರ್ಡರ್‌ ಡಿಸೈನ್
(15 / 15)
ಬಾರ್ಡರ್‌ ಡಿಸೈನ್(PC: ‌PC: Menakaʼs Rangoli)

    ಹಂಚಿಕೊಳ್ಳಲು ಲೇಖನಗಳು